ಮುಖ್ಯರಸ್ತೆ ಬಂದ್ ಮಾಡಿ ಬೀದಿಗಿಳಿದ ರೈತರು

ಬ್ಯಾಡಗಿ: ಮುಖ್ಯರಸ್ತೆ ವಿಸ್ತರಣೆ ಹಾಗೂ ಆಣೂರು ಸೇರಿ ವಿವಿಧ ಗ್ರಾಮಗಳ ಕೆರೆ ನೀರು ತುಂಬಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಮುಖ್ಯ ರಸ್ತೆ ಬಂದ್ ಮಾಡುವ ಮೂಲಕ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಶನಿವಾರ…

View More ಮುಖ್ಯರಸ್ತೆ ಬಂದ್ ಮಾಡಿ ಬೀದಿಗಿಳಿದ ರೈತರು

ಕೆರೆ ಸಂರಕ್ಷಣೆಯಲ್ಲಿ ನಾರಿ ಪಡೆ

ರೋಣ: ಪಟ್ಟಣದಲ್ಲಿರುವ ಐತಿಹಾಸಿಕ ಕೆರೆಯ ಉಳಿವಿಗಾಗಿ ರೈತ ಸಂಘದ ಮಹಿಳೆಯರು ಟೊಂಕ ಕಟ್ಟಿ ನಿಂತಿದ್ದಾರೆ. ಕೆರೆ ಸಂರಕ್ಷಣಾ ಕಣ್ಗಾವಲು ಸಮಿತಿ ಕಟ್ಟಿಕೊಂಡಿರುವ ಅವರು, ಕೆರೆಯ ಸುತ್ತ ಬೆಳೆದ ಕಸದ ಗಿಡಗಳನ್ನು ಕಿತ್ತು, ತ್ಯಾಜ್ಯ ಸ್ವಚ್ಛಗೊಳಿಸುವ…

View More ಕೆರೆ ಸಂರಕ್ಷಣೆಯಲ್ಲಿ ನಾರಿ ಪಡೆ

ಕೋಳಿ ತ್ಯಾಜ್ಯ ಬಿಸಾಡಿದರೆ ಕ್ರಮ

ಚನ್ನಪಟ್ಟಣ: ನಗರದ ಆಸುಪಾಸಿನ ಕೆರೆಗಳು ಹಾಗೂ ಖಾಲಿ ಜಾಗಗಳಲ್ಲಿ ಬೇಕಾಬಿಟ್ಟಿ ಕೋಳಿ ತ್ಯಾಜ್ಯ ಸುರಿಯುವುದಕ್ಕೆ ಬ್ರೇಕ್ ಹಾಕಲು ನಗರಸಭೆ ಮುಂದಾಗಿದೆ. ತಿಟ್ಟವಾರನಹಳ್ಳಿ, ರಾಮಮ್ಮನ ಕೆರೆ, ಕೂಡ್ಲೂರು ಕೆರೆ, ಹೊಂಗನೂರು ಕೆರೆ, ಕುಡಿ ನೀರಿನ ಕಟ್ಟೆ…

View More ಕೋಳಿ ತ್ಯಾಜ್ಯ ಬಿಸಾಡಿದರೆ ಕ್ರಮ

ಕೆರೆಗಳ ಭರ್ತಿಗೆ ಪ್ರಾಮಾಣಿಕ ಪ್ರಯತ್ನ – ಸಂಸದ ವೈ.ದೇವೇಂದ್ರಪ್ಪ ಹೇಳಿಕೆ

ಕೊಟ್ಟೂರು: ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೊಳಿಸಲಾಗುವುದು ಎಂದು ಸಂಸದ ವೈ.ದೇವೇಂದ್ರಪ್ಪ ಹೇಳಿದರು. ಮಲ್ಲನಾಯ್ಕನಹಳ್ಳಿಯಲ್ಲಿ ಶುಕ್ರವಾರ ಶಿರಬಿ ಜಿಪಂ ಕ್ಷೇತ್ರದ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಪಕ್ಷದ ಬಲವರ್ಧನೆ ಕಾರ್ಯಕ್ರಮದಲ್ಲಿ ಸನ್ಮಾನ…

View More ಕೆರೆಗಳ ಭರ್ತಿಗೆ ಪ್ರಾಮಾಣಿಕ ಪ್ರಯತ್ನ – ಸಂಸದ ವೈ.ದೇವೇಂದ್ರಪ್ಪ ಹೇಳಿಕೆ

ಕೆರೆ ತುಂಬಿಸಿ ಅಂತರ್ಜಲ ವೃದ್ಧಿಗೆ ಕ್ರಮ

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮುಚಖಂಡಿ, ಶಿರೂರು ಹಾಗೂ ಅಚನೂರು ಕೆರೆಗಳನ್ನು ತುಂಬಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಲಾಗುವುದು ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು. ನಗರ ಸಮೀಪದ ನೀರಲಕೇರಿ ಗ್ರಾಮದಲ್ಲಿ…

View More ಕೆರೆ ತುಂಬಿಸಿ ಅಂತರ್ಜಲ ವೃದ್ಧಿಗೆ ಕ್ರಮ

ಗಣೇಶ ವಿಸರ್ಜನೆ ಮಾಡಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು

ಬೆಳಗಾವಿ: ಗಣೇಶ ವಿಸರ್ಜನೆ ವೇಳೆ ಅವಘಡಗಳು ಸಂಭವಿಸುತ್ತಲೇ ಇದ್ದು, ಇದೀಗ ಗಣೇಶ ಮೂರ್ತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ. ಖಾನಾಪುರ ತಾಲೂಕಿನ ಬೇಟಗೇರಿ ಗ್ರಾಮದಲ್ಲಿ ಗಣೇಶ ವಿಸರ್ಜನೆ…

View More ಗಣೇಶ ವಿಸರ್ಜನೆ ಮಾಡಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು

ಜಂಬಗಿ ಕೆರೆ ತುಂಬಿಸುವಂತೆ ರೈತರ ಆಗ್ರಹ

ವಿಜಯಪುರ: ತಾಲೂಕಿನ ಜಂಬಗಿ (ಅ) ಕೆರೆ ತುಂಬಿಸುವಂತೆ ಒತ್ತಾಯಿಸಿ ಗ್ರಾಮಸ್ಥರು, ರೈತರು ಕೆರೆ ಅಂಗಳದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಪ್ರಗತಿಪರ ರೈತ ಬಸವರಾಜ ಕಕ್ಕಳಮೇಲಿ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ಕೈಗೊಂಡು, ಜಿಲ್ಲೆಯಲ್ಲಿ ಬರ…

View More ಜಂಬಗಿ ಕೆರೆ ತುಂಬಿಸುವಂತೆ ರೈತರ ಆಗ್ರಹ

6 ಪುಟಾಣಿಗಳು ನೀರುಪಾಲು: ಗಣೇಶ ವಿಸರ್ಜನೆಗೆ ತೆರಳಿದ್ದ ಮಕ್ಕಳು, ಕೆಜಿಎಫ್​ನ ಮರದಘಟ್ಟ ಗ್ರಾಮದಲ್ಲಿ ದುರಂತ

ಕೋಲಾರ: ತಾವೇ ತಯಾರಿಸಿದ ಪುಟ್ಟ ಗಣೇಶನನ್ನು ವಿಸರ್ಜಿಸಲು ಸಂಭ್ರಮದಿಂದ ಕೆರೆಗೆ ತೆರಳಿದ್ದ ಆರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೆಜಿಎಫ್ ತಾಲೂಕಿನ ಮರದಘಟ್ಟ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾದ ತೇಜಶ್ರೀ (11), ರಕ್ಷಿತಾ (8),…

View More 6 ಪುಟಾಣಿಗಳು ನೀರುಪಾಲು: ಗಣೇಶ ವಿಸರ್ಜನೆಗೆ ತೆರಳಿದ್ದ ಮಕ್ಕಳು, ಕೆಜಿಎಫ್​ನ ಮರದಘಟ್ಟ ಗ್ರಾಮದಲ್ಲಿ ದುರಂತ

ಗಣೇಶ ವಿಸರ್ಜನೆಗೆ ತೆರಳಿದ್ದ ನಾಲ್ವರು ಹೆಣ್ಣು ಮಕ್ಕಳು ಸೇರಿ ಆರು ಮಕ್ಕಳು ನೀರುಪಾಲು

ಕೋಲಾರ: ಗಣೇಶ ವಿಸರ್ಜನೆಗೆ ತೆರಳಿದ್ದ ನಾಲ್ವರು ಹೆಣ್ಣು ಮಕ್ಕಳು ಸೇರಿದಂತೆ ಆರು ಶಾಲಾಮಕ್ಕಳು ನೀರುಪಾಲಾಗಿರುವ ದಾರುಣ ಘಟನೆ ಕೆಜಿಎಫ್ ತಾಲೂಕಿನ ಮರದಘಟ್ಟ ಗ್ರಾಮದ ಬಳಿ ಮಂಗಳವಾರ ನಡೆದಿದೆ. ರೋಹಿತ್, ಧನುಷ್, ರಕ್ಷಿತ, ತೇಜ, ವೈಷ್ಣವಿ…

View More ಗಣೇಶ ವಿಸರ್ಜನೆಗೆ ತೆರಳಿದ್ದ ನಾಲ್ವರು ಹೆಣ್ಣು ಮಕ್ಕಳು ಸೇರಿ ಆರು ಮಕ್ಕಳು ನೀರುಪಾಲು

ಕೋಡಿ ಬಿದ್ದ ದೊಡ್ಡೆತ್ತಿನಹಳ್ಳಿ ಕೆರೆ

ಹೊನ್ನಾಳಿ: ಅವಳಿ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದು ನನ್ನ ಮೊದಲ ಆದ್ಯತೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನ್ಯಾಮತಿ ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮದ ಕಾಡಪ್ಪನ ಕೆರೆ ಹಾಗೂ ಮರಿಯಪ್ಪನ ಕೆರೆ ಕೋಡಿ ಬಿದ್ದ…

View More ಕೋಡಿ ಬಿದ್ದ ದೊಡ್ಡೆತ್ತಿನಹಳ್ಳಿ ಕೆರೆ