ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಸಂಸ್ಕಾರ ಕಲಿಸಿ

ಕೆ.ಎಂ.ದೊಡ್ಡಿ: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೆ ಪಾಲಕರು ಸಂಸ್ಕಾರ ಕಲಿಸುವಂತೆ ರಾಮನಗರದ ಪ್ರಯೋಗಂ ಫೌಂಡೇಷನ್ ಸಂಪನ್ಮೂಲ ವ್ಯಕ್ತಿ ಎಸ್.ಸಿಂಧುರಾಣಿ ಸಲಹೆ ನೀಡಿದರು. ಇಲ್ಲಿನ ಪ್ರಾರ್ಥನಾ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ಪಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,…

View More ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಸಂಸ್ಕಾರ ಕಲಿಸಿ

ಮುದ್ದೆ ಉಪ್ಸಾರಷ್ಟೇ ಪೌಷ್ಟಿಕಾಂಶ ನೀಡಲ್ಲ

ಕೆ.ಎಂ.ದೊಡ್ಡಿ: ಗ್ರಾಮೀಣ ಸೊಗಡಿನ ವಿಶಿಷ್ಟ ಆಹಾರ ಮುದ್ದೆ ಉಪ್ಸಾರು ದೇಹಕ್ಕೆ ಅಗತ್ಯವಿರುವ ಎಲ್ಲ ಪೌಷ್ಟಿಕಾಂಶಗಳನ್ನು ನೀಡುವುದಿಲ್ಲ. ಎಲ್ಲ ರೀತಿಯ ಆಹಾರವನ್ನು ಸೇವಿಸಬೇಕೆಂದು ನರರೋಗ ತಜ್ಞ ಡಾ.ಅನಿಲ್ ಆನಂದ್ ಸಲಹೆ ನೀಡಿದರು. ಸಮೀಪದ ಮಾದರಹಳ್ಳಿ ಗ್ರಾಮದಲ್ಲಿ ಮಂಡ್ಯ…

View More ಮುದ್ದೆ ಉಪ್ಸಾರಷ್ಟೇ ಪೌಷ್ಟಿಕಾಂಶ ನೀಡಲ್ಲ

ಚಾಂಶುಗರ್ಸ್‌ ವಿರುದ್ಧ ರೈತರ ಪ್ರತಿಭಟನೆ

ಕೆ.ಎಂ.ದೊಡ್ಡಿ: ರೈತರು ಸರಬರಾಜು ಮಾಡಿದ ಕಬ್ಬಿಗೆ ಹಣ ನೀಡಲು ವಿಳಂಬ ಮಾಡುತ್ತಿರುವ ಚಾಂಶುಗರ್ಸ್‌ ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು ಮಂಗಳವಾರ ಕಾರ್ಖಾನೆ ಮುಖ್ಯ ದ್ವಾರದ ಬಳಿ ಕಾರ್ಮಿಕರನ್ನು ಕೆಲಸಕ್ಕೆ ಹೋಗದಂತೆ ಅಡ್ಡಗಟ್ಟಿ ಪ್ರತಿಭಟನೆ…

View More ಚಾಂಶುಗರ್ಸ್‌ ವಿರುದ್ಧ ರೈತರ ಪ್ರತಿಭಟನೆ

ಗುಣಮಟ್ಟದ ಔಷಧ ಕಂಡು ಹಿಡಿಯಿರಿ

ಕೆ.ಎಂ.ದೊಡ್ಡಿ: ವಿದ್ಯಾರ್ಥಿಗಳು ಸಂಶೋಧನೆ ನಡೆಸಿ ಗುಣಮಟ್ಟದ ಔಷಧಗಳನ್ನು ಕಂಡು ಹಿಡಿಯುವ ಮೂಲಕ ಜನರಿಗೆ ನೆರವಾಗಿ ಎಂದು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ ತಿಳಿಸಿದರು. ಇಲ್ಲಿನ ಭಾರತೀ ಔಷಧ ವಿಜ್ಞಾನ…

View More ಗುಣಮಟ್ಟದ ಔಷಧ ಕಂಡು ಹಿಡಿಯಿರಿ

ಸತ್ಯವನ್ನು ಜನರೇ ತಿಳಿಯಬೇಕಿದೆ

ಕೆ.ಎಂ.ದೊಡ್ಡಿ: ಮಂಡ್ಯ ಜಿಲ್ಲೆಯಲ್ಲಿ ಯಾವ ಅಭಿವೃದ್ಧಿ ಬಾಕಿಯಿದೆ?. ಅಂಬರೀಷ್ ಅವರು ಬಿಟ್ಟು ಹೋಗಿರುವ ಕೆಲಸಗಳನ್ನು ಪೂರ್ಣಗೊಳಿಸಲು ಚುನಾವಣೆಗೆ ಸ್ಪರ್ಧಿಸಿರುವುದಾಗಿ ಪಕ್ಷೇತರ ಅಭ್ಯರ್ಥಿ ಪ್ರಚಾರ ನಡೆಸುತ್ತಿದ್ದು, ಇದು ಎಷ್ಟು ಸತ್ಯ ಎಂಬುದನ್ನು ಜನರೇ ತಿಳಿದುಕೊಳ್ಳಬೇಕಿದೆ ಎಂದು…

