ಎಲ್ಲರೂ ಒಬ್ಬ ತಾಯಿಗೆ ಹುಟ್ಟೋದು, ಸ್ವಾಭಿಮಾನ ಇಲ್ಲದಿದ್ದವರು ಒಂದೇ ಪಕ್ಷದಲ್ಲಿ ಇರೋರು ಎಂದು ಟಾಂಗ್‌ ನೀಡಿದ ಸಿದ್ದು

ಮಡಿಕೇರಿ: ಎಲ್ಲರೂ ಒಬ್ಬ ತಾಯಿಗೆ ಹುಟ್ಟುವುದು. ಸ್ವಾಭಿಮಾನ ಇಲ್ಲದಿದ್ದವರು ಮಾತ್ರ ಒಂದೇ ಪಕ್ಷದಲ್ಲಿ ಇರುತ್ತಾರೆ. ನನಗೆ ಸ್ವಾಭಿಮಾನ ಇರುವುದಕ್ಕೇ ರಾಜಕಾರಣ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಒಬ್ಬ ತಾಯಿಗೆ ಹುಟ್ಟಿದ್ದೇನೆ ಎಂಬ ಸಚಿವ…

View More ಎಲ್ಲರೂ ಒಬ್ಬ ತಾಯಿಗೆ ಹುಟ್ಟೋದು, ಸ್ವಾಭಿಮಾನ ಇಲ್ಲದಿದ್ದವರು ಒಂದೇ ಪಕ್ಷದಲ್ಲಿ ಇರೋರು ಎಂದು ಟಾಂಗ್‌ ನೀಡಿದ ಸಿದ್ದು

ಬಸನಗೌಡ ಯತ್ನಾಳ್‌ ಅವರನ್ನು ಕೇಳಿ ಬಿಜೆಪಿ ರಾಜ್ಯಾಧ್ಯಕ್ಷರ ನೇಮಿಸುವ ಅಗತ್ಯವಿಲ್ಲ ಎಂದು ಕಟೀಲ್‌ ಪರ ಈಶ್ವರಪ್ಪ ಬ್ಯಾಟಿಂಗ್‌

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ನೇಮಕ ವಿಚಾರವಾಗಿ ಬಸನಗೌಡ ಪಾಟೀಲ್ ಯತ್ನಾಳ ಮಾತು ಕೇಳಬೇಕಾಗಿಲ್ಲ. ಅವರನ್ನು ಕೇಳಿ ರಾಜ್ಯಾಧ್ಯಕ್ಷರನ್ನು ನೇಮಿಸುವ ಅವಶ್ಯಕತೆಯಿಲ್ಲ. ಯತ್ನಾಳರ ಹೇಳಿಕೆಗಳಂತೆ ರಾಜ್ಯಾಧ್ಯಕ್ಷ ಸ್ಥಾನ ಕೊಡಲು ಆಗುವುದಿಲ್ಲ ಎಂದು ಸಚಿವ ಕೆ ಎಸ್‌…

View More ಬಸನಗೌಡ ಯತ್ನಾಳ್‌ ಅವರನ್ನು ಕೇಳಿ ಬಿಜೆಪಿ ರಾಜ್ಯಾಧ್ಯಕ್ಷರ ನೇಮಿಸುವ ಅಗತ್ಯವಿಲ್ಲ ಎಂದು ಕಟೀಲ್‌ ಪರ ಈಶ್ವರಪ್ಪ ಬ್ಯಾಟಿಂಗ್‌

ನನ್ನ ಜೀವನದಲ್ಲಿ ಮೊದಲನೇ ಸೆಷನ್‌ ಬಾಯಿ ಮುಚ್ಚಿಕೊಂಡಿರುವ ಅಧಿವೇಶನವಾಗಿದೆ ಎಂದು ದೋಸ್ತಿ ನಾಯಕರ ವಿರುದ್ಧ ಕೆ.ಎಸ್‌.ಈಶ್ವರಪ್ಪ ಕಿಡಿ

ಬೆಂಗಳೂರು: ರೆಸಾರ್ಟ್​​ನಿಂದ ಬರುವುದಕ್ಕೆ ಸ್ವಲ್ಪ ತಡವಾಗಿದೆ. ಸದನ ಮುಂದೂಡಿ ಎಂದು ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಮನವಿ ಮಾಡಿದ ಬೆನ್ನಲ್ಲೇ ಸದನದ ಗೌರವವನ್ನೇ ಹಾಳು ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಈಶ್ವರಪ್ಪ ಕಿಡಿಕಾರಿದರು. ಸಭೆಯು ನಡೆಯುತ್ತಿರುವಾಗ…

View More ನನ್ನ ಜೀವನದಲ್ಲಿ ಮೊದಲನೇ ಸೆಷನ್‌ ಬಾಯಿ ಮುಚ್ಚಿಕೊಂಡಿರುವ ಅಧಿವೇಶನವಾಗಿದೆ ಎಂದು ದೋಸ್ತಿ ನಾಯಕರ ವಿರುದ್ಧ ಕೆ.ಎಸ್‌.ಈಶ್ವರಪ್ಪ ಕಿಡಿ

ಇನ್ನೂ ಚಾಲ್ತಿಯಲ್ಲಿದೆ ಆಪರೇಷನ್ ಕಮಲ, ಕಾಯ್ತಾ ಇರಿ ಬಳ್ಳಾರಿಯಿಂದಾನೇ ಸ್ಟಾರ್ಟ್ ಆಗುತ್ತೆ!

ಬಳ್ಳಾರಿ: ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ನಾಯಕರು ಆಪರೇಷನ್‌ ಕಮಲಕ್ಕೆ ಕೈಹಾಕಿದ್ದಾರೆ ಎನ್ನುವ ಆರೋಪಗಳ ಮಧ್ಯೆಯೇ ಆಪರೇಷನ್‌ ಕಮಲ ಇನ್ನು ಜಾರಿಯಲ್ಲಿದೆ. ಬಳ್ಳಾರಿಯಿಂದಲೇ ಆರಂಭವಾಗುತ್ತದೆ ನೋಡ್ತಾ ಇರಿ ಎಂದು ಬಿಜೆಪಿ ಶಾಸಕ ಕೆ…

View More ಇನ್ನೂ ಚಾಲ್ತಿಯಲ್ಲಿದೆ ಆಪರೇಷನ್ ಕಮಲ, ಕಾಯ್ತಾ ಇರಿ ಬಳ್ಳಾರಿಯಿಂದಾನೇ ಸ್ಟಾರ್ಟ್ ಆಗುತ್ತೆ!

ಧಮ್‌ ಇದ್ದರೆ ನಾನು ಸಿಎಂ ಆಗ್ತೀನಿ ಎಂದು ಕೆ ಎಸ್‌ ಈಶ್ವರಪ್ಪ ಹೇಳಲಿ: ಸಿದ್ದರಾಮಯ್ಯ

ಕಲಬುರಗಿ: ಈಶ್ವರಪ್ಪನಿಗೆ ಧಮ್ ಇದ್ದರೆ ಹೇಳಲಿ ನಾನು ಸಿಎಂ ಆಗ್ತಿನಿ ಅಂತಾ. ಹಾಗೆ ಹೇಳಿದ ಮರುದಿನವೇ ಬಿ ಎಸ್‌ ಯಡಿಯೂರಪ್ಪ ಪಕ್ಷದಿಂದ ತೆಗೆದುಬಿಡ್ತಾರೆ. ಆದರೆ ನನ್ನನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಯಾಗಿ ಮಾಡಿದೆ ಎಂದು ಮಾಜಿ…

View More ಧಮ್‌ ಇದ್ದರೆ ನಾನು ಸಿಎಂ ಆಗ್ತೀನಿ ಎಂದು ಕೆ ಎಸ್‌ ಈಶ್ವರಪ್ಪ ಹೇಳಲಿ: ಸಿದ್ದರಾಮಯ್ಯ

ಅವಳಿ‌ ಜಿಲ್ಲೆಯಲ್ಲಿ ಬಿಜೆಪಿ ಬಾವುಟ ನೋಡಿ ಎದುರಾಳಿಗಳ ಎದೆ ನಡುಗಿದೆ ಎಂದ ಈಶ್ವರಪ್ಪ

ಬಿಜೆಪಿ ಅಭ್ಯರ್ಥಿ ರಮೇಶ್‌ ಜಿಗಜಿಣಗಿ ನಾಮಪತ್ರ ಸಲ್ಲಿಕೆ ವಿಜಯಪುರ: ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ‌ ರಮೇಶ ಜಿಗಜಿಣಗಿ ಇಂದು ನಾಮಪತ್ರ ಸಲ್ಲಿಸಿದರು. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಬೃಹತ್ ಮೆರವಣಿಗೆ ಮೂಲಕ ಜಿಲ್ಲಾಡಳಿತ ಕಚೇರಿಗೆ ತೆರಳಿ…

View More ಅವಳಿ‌ ಜಿಲ್ಲೆಯಲ್ಲಿ ಬಿಜೆಪಿ ಬಾವುಟ ನೋಡಿ ಎದುರಾಳಿಗಳ ಎದೆ ನಡುಗಿದೆ ಎಂದ ಈಶ್ವರಪ್ಪ

ಲೋಕಸಭೆ ಚುನಾವಣೆ ಬಳಿಕ ಎಚ್‌ ಡಿ ಕುಮಾರಸ್ವಾಮಿ ನೆಗೆದು ಬೀಳುತ್ತಾರೆ ಎಂದ ಕೆ ಎಸ್‌ ಈಶ್ವರಪ್ಪ

ಕೊಪ್ಪಳ: ಲೋಕಸಭಾ ಚುನಾವಣೆ ಬಳಿಕ ಎಚ್‌ ಡಿ ಕುಮಾರಸ್ವಾಮಿ ನೆಗೆದು ಬೀಳುತ್ತಾರೆ. ಸರ್ಕಾರ ಬಿದ್ದೋಗುತ್ತದೆ. ಎಂತೆಂಥವರೋ ನೆಗೆದುಬಿದ್ದೋಗಿದ್ದಾರೆ ಎಂದು ಬಿಜೆಪಿ ಶಾಸಕ ಕೆ ಎಸ್‌ ಈಶ್ವರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ,…

View More ಲೋಕಸಭೆ ಚುನಾವಣೆ ಬಳಿಕ ಎಚ್‌ ಡಿ ಕುಮಾರಸ್ವಾಮಿ ನೆಗೆದು ಬೀಳುತ್ತಾರೆ ಎಂದ ಕೆ ಎಸ್‌ ಈಶ್ವರಪ್ಪ

ರಾಜ್ಯದ 28 ಕ್ಷೇತ್ರಗಳಿಗೂ ಇನ್ನೆರಡು‌ ದಿನದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಈಶ್ವರಪ್ಪ

ಶಿವಮೊಗ್ಗ: ದೆಹಲಿಯಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದು, ಇನ್ನೆರಡು ದಿನದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ…

View More ರಾಜ್ಯದ 28 ಕ್ಷೇತ್ರಗಳಿಗೂ ಇನ್ನೆರಡು‌ ದಿನದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಈಶ್ವರಪ್ಪ

ಸಿಎಂ ಎಚ್‌ಡಿಕೆ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳುವುದು ಸೂಕ್ತ: ಕೆ ಎಸ್‌ ಈಶ್ವರಪ್ಪ

ಬೆಂಗಳೂರು: ಕಾಂಗ್ರೆಸ್‌ನವರು ಮುಖ್ಯಮಂತ್ರಿಯನ್ನು ಲೆಕ್ಕಕ್ಕಿಟ್ಟುಕೊಂಡಿಲ್ಲ. ಈ ಕಾಂಗ್ರೆಸ್‌ ಅನ್ನು ನಂಬಿಕೊಂಡು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಸೂಕ್ತವಲ್ಲ‌. ನೀವು ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳುವುದು ಸೂಕ್ತ ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿಗೆ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ…

View More ಸಿಎಂ ಎಚ್‌ಡಿಕೆ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳುವುದು ಸೂಕ್ತ: ಕೆ ಎಸ್‌ ಈಶ್ವರಪ್ಪ

ಸಂಪುಟ ವಿಸ್ತರಣೆ ಬಳಿಕವೇ ಮೈತ್ರಿ ಸರ್ಕಾರ ಬೀಳಲಿದೆ ಎಂಬ ಈಶ್ವರಪ್ಪ ಹೇಳಿಕೆಗೆ ಖಾದರ್ ಖಾರ​ ಪ್ರತಿಕ್ರಿಯೆ

ಬೆಳಗಾವಿ: ಸಚಿವ ಸಂಪುಟ ವಿಸ್ತರಣೆಯಾದ ಮಾರನೆ ದಿನವೇ ಮೈತ್ರಿ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿಕೆಗೆ ಸಚಿವ ಯು.ಟಿ.ಖಾದರ್​ತಿರುಗೇಟು ನೀಡಿದ್ದಾರೆ. ಸೋಮವಾರ ಸುವರ್ಣಸೌಧದ ಮುಂಭಾಗದಲ್ಲಿರುವ ಕೊಂಡಸಕೊಪ್ಪದಲ್ಲಿ ಫೆಡರೇಶನ್ ಆಫ್​ ಕರ್ನಾಟಕ ಕ್ವಾರಿ…

View More ಸಂಪುಟ ವಿಸ್ತರಣೆ ಬಳಿಕವೇ ಮೈತ್ರಿ ಸರ್ಕಾರ ಬೀಳಲಿದೆ ಎಂಬ ಈಶ್ವರಪ್ಪ ಹೇಳಿಕೆಗೆ ಖಾದರ್ ಖಾರ​ ಪ್ರತಿಕ್ರಿಯೆ