ತಿಂಗಳು ಪೂರ್ತಿ ಪಡಿತರ ವಿತರಿಸಬೇಕು

ಭರಮಸಾಗರ: ಸರ್ಕಾರ ಆರಂಭಿಸಿರುವ ಗ್ರಾಮೀಣ ಮಟ್ಟದ ಕೆಡಿಪಿ ಸಭೆಗೆ ಎಲ್ಲ ಇಲಾಖೆ ಅಧಿಕಾರಿಗಳು ಹಾಜರಾಗಿ ಯಶಸ್ವಿಗೊಳಿಸಬೇಕು ಹಾಗೂ ಸಮಸ್ಯೆ, ಅಭಿವೃದ್ಧಿಯತ್ತ ಹೆಚ್ಚು ಗಮನ ಹರಿಸಬೇಕು ಎಂದು ಚಿತ್ರದುರ್ಗ ತಾಪಂ ಇಒ ಕೃಷ್ಣನಾಯ್ಕ ಸೂಚಿಸಿದರು. ಲಕ್ಷ್ಮೀಸಾಗರದ…

View More ತಿಂಗಳು ಪೂರ್ತಿ ಪಡಿತರ ವಿತರಿಸಬೇಕು

ನನೆಗುದಿಗೆಬಿದ್ದ ಶೌಚಗೃಹ ಕಾಮಗಾರಿ ಪೂರ್ಣಗೊಳಿಸಿ

ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಪಂ ಸಮುದಾಯ ಭವನದಲ್ಲಿ ಶನಿವಾರ ಗ್ರಾಪಂ ಅಧ್ಯಕ್ಷೆ ರಾಧಕ್ಕ ಎಸ್. ಮುದಗಲ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ) ಸಭೆ ಜರುಗಿತು. ಶಿಕ್ಷಣ ಇಲಾಖೆಗೆ ಸಂಬಂಧಿಸಿದ…

View More ನನೆಗುದಿಗೆಬಿದ್ದ ಶೌಚಗೃಹ ಕಾಮಗಾರಿ ಪೂರ್ಣಗೊಳಿಸಿ

ಯುಟಿಪಿ ಅವ್ಯವಹಾರ ತನಿಖೆಗೆ ಶಿಫಾರಸು

ಹಾವೇರಿ: ತುಂಗಾ ಮೇಲ್ದಂಡೆ ಯೋಜನೆಯಡಿ ಹಿರೇಕೆರೂರ ತಾಲೂಕು ಚಿಕ್ಕಕಬ್ಬಾರ ಭಾಗದಲ್ಲಿ ಕಿರುಗಾಲುವೆ ನಿರ್ವಿುಸದಿರುವ ವಿಷಯಕ್ಕೆ ಸಂಬಂಧಿಸಿದಂತೆ ಎಸಿಬಿ ಅಥವಾ ಸೂಕ್ತ ಏಜೆನ್ಸಿ ನೇಮಿಸಿ ತನಿಖೆ ನಡೆಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಜಿಪಂ ಅಧ್ಯಕ್ಷ…

View More ಯುಟಿಪಿ ಅವ್ಯವಹಾರ ತನಿಖೆಗೆ ಶಿಫಾರಸು

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ

ಕಂದಾಯ ಅಧಿಕಾರಿಗಳಿಗೆ ಶಾಸಕ ಪರಣ್ಣ ಮುನವಳ್ಳಿ ಸೂಚನೆ| ಕೆಡಿಪಿ ಸಭೆ ಗಂಗಾವತಿ: ಮಾಸಾಶನ ನಕಲಿ ಲಾನುಭವಿಗಳನ್ನು ಅನರ್ಹಗೊಳಿಸಿ, ತಪ್ಪಿತಸ್ಥ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಂದಾಯ ಅಧಿಕಾರಿಗಳಿಗೆ ಶಾಸಕ ಪರಣ್ಣಮುನವಳ್ಳಿ ಸೂಚಿಸಿದರು. ನಗರದ ತಾಪಂ…

View More ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ

ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಮಾಸಿಕ ಕೆಡಿಪಿ ಸಭೆಗೆ ಅನುಮತಿ ಪಡೆಯದೇ ಗೈರು ಹಾಜರಾಗಿರುವ ವಿವಿಧ ಇಲಾಖೆ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ…

View More ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್

ಅರ್ಹರಿಗೆ ಸರ್ಕಾರದ ಸೌಲಭ್ಯ ತಲುಪಿಸಿ

ಹಿರೇಕೆರೂರ: ಬಡ ಜನತೆಗೆ ಯಾವುದೇ ಅನ್ಯಾಯವಾಗದಂತೆ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಿ ಅರ್ಹರಿಗೆ ಸರ್ಕಾರದ ಸೌಲಭ್ಯ ತಲುಪಿಸಬೇಕು ಎಂದು ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಹೇಳಿದರು. ಪಟ್ಟಣದ ತಾಪಂ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಾಸಿಕ ಕೆಡಿಪಿ…

View More ಅರ್ಹರಿಗೆ ಸರ್ಕಾರದ ಸೌಲಭ್ಯ ತಲುಪಿಸಿ

ಮಳೆ ಹಾನಿ ವರದಿ ಶೀಘ್ರ ಸಲ್ಲಿಸಿ

ಧಾರವಾಡ: ವಿಪರೀತ ಮಳೆ, ನೆರೆ ಹಾವಳಿಯಿಂದ ಜನ- ಜಾನುವಾರುಗಳ ಜೀವಹಾನಿಯಾಗಿದೆ. ರಸ್ತೆ, ಸೇತುವೆ, ಶಾಲೆ, ಇತರ ಕಟ್ಟಡ, ಜನವಸತಿ ಮನೆಗಳಿಗೆ ಹಾನಿಯಾಗಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪ್ರವಾಹ ಹಾನಿ ಪರಿಹಾರ ಕ್ರಮಗಳಿಗೆ ಮೊದಲ ಆದ್ಯತೆ…

View More ಮಳೆ ಹಾನಿ ವರದಿ ಶೀಘ್ರ ಸಲ್ಲಿಸಿ

ಪಶು ವೈದ್ಯಾಧಿಕಾರಿ-ಕೆಆರ್​ಐಡಿಎಲ್ ಇಂಜಿನಿಯರ್ ಮಧ್ಯೆ ವಾಗ್ವಾದ

ಬ್ಯಾಡಗಿ: ಪಟ್ಟಣದ ಪಶು ಇಲಾಖೆ ಆವರಣದಲ್ಲಿ ನಿರ್ವಿುಸಿದ ನೂತನ ಕಟ್ಟಡ ಉದ್ಘಾಟನೆಗೆ ಸಂಬಂಧಿಸಿದಂತೆ ಪಶು ಇಲಾಖೆ ವೈದ್ಯಾಧಿಕಾರಿ ಹಾಗೂ ಕೆಆರ್​ಐಡಿಎಲ್ ಇಂಜಿನಿಯರ್ ಮಧ್ಯೆ ವಾಗ್ವಾದ ನಡೆದ ಪ್ರಸಂಗ ಕೆಡಿಸಿ ಸಭೆಯಲ್ಲಿ ಜರುಗಿತು. ಪಟ್ಟಣದ ತಾಪಂ…

View More ಪಶು ವೈದ್ಯಾಧಿಕಾರಿ-ಕೆಆರ್​ಐಡಿಎಲ್ ಇಂಜಿನಿಯರ್ ಮಧ್ಯೆ ವಾಗ್ವಾದ

ಎಚ್ಚರಿಕೆ ಮೂರಾದವು ಇನ್ನೇನಿದ್ದರೂ ಕ್ರಮ

ಬಾದಾಮಿ: ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪವಿದೆ. ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಪಟ್ಟಣದ ತಾಲೂಕು…

View More ಎಚ್ಚರಿಕೆ ಮೂರಾದವು ಇನ್ನೇನಿದ್ದರೂ ಕ್ರಮ

ಮೈಗಳ್ಳ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ

ರಾಣೆಬೆನ್ನೂರ: ತಾಲೂಕಿನ ಅಭಿವೃದ್ಧಿಗೆ ಪ್ರತಿಯೊಂದು ಇಲಾಖೆ ಅಧಿಕಾರಿಗಳು ಶ್ರಮಿಸಬೇಕು. ಕೆಲಸ ಮಾಡಲು ಆಸಕ್ತಿ ಇಲ್ಲದವರು ಬೇರೆ ತಾಲೂಕುಗಳನ್ನು ನೋಡಿಕೊಳ್ಳಬಹುದು ಎಂದು ಪೌರಾಡಳಿತ ಸಚಿವ ಆರ್. ಶಂಕರ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.…

View More ಮೈಗಳ್ಳ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