View More ಸತ್ಯವನ್ನು ಜನರೇ ತಿಳಿಯಬೇಕಿದೆ

ಪಾಲ್ಗೊಳ್ಳುವಿಕೆಯಿಂದ ಮಹಿಳೆಯರ ಸಬಲೀಕರಣ ಸಾಧ್ಯ

ಕೆ.ಎಂ.ದೊಡ್ಡಿ: ಪಾಲ್ಗೊಳ್ಳುವಿಕೆಯಿಂದ ಮಹಿಳೆಯರ ಅಭಿವೃದ್ಧಿ, ಸಬಲೀಕರಣ ಸಾಧ್ಯ ಎಂದು ಇನ್ನರ್‌ವ್ಹೀಲ್ ಸಂಸ್ಥೆಯ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷೆ ವಿದ್ಯಾ ಮೋಹನ್ ಅಭಿಪ್ರಾಯಪಟ್ಟರು. ಸಮೀಪದ ಹನುಮಂತನಗರ ಆತ್ಮಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಇನ್ನರ್‌ವ್ಹೀಲ್ ಸಂಸ್ಥೆ ವಿಶ್ವ ಮಹಿಳಾ…

View More ಪಾಲ್ಗೊಳ್ಳುವಿಕೆಯಿಂದ ಮಹಿಳೆಯರ ಸಬಲೀಕರಣ ಸಾಧ್ಯ

ವಿರೋಧಿಗಳದ್ದು ವಾಮಮಾರ್ಗದ ಚುನಾವಣೆ

ಕೆ.ಎಂ.ದೊಡ್ಡಿ: ಸುಮಲತಾ ಹೆಸರಿನ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ವಾಮಮಾರ್ಗದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರೋಧಿಗಳಿಗೆ ಟಾಂಗ್ ನೀಡಿದರು. ಸಮೀಪದ ಕ್ಯಾತಘಟ್ಟ ಗ್ರಾಮದಲ್ಲಿ ಚುನಾವಣಾ ಪ್ರಚಾರ ಆರಂಭಿಸಿ ಮಾತನಾಡಿದ ಅವರು,…

View More ವಿರೋಧಿಗಳದ್ದು ವಾಮಮಾರ್ಗದ ಚುನಾವಣೆ

ವಿಜ್ಞಾನ ಬೆಳೆದರೂ ದೂರಾಗದ ಮೌಢ್ಯತೆ

ಕೆ.ಎಂ.ದೊಡ್ಡಿ: ಪ್ರಸ್ತುತ ದಿನಗಳಲ್ಲಿ ವಿಜ್ಞಾನ ಬೆಳೆದರೂ ಮೌಢ್ಯತೆ ದೂರವಾಗಿಲ್ಲ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ.ಕೆ.ಎಂ.ಮಹದೇವನ್ ವಿಷಾದಿಸಿದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕರ್ನಾಟಕ ವಿಜ್ಞಾನ ಮತ್ತು…

View More ವಿಜ್ಞಾನ ಬೆಳೆದರೂ ದೂರಾಗದ ಮೌಢ್ಯತೆ

ಮಾಜಿ ಎಂಎಲ್ಸಿ ಭೇಟಿ ಮಾಡಿದ ಸುಮಲತಾ

ಕೆ.ಎಂ.ದೊಡ್ಡಿ: ಭಾರತಿ ಕಾಲೇಜಿನಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ.ಮಾದೇಗೌಡ ಅವರನ್ನು ಮಾಜಿ ಸಚಿವ ಅಂಬರೀಷ್ ಅವರ ಪತ್ನಿ ಸುಮಲತಾ ಭೇಟಿ ಮಾಡಿ ಚರ್ಚೆ ನಡೆಸಿದರು. ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದು,…

View More ಮಾಜಿ ಎಂಎಲ್ಸಿ ಭೇಟಿ ಮಾಡಿದ ಸುಮಲತಾ

ಮಂಡ್ಯದ ಹುತಾತ್ಮ ಯೋಧ ಗುರು ಪುಣ್ಯತಿಥಿಗೆ ಜನಸಾಗರ: ಪತಿಗೆ ಪತ್ನಿಯ ಸೆಲ್ಯೂಟ್​

ಕೆ.ಎಂ.ದೊಡ್ಡಿ: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಜಿಲ್ಲೆಯ ಗುಡಿಗೆರೆ ಕಾಲನಿಯ ಯೋಧ ಎಚ್.ಗುರು ಅವರ ಪುಣ್ಯತಿಥಿ ಸಾವಿರಾರು ಜನರು ಹಾಗೂ ಗಣ್ಯರ ಭಾಗವಹಿಸುವಿಕೆಯೊಂದಿಗೆ ಮಂಗಳವಾರ ನಡೆಯಿತು. ಮಳವಳ್ಳಿ-ಮದ್ದೂರು ಮುಖ್ಯರಸ್ತೆ ಬದಿ ಇರುವ ಸಮಾಧಿಯನ್ನು ಹೂವು-ಹೊಂಬಾಳೆಗಳಿಂದ…

View More ಮಂಡ್ಯದ ಹುತಾತ್ಮ ಯೋಧ ಗುರು ಪುಣ್ಯತಿಥಿಗೆ ಜನಸಾಗರ: ಪತಿಗೆ ಪತ್ನಿಯ ಸೆಲ್ಯೂಟ್​