ಈ ಒಂದು ಕಾರಣಕ್ಕಾಗಿ ನನ್ನನ್ನು Retain ಮಾಡಿ; ಹಾಲಿ ಚಾಂಪಿಯನ್ಸ್ಗೆ ವಿಶೇಷ ಬೇಡಿಕೆ ಇಟ್ಟ ಸ್ಟಾರ್ ಆಟಗಾರ
ನವದೆಹಲಿ: 18ನೇ ಆವೃತ್ತಿಯ ಐಪಿಎಲ್ (IPL) ಆರಂಭಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ಅದಕ್ಕೆ ಸಂಬಂಧಿಸಿದ…
ನನಗಿರುವುದು ಇದೊಂದೇ ಆಸೆ… ‘3’ರ ಹಿಂದೆ ಬಿದ್ದ ಕೆಕೆಆರ್ ಮೆಂಟರ್ ಗೌತಮ್ ಗಂಭೀರ್!
ನವದೆಹಲಿ: 2011ರಲ್ಲಿ ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಪರ ಅದ್ಭುತ ಬ್ಯಾಟ್ ಮಾಡಿ, ಫೈನಲ್ನಲ್ಲಿ 97…
ಕೆಕೆಆರ್ ಎದುರು ಲಖನೌ ತಂಡಕ್ಕೆ ರೋಚಕ ಜಯ ; 2ನೇ ತಂಡವಾಗಿ ಪ್ಲೇಆಫ್ ಹಂತಕ್ಕೇರಿದ ರಾಹುಲ್ ಪಡೆ
ಮುಂಬೈ: ಕೋಲ್ಕತ ನೈಟ್‌ರೈಡರ್ಸ್ ಪ್ರತಿಹೋರಾಟದ ನಡುವೆಯೂ ಕಡೇ ಹಂತದಲ್ಲಿ ಬೌಲರ್‌ಗಳ ಚಾಣಾಕ್ಷ ನಿರ್ವಹಣೆ ಫಲವಾಗಿ ಲಖನೌ…
ರಾಹುಲ್ ಪಡೆಗೆ ಪ್ಲೇಆಫ್ ಹಂತಕ್ಕೇರುವ ತವಕ ; ಇಂದು ಎಲ್‌ಎಸ್‌ಜಿ-ಕೆಕೆಆರ್ ಮುಖಾಮುಖಿ
ಮುಂಬೈ: ಪ್ಲೇಆಫ್ ಹೊಸ್ತಿಲಿನಲ್ಲಿ ನಿಂತಿರುವ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್-15ರ…
ಆಂಡ್ರೆ ರಸೆಲ್ ಆಲ್ರೌಂಡ್ ನಿರ್ವಹಣೆ ಎದುರು ಮಂಕಾದ ಸನ್‌ರೈಸರ್ಸ್; ಕೆಕೆಆರ್ ಪ್ಲೇಆಫ್ ಹೋರಾಟ ಜೀವಂತ
ಪುಣೆ: ಆಲ್ರೌಂಡರ್ ಆಂಡ್ರೆ ರಸೆಲ್ (49*ರನ್, 28 ಎಸೆತ, 3 ಬೌಂಡರಿ, 4 ಸಿಕ್ಸರ್, 22ಕ್ಕೆ…
ಕೆಕೆಆರ್-ಸನ್‌ರೈಸರ್ಸ್‌ಗೆ ಮಾಡು ಇಲ್ಲವೆ ಮಡಿ ಫೈಟ್