ಲೆಕ್ಕ ತಪ್ಪಿದ ಕೆಪಿಎಸ್ಸಿ: ಅಡಕತ್ತರಿಯಲ್ಲಿ ಸಹಾಯಕರ ನೇಮಕಾತಿ

ಬೆಳಗಾವಿ: ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಲೆಕ್ಕ ಸಹಾಯಕರು ಹಾಗೂ ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳ ನೇಮಕಾತಿ ಸಂಪೂರ್ಣವಾಗಿ ಲೆಕ್ಕ ತಪ್ಪಿದೆ. ನೇಮಕ ಪ್ರಕ್ರಿಯೆ ಆರಂಭವಾಗಿ 3 ವರ್ಷ…

View More ಲೆಕ್ಕ ತಪ್ಪಿದ ಕೆಪಿಎಸ್ಸಿ: ಅಡಕತ್ತರಿಯಲ್ಲಿ ಸಹಾಯಕರ ನೇಮಕಾತಿ

ಕೆಪಿಎಸ್​ಸಿ ಅಧ್ಯಕ್ಷ ಹುದ್ದೆಗೆ ದೋಸ್ತಿ ಜಟಾಪಟಿ?

ಬೆಂಗಳೂರು: ಸಚಿವ ಸ್ಥಾನಗಳ ಜತೆಗೆ ಪ್ರತಿಷ್ಠಿತ ಹುದ್ದೆಗಳು ಜೆಡಿಎಸ್ ಪಾಲಾಗುತ್ತಿವೆ ಎಂಬ ಮೈತ್ರಿ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್ ನಾಯಕರ ಅಸಮಾಧಾನದ ನಡುವೆಯೇ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಹುದ್ದೆಯೂ ಜೆಡಿಎಸ್ ಪಾಲಾಗುವ ಎಲ್ಲ…

View More ಕೆಪಿಎಸ್​ಸಿ ಅಧ್ಯಕ್ಷ ಹುದ್ದೆಗೆ ದೋಸ್ತಿ ಜಟಾಪಟಿ?

ಮೀಸಲಾತಿ ಯಥಾಸ್ಥಿತಿ

<< ಕೆಪಿಎಸ್​ಸಿ ನೇಮಕಾತಿ ಗೊಂದಲಕ್ಕೆ ಸರ್ಕಾರ ತೆರೆ >> ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) ಮೂಲಕ ನಡೆಯುವ ನೇಮಕಾತಿಗಳಲ್ಲಿ ಮೀಸಲಾತಿ ಕುರಿತ ಗೊಂದಲಕ್ಕೆ ತೆರೆ ಎಳೆದಿರುವ ಸರ್ಕಾರ, ಹಳೇ ನಿಯಮವನ್ನೇ ಮುಂದುವರಿಸಲು ನಿರ್ಧರಿಸಿದೆ.…

View More ಮೀಸಲಾತಿ ಯಥಾಸ್ಥಿತಿ

ಸಿಎಂ ಎಚ್ಡಿಕೆಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ ಪ್ರಿಯಾಂಕ್​ ಖರ್ಗೆ: ಅಷ್ಟಕ್ಕೂ ಪತ್ರದಲ್ಲೇನಿದೆ?

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನಡೆಯುತ್ತಿರುವ ನೇಮಕಾತಿಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಹುದ್ದೆಗಳಲ್ಲಿ ಮೆರಿಟ್​ ಆಧಾರದಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಿರುವ ಬಗ್ಗೆ ಸಚಿವ ಪ್ರಿಯಾಂಕ್​ ಖರ್ಗೆ ಅವರು ಮುಖ್ಯಮಂತ್ರಿ ಎಚ್​.ಡಿ…

View More ಸಿಎಂ ಎಚ್ಡಿಕೆಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ ಪ್ರಿಯಾಂಕ್​ ಖರ್ಗೆ: ಅಷ್ಟಕ್ಕೂ ಪತ್ರದಲ್ಲೇನಿದೆ?

ಮೀಸಲಾತಿ ನೀತಿಗೆ ವಿರುದ್ಧ ನಿಲುವು

ಬೇಲೂರು: ಮೀಸಲಾತಿ ಸೌಲಭ್ಯ ಹೊಂದಿರುವ ಅಭ್ಯರ್ಥಿಗಳನ್ನು ಸಾಮಾನ್ಯ ಹುದ್ದೆಗಳಿಂದ ಹೊರಗಿಡುವ ಕರ್ನಾಟಕ ಲೋಕಸೇವಾ ಆಯೋಗದ ನಿರ್ಧಾರ ಮೀಸಲಾತಿ ನೀತಿಗೆ ವಿರುದ್ಧವಾಗಿದೆ ಎಂದು ಮಾಜಿ ಸಚಿವ, ಶಾಸಕ ಎನ್.ಮಹೇಶ್ ಹೇಳಿದರು. ವಿವಿಧ ಹುದ್ದೆಗಳ ನೇಮಕಾತಿ ಸಂದರ್ಭ…

View More ಮೀಸಲಾತಿ ನೀತಿಗೆ ವಿರುದ್ಧ ನಿಲುವು

ಅಭ್ಯರ್ಥಿಗಳ ಭವಿಷ್ಯದ ಜತೆ ಕೆಪಿಎಸ್ಸಿ ಆಟ

ಬೆಳಗಾವಿ: ಕರ್ನಾಟಕ ಪರೀಕ್ಷಾ ಆಯೋಗ 2017ರ ಡಿಸೆಂಬರ್​ನಲ್ಲಿ ನಡೆಸಿದ ಕೆಪಿಎಸ್​ಸಿ ಮುಖ್ಯ ಪರೀಕ್ಷೆ ಫಲಿತಾಂಶ 10 ತಿಂಗಳಾದರೂ ಪ್ರಕಟವಾಗಿಲ್ಲ. ಪರಿಣಾಮ ಅದೆಷ್ಟೋ ಅಭ್ಯರ್ಥಿಗಳು ವಯಸ್ಸಿನ ಮಿತಿ ದಾಟುವ ಆತಂಕಕ್ಕೀಡಾಗಿದ್ದಾರೆ. ಈ ಕುರಿತಂತೆ ಅಭ್ಯರ್ಥಿಯೊಬ್ಬರು ವಿಜಯವಾಣಿ…

View More ಅಭ್ಯರ್ಥಿಗಳ ಭವಿಷ್ಯದ ಜತೆ ಕೆಪಿಎಸ್ಸಿ ಆಟ

ಮರು ಮೌಲ್ಯಮಾಪನ ಅಸಾಧ್ಯವೆಂದ ಕೋರ್ಟ್

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ನಡೆದಿದ್ದ ಮುಖ್ಯ ಪರೀಕ್ಷೆಯ ಉತ್ತರಪತ್ರಿಕೆಗಳನ್ನು ಮರು ಮೌಲ್ಯಮಾಪನಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಈ ಸಂಬಂಧ…

View More ಮರು ಮೌಲ್ಯಮಾಪನ ಅಸಾಧ್ಯವೆಂದ ಕೋರ್ಟ್

ಕೆಪಿಎಸ್‌ಸಿ ಅಕ್ರಮ: 362 ಹುದ್ದೆಗಳ ನೇಮಕಾತಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಬೆಂಗಳೂರು: 2011ನೇ‌ ಸಾಲಿನ ಕರ್ನಾಟಕ ಲೋಕ ಸೇವಾ ಆಯೋಗದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಅಕ್ರಮ ನೇಮಕಾತಿ ಆರೋಪದ ಸಂಬಂಧ ಸಲ್ಲಿಕೆಯಾಗಿದ್ದ ಮಧ್ಯಂತರ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ. ಈ ಹಿಂದೆ ಎಲ್ಲ 362 ಹುದ್ದೆಗಳನ್ನು ರದ್ದುಪಡಿಸಿದ್ದ…

View More ಕೆಪಿಎಸ್‌ಸಿ ಅಕ್ರಮ: 362 ಹುದ್ದೆಗಳ ನೇಮಕಾತಿ ಆದೇಶ ಎತ್ತಿಹಿಡಿದ ಹೈಕೋರ್ಟ್‌