ದೇಶ ರಕ್ಷಣೆಗೆ ಸೇನೆಗೆ ಸೇರಿ

ಕೆರೂರ: ಯುವಕರು ದೇಶ ಸೇವೆ ಮಾಡಲು ಮುಂದಾದಾಗ ಮಾತ್ರ ದೇಶವನ್ನು ಭಯೋತ್ಪಾದಕರಿಂದ ರಕ್ಷಿಸಲು ಸಾಧ್ಯ ಎಂದು ಜಿಲ್ಲಾ ಸಮಗಾರ ಹರಳಯ್ಯ ಸಮಾಜ ಮುಖಂಡ ಸುರೇಶ ಕಾಂಬಳೆ ಹೇಳಿದರು. ಶ್ರೀನಿಧಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಹಾಗೂ…

View More ದೇಶ ರಕ್ಷಣೆಗೆ ಸೇನೆಗೆ ಸೇರಿ

ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನ

ಕೆರೂರ: ಐದು ವರ್ಷದ ನರೇಂದ್ರ ಮೋದಿ ಆಡಳಿತ ಸುವರ್ಣ ಯುಗವಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡಿದ ದೇಶದ ಮೊಟ್ಟಮೊದಲ ಸರ್ಕಾರವಾಗಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮಲು ಹೇಳಿದರು. ಕೆರೂರ…

View More ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನ

ಟೆಂಪೋ, ಲಾರಿ ಡಿಕ್ಕಿಯಾಗಿ 3 ಸಾವು

ಕೆರೂರ:ಸೊಲ್ಲಾಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಪಟ್ಟಣದ ಬಳಿ ಸೋಮವಾರ ಟೆಂಪೋ ಹಾಗೂ ಸರಕು ತುಂಬಿದ ಲಾರಿ ಮಧ್ಯೆ ಮುಖಾಮುಖಿ ಸಂಭವಿಸಿ ಮೂವರು ಮೃತಪಟ್ಟು, 11 ಜನ ಗಂಭೀರ ಗಾಯಗೊಂಡಿದ್ದಾರೆ. ವಿಜಯಪುರದ ಶರಣಬಸವ ಕಟ್ಟಿಮನಿ…

View More ಟೆಂಪೋ, ಲಾರಿ ಡಿಕ್ಕಿಯಾಗಿ 3 ಸಾವು

ಜನರನ್ನು ಅಲೆದಾಡಿಸಿದರೆ ಕ್ರಮ

ಕೆರೂರ:ಪಟ್ಟಣಕ್ಕೆ 227 ಕೋಟಿ ರೂ.ವೆಚ್ಚದಲ್ಲಿ ಆಲಮಟ್ಟಿ ಹಿನ್ನೀರಿನಿಂದ ನೀರು ತಂದು ಶಾಶ್ವತ ಕುಡಿವ ನೀರಿನ ಯೋಜನೆ ಮಂಜೂರು ಮಾಡಲಾಗಿದೆ. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಪಟ್ಟಣದ ಪಪಂ ಆವರಣದಲ್ಲಿ…

View More ಜನರನ್ನು ಅಲೆದಾಡಿಸಿದರೆ ಕ್ರಮ

ಬಾಲಕಿ ನೇಣಿಗೆ ಶರಣು

ಕೆರೂರ: ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಶನಿವಾರ ರಾತ್ರಿ ಬಾಲಕಿಯೊಬ್ಬಳು ಹೊಟ್ಟೆ ನೋವು ತಾಳಲಾರದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಒಂಭತ್ತನೇ ತರಗತಿ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಚಿದಾನಂದ ಧಾರವಾಡಮಠ (15) ಆತ್ಮಹತ್ಯೆಗೆ ಶರಣಾದ ಬಾಲಕಿ.…

View More ಬಾಲಕಿ ನೇಣಿಗೆ ಶರಣು

ಕುಡಿಯುವ ನೀರಿಗೆ ಆಗ್ರಹಿಸಿ ಪಪಂಗೆ ಮಹಿಳೆಯರ ಮುತ್ತಿಗೆ

ಕೆರೂರ: ಸಮರ್ಪಕ ಕುಡಿವ ನೀರು ಪೂರೈಸಲು ಆಗ್ರಹಿಸಿ ಪಟ್ಟಣದ ಹರಣಶಿಕಾರಿ ಗಲ್ಲಿಯ ಮಹಿಳೆಯರು ಖಾಲಿ ಕೊಡಗಳೊಂದಿಗೆ ಪಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 15 ದಿನಗಳಿಂದ ಗಲ್ಲಿಯಲ್ಲಿ ಕುಡಿವ ನೀರಿನ ಸರಬರಾಜು ನಿಂತಿದ್ದು, ಇದ್ದ ಕೊಳವೆ…

View More ಕುಡಿಯುವ ನೀರಿಗೆ ಆಗ್ರಹಿಸಿ ಪಪಂಗೆ ಮಹಿಳೆಯರ ಮುತ್ತಿಗೆ

7 ಗುಡಿಸಲು, 12 ಬಣವೆ ಭಸ್ಮ

ಕೆರೂರ: ಸಮೀಪದ ಮುಷ್ಠಿಗೇರಿ ಗ್ರಾಮದ ಹೊರವಲಯದ ಗುಡ್ಡದಲ್ಲಿ ಸೋಮವಾರ ಸಂಜೆ ಆಕಸ್ಮಿಕ ಬೆಂಕಿಗೆ ಏಳು ಗುಡಿಸಲು, 12 ಬಣವೆ ಭಸ್ಮಗೊಂಡು ಎರಡು ಎತ್ತುಗಳು ಗಾಯಗೊಂಡಿವೆ. ಗುಡ್ಡದ ಮೇಲೆ ದನಕರುಗಳನ್ನು ಕಟ್ಟಲು ಹಾಗೂ ಕೃಷಿ ಸಲಕರಣೆಗಳನ್ನು ಇಡಲು…

View More 7 ಗುಡಿಸಲು, 12 ಬಣವೆ ಭಸ್ಮ

ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ

ಕೆರೂರ: ಸಮೀಪದ ಹಳಗೇರಿ, ಉಗಲವಾಟದ ಹೇಮ-ವೇಮ ಪ್ರೌಢಶಾಲೆಗೆ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಎನ್.ಬಿ. ಗೊರವರ ಹಾಗೂ ತಾಲೂಕು ಅಧಿಕಾರಿ ಆರ್.ಎಸ್. ಆದಾಪುರ ಸೋಮವಾರ ಭೇಟಿ ನೀಡಿ ಬಿಸಿಯೂಟ ಅಕ್ಕಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ.…

View More ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ

ರಸ್ತೆ ಪಕ್ಕ ಸಂತೆ ನಡೆಸದಂತೆ ತಾಕೀತು

ಕೆರೂರ: ಪಟ್ಟಣದಲ್ಲಿ ಹಾದುಹೋಗಿರುವ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕ ತರಕಾರಿ, ಕುರಿ, ಜಾನುವಾರು ಸಂತೆ ನಡೆಯುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಯುಂಟಾಗುತ್ತಿದ್ದು, ಕಾರಣ ರಸ್ತೆ ಪಕ್ಕದಲ್ಲಿ ಸಂತೆ ನಡೆಸಬಾರದೆಂದು ಪಪಂ ಮುಖ್ಯಾಧಿಕಾರಿ ಜಿ.ಬಿ. ಡಂಬಳ, ಪಿಎಸ್​ಐ…

View More ರಸ್ತೆ ಪಕ್ಕ ಸಂತೆ ನಡೆಸದಂತೆ ತಾಕೀತು

ರಸ್ತೆ ಅಪಘಾತದಲ್ಲಿ ಯುವಕ ಸಾವು

ಕೆರೂರ: ಬಟಕುರ್ಕಿ ರಸ್ತೆಯ ನರೇನೂರ ಕ್ರಾಸ್ ಬಳಿ ಮಂಗಳವಾರ ಬೆಳಗ್ಗೆ ಸಾರಿಗೆ ಸಂಸ್ಥೆ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಪ್ಪಳ ಜಿಲ್ಲೆ ಕುಷ್ಟಗಿ…

View More ರಸ್ತೆ ಅಪಘಾತದಲ್ಲಿ ಯುವಕ ಸಾವು