ಕೆ.ಆರ್.ಸಾಗರದಲ್ಲಿ ರಾಜ್ಯೋತ್ಸವ ಸಂಭ್ರಮ

ಕೆ.ಆರ್.ಸಾಗರ: ಗ್ರಾಮದ ವಿವಿಧೆಡೆ ಕನ್ನಡ ರಾಜ್ಯೋತ್ಸವವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ಕೆ.ಆರ್.ಸಾಗರ ಅಣೆಕಟ್ಟೆಯ ದಕ್ಷಿಣ ದ್ವಾರದ ಮುಂಭಾಗದಲ್ಲಿ ಶ್ರೀ ಭುವನೇಶ್ವರಿಯ ಭಾವಚಿತ್ರಕ್ಕೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಎಂ.ಬಿ.ರಾಜು ಪುಷ್ಪನಮನ ಸಲ್ಲಿಸಿದರು. ನಿಗಮದ…

View More ಕೆ.ಆರ್.ಸಾಗರದಲ್ಲಿ ರಾಜ್ಯೋತ್ಸವ ಸಂಭ್ರಮ

ಇಂದು ಕಾವೇರಿ ಮಾತೆ ರಥೋತ್ಸವ, ತೆಪ್ಪೋತ್ಸವ

ಕೆ.ಆರ್.ಸಾಗರ: ತುಲಾ ಸಂಕ್ರಮಣದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ತಲಾಕಾವೇರಿಯಲ್ಲಿ ತೀರ್ಥೋದ್ಭವ ನಡೆಯಲಿದ್ದು, ಶುಕ್ರವಾರ ಕೆ.ಆರ್.ಸಾಗರದ ಬೃಂದಾವನದಲ್ಲಿಯೂ ಕಾವೇರಿ ಮಾತೆಗೆ ವಿಶೇಷ ಪೂಜೆ, ಹೋಮ, ರಥೋತ್ಸವ ಹಾಗೂ ತೆಪ್ಪೋತ್ಸವ ನಡೆಯಲಿದೆ. ಮಧ್ಯಾಹ್ನ 12.15 ರಿಂದ 1.15…

View More ಇಂದು ಕಾವೇರಿ ಮಾತೆ ರಥೋತ್ಸವ, ತೆಪ್ಪೋತ್ಸವ

ಬೃಂದಾವನ ವೀಕ್ಷಿಸಿದ ಡಿಸಿಎಂ ಗೋವಿಂದ ಕಾರಜೋಳ

ಕೆ.ಆರ್.ಸಾಗರ: ಬೃಂದಾವನಕ್ಕೆ ಸೋಮವಾರ ಸಂಜೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕುಟುಂಬ ವಿಶೇಷ ದೀಪಾಲಂಕಾರ ಹಾಗೂ ಸಂಗೀತ ಕಾರಂಜಿ ವೀಕ್ಷಿಸಿದರು. ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಬೃಂದಾವನ ಉತ್ತಮ ಪ್ರವಾಸಿ ತಾಣವಾಗಿದ್ದು, ಬೆಳಕಿನ…

View More ಬೃಂದಾವನ ವೀಕ್ಷಿಸಿದ ಡಿಸಿಎಂ ಗೋವಿಂದ ಕಾರಜೋಳ

ಬೃಂದಾವನದಲ್ಲಿ ಹರಿದ ಗಾನಸುಧೆ

ಕೆ.ಆರ್.ಸಾಗರ: ದಸರಾ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಕೆ.ಆರ್.ಸಾಗರದ ಬೃಂದಾವನ ದೀಪಾಂಲಕಾರದಿಂದ ಕಂಗೊಳಿಸತ್ತಿದ್ದರೆ, ಇತ್ತ ತ್ರೀಡಿ ಲೇಸರ್ ಲೈಟ್ ಶೋ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೂರೆಗೊಂಡಿತು. ಎರಡು ದಿನಗಳಿಂದ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಮಿತಾ…

View More ಬೃಂದಾವನದಲ್ಲಿ ಹರಿದ ಗಾನಸುಧೆ

ಕೆಆರ್‌ಎಸ್‌ನಲ್ಲಿ ವಿಂಟೇಜ್ ಕಾರುಗಳ ದರ್ಶನ

ಕೆ.ಆರ್.ಸಾಗರ: ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಫೆಡರೇಷನ್ ಆಫ್ ಹೆರಿಟೇಜ್ ವೆಹಿಕಲ್ಸ್ ವತಿಯಿಂದ ಮಂಗಳವಾರ 35ಕ್ಕೂ ಹೆಚ್ಚು ವಿಂಟೇಜ್ ಕಾರುಗಳು ಕೆ.ಆರ್.ಸಾಗರದ ಬೃಂದಾವನಕ್ಕೆ ಆಗಮಿಸಿದ್ದವು. ವಿಂಟೇಜ್ ಕಾರುಗಳ ಮಾಲೀಕರು ಕೆ.ಆರ್.ಸಾಗರದ ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ…

View More ಕೆಆರ್‌ಎಸ್‌ನಲ್ಲಿ ವಿಂಟೇಜ್ ಕಾರುಗಳ ದರ್ಶನ

ನಾಲೆಗಳಿಗೆ ಹರಿದ ನೀರು

ಕೆ.ಆರ್.ಸಾಗರ: ಒಣಗುತ್ತಿರುವ ಬೆಳೆಗಳ ರಕ್ಷಣೆಗಾಗಿ ನಾಲೆಗಳಿಗೆ ನೀರು ಬಿಡುವಂತೆ ರೈತರು ನಡೆಸಿದ ಪ್ರತಿಭಟನೆ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 12 ಗಂಟೆಗೆ ನಾಲೆಗಳಿಗೆ ನೀರು ಬಿಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ನಡೆದ ಕಾವೇರಿ…

View More ನಾಲೆಗಳಿಗೆ ಹರಿದ ನೀರು

ಪ್ರತಿಮೆ ನಿರ್ಮಾಣ ಕಾಮಗಾರಿಗೆ ಶಾಸಕ ಭೂಮಿಪೂಜೆ

ಕೆ.ಆರ್.ಸಾಗರ: ಕಾವೇರಿ ನೀರಾವರಿ ನಿಗಮದ ವತಿಯಿಂದ ಕೃಷ್ಣರಾಜಸಾಗರ ಅಣೆಕಟ್ಟೆಯ ದಕ್ಷಿಣ ದಂಡೆಯ ಮುಖ್ಯದ್ವಾರದ ಮುಂಭಾಗದ ಎಡ ಮತ್ತು ಬಲ ಭಾಗದಲ್ಲಿ ಸುಮಾರು 8.5 ಕೋಟಿ ರೂ.ವೆಚ್ಚದಲ್ಲಿ ಕನ್ನಂಬಾಡಿ ಕಟ್ಟೆಯ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು…

View More ಪ್ರತಿಮೆ ನಿರ್ಮಾಣ ಕಾಮಗಾರಿಗೆ ಶಾಸಕ ಭೂಮಿಪೂಜೆ

ಕೆಆರ್‌ಎಸ್ ಡ್ಯಾಂಗೆ ಹೊಸ ಗೇಟ್…!

ಕೆ.ಆರ್.ಸಾಗರ: ವಿಶ್ವವಿಖ್ಯಾತ ಕನ್ನಂಬಾಡಿ ಅಣೆಕಟ್ಟೆ ನಿರ್ಮಾಣ ಸಮಯ ಅಂದರೆ, 1930ರಲ್ಲಿ ಅಳವಳಡಿಸಿದ್ದ ಸ್ಲೂಯಿಸ್ ಗೇಟ್‌ಗಳನ್ನು ಬದಲಾಯಿಸುವ ಕಾಮಗಾರಿಗೆ ಶೀಘ್ರವೇ ಚಾಲನೆ ಸಿಗಲಿದೆ. ಸುಮಾರು 89 ವರ್ಷ ಹಳೆಯದಾಗಿರುವ ಹಿನ್ನೆಲೆಯಲ್ಲಿ 68 ಕೋಟಿ ರೂ. ವೆಚ್ಚದಲ್ಲಿ…

View More ಕೆಆರ್‌ಎಸ್ ಡ್ಯಾಂಗೆ ಹೊಸ ಗೇಟ್…!

ರೌಡಿಶೀಟರ್ ಬಂಧನ

ಕೆ.ಆರ್.ಸಾಗರ: ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹುಲಿಕೆರೆ ದೀಪು ಹತ್ಯೆ ಪ್ರಕರಣದ ಎರಡನೇ ಆರೋಪಿ ಪ್ರಕಾಶ್ ಹುಲಿಕೆರೆ ಅಲಿಯಾಸ್ ಪ್ರಕಾಶ್‌ಪಿಟ್ಟೆ(46) ಯನ್ನು ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ. ಮೈಸೂರು-ಬೆಂಗಳೂರು ಮುಖ್ಯ ರಸ್ತೆಯಲ್ಲಿರುವ ಸಿದ್ದಲಿಂಗಪುರ ಬಳಿಯ…

View More ರೌಡಿಶೀಟರ್ ಬಂಧನ

ಅಕ್ರಮ ಶೆಡ್ ತೆರವು

ಕೆ.ಆರ್ ಸಾಗರ: ಹೊಸ ಆನಂದೂರು ಗ್ರಾಮದ ಸರ್ವೇ ನಂ 81ರ ಸರ್ಕಾರಿ ಜಾಗದಲ್ಲಿ ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಶೆಡ್ ಅನ್ನು ಶ್ರೀರಂಗಪಟ್ಟಣ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು…

View More ಅಕ್ರಮ ಶೆಡ್ ತೆರವು