ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ

 ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿ ಸಾಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ವಿಧಾನ ಸೌಧದಂತೆಯೇ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಯೂ ಆರಂಭಿಸಿ ಅದಿಕಾರಿಗಳಿಗೆ ಸಂಪೂರ್ಣ ಅದಿಕಾರ ನೀಡಲಾಗುವುದು ಎಂದು…

View More ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ

ಬೆಳಗಾವಿ: ಅಸಮರ್ಥರಿಗೆ ಶಿಸ್ತು ಕ್ರಮದ ಭಯ ಹುಟ್ಟಿಸಿ

ಬೆಳಗಾವಿ: ಹಿರಿಯ ಅದಿಕಾರಿಗಳು ತಮ್ಮ ಕೆಳಹಂತದ ಅಸಮರ್ಥ ಅದಿಕಾರಿಗಳಲ್ಲಿ ಶಿಸ್ತು ಕ್ರಮದ ಭಯ ಹುಟ್ಟಿಸಿದಾಗ ಮಾತ್ರ ನಿರೀಕ್ಷೆಯಂತೆ ಕಾರ್ಯನಿರ್ವಹಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ…

View More ಬೆಳಗಾವಿ: ಅಸಮರ್ಥರಿಗೆ ಶಿಸ್ತು ಕ್ರಮದ ಭಯ ಹುಟ್ಟಿಸಿ

ಕೆಎಂಎಫ್ ಗೌಡರ ಆಸ್ತಿಯಲ್ಲ

ಶಿವಮೊಗ್ಗ: ಕೆಎಂಎಫ್ ಇಲ್ಲಿಯವರೆಗೆ ದೇವೇಗೌಡರ ಕುಟುಂಬದ ಸ್ವಂತ ಆಸ್ತಿಯಂತೆ ಇತ್ತು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇನ್ಮುಂದೆ ಈ ರೀತಿ ನಡೆಯುವುದಿಲ್ಲ. ಅದು ಗೌಡರ ಕುಟುಂಬದ ಆಸ್ತಿಯಾಗಿ ಉಳಿದಿಲ್ಲ. ಇದೀಗ ಕೆಎಂಎಫ್ ಆ ಕುಟುಂಬದ ಹಿಡಿತದಿಂದ…

View More ಕೆಎಂಎಫ್ ಗೌಡರ ಆಸ್ತಿಯಲ್ಲ

ಡಿಸಿಎಂ ಹುದ್ದೆ ಬಗ್ಗೆ ಮಾಹಿತಿ ಇಲ್ಲ

ಶಿವಮೊಗ್ಗ: ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಾರೆ. ಡಿಸಿಎಂ ಹುದ್ದೆ ಬಗ್ಗೆ ನನಗೆ ಯಾವುದೆ ಮಾಹಿತಿ ಇಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಒಂದೆರಡು ದಿನಗಳಲ್ಲಿ ಸಚಿವರಿಗೆ ಖಾತೆ…

View More ಡಿಸಿಎಂ ಹುದ್ದೆ ಬಗ್ಗೆ ಮಾಹಿತಿ ಇಲ್ಲ

ಮನೆ ನಿರ್ಮಾಣಕ್ಕೆ ಆದ್ಯತೆ

ಶಿವಮೊಗ್ಗ: ರಾಜ್ಯದ ಹಲವು ಜಿಲ್ಲೆಗಳಲ್ಲಿ ತಲೆದೋರಿರುವ ನೆರೆ ಸಮಸ್ಯೆಗೆ ಸರ್ಕಾರ ಮತ್ತು ಸಮಾಜ ಸ್ಪಂದಿಸುತ್ತಿದೆ. ಈಗಾಗಲೆ ತಾತ್ಕಾಲಿಕ ಪರಿಹಾರಗಳನ್ನು ಕೈಗೊಂಡಿದ್ದು ಮನೆಗಳನ್ನು ಪುನಃ ನಿರ್ವಿುಸಿಕೊಡುವವರೆಗೆ ಈ ಸರ್ಕಾರ ವಿರಮಿಸುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.…

View More ಮನೆ ನಿರ್ಮಾಣಕ್ಕೆ ಆದ್ಯತೆ

ಸಿಬಿಐ ತನಿಖೆಗೆ ಶಾಸಕ ಈಶ್ವರಪ್ಪ ಸ್ವಾಗತ

ಶಿವಮೊಗ್ಗ: ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ಸಿಬಿಐಗೆ ವಹಿಸಿರುವುದು ಸ್ವಾಗತಾರ್ಹ. ಇದರಿಂದ ಕದ್ದಾಲಿಕೆ ಮಾಡಿದವರು ಕಾಂಗ್ರೆಸ್​ನವರೋ, ಬಿಜೆಪಿಯವರೋ ಎಂಬುದು ಸ್ಪಷ್ಟವಾಗುತ್ತದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರಕರಣದಲ್ಲಿ…

View More ಸಿಬಿಐ ತನಿಖೆಗೆ ಶಾಸಕ ಈಶ್ವರಪ್ಪ ಸ್ವಾಗತ

ಶಿವಮೊಗ್ಗದಲ್ಲಿ 150 ಕೋಟಿ ರೂ. ನಷ್ಟ?

ಶಿವಮೊಗ್ಗ: ನಗರದಲ್ಲಿ ನೆರೆಯಿಂದ 5 ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಪ್ರಾಥಮಿಕವಾಗಿ ಸುಮಾರು 150 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ. ಮಂಗಳವಾರದೊಳಗೆ ಹಾನಿಯ ನಿಖರ ಮಾಹಿತಿ ದೊರೆಯಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ…

View More ಶಿವಮೊಗ್ಗದಲ್ಲಿ 150 ಕೋಟಿ ರೂ. ನಷ್ಟ?

ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ಒದಗಿಸಿ

ಹಾಸನ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಸಂತ್ರಸ್ತರಿಗೆ ಎಲ್ಲ ರೀತಿಯ ಅಗತ್ಯ ನೆರವು ಒದಗಿಸಬೇಕು. ಜನ, ಜಾನುವಾರುಗಳ ಸುರಕ್ಷತೆಗೆ ಅಧಿಕಾರಿಗಳು, ಸಿಬ್ಬಂದಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅತಿವೃಷ್ಟಿ ಅಧ್ಯಯನ ಸಮಿತಿ ಸದಸ್ಯ, ಮಾಜಿ ಉಪ…

View More ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ಒದಗಿಸಿ

ಸಂವಿಧಾನಕ್ಕೆ ರಮೇಶ್​ಕುಮಾರ್ ದ್ರೋಹ

ಶಿವಮೊಗ್ಗ: ರಾಜ್ಯದ ಸಂವಿಧಾನ ತಜ್ಞರೆಂದು ತಮ್ಮನ್ನು ತಾವೇ ಬಿಂಬಿಸಿಕೊಂಡ ಮಾಜಿ ಸ್ಪೀಕರ್ ರಮೇಶ್​ಕುಮಾರ್ ಕಾಂಗ್ರೆಸ್ ಮತ್ತು ಜೆಡಿಎಸ್​ನ 17 ಶಾಸಕರನ್ನು ಅನರ್ಹಗೊಳಿಸುವ ಮೂಲಕ ಸಂವಿಧಾನಕ್ಕೆ ದ್ರೋಹ ಬಗೆದಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.…

View More ಸಂವಿಧಾನಕ್ಕೆ ರಮೇಶ್​ಕುಮಾರ್ ದ್ರೋಹ

ಈಶ್ವರಪ್ಪ-ರಾಘವೇಂದ್ರ ಸಭೆ

ಶಿವಮೊಗ್ಗ: ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಮಾಡುವ ವಿಚಾರದಲ್ಲಿ ಸ್ಪೀಕರ್ ರಮೇಶ್​ಕುಮಾರ್ ನಿಲುವನ್ನು ಟೀಕಿಸಿರುವ ಶಾಸಕ ಕೆ.ಎಸ್.ಈಶ್ವರಪ್ಪ, ಮೈತ್ರಿ ಸರ್ಕಾರವನ್ನು ಉಳಿಸಲು ಶಾಸಕರ ವಿಚಾರಣೆ ಮುಂದೂಡುವುದು ಸರಿಯಲ್ಲ ಎಂದಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ಶನಿವಾರ…

View More ಈಶ್ವರಪ್ಪ-ರಾಘವೇಂದ್ರ ಸಭೆ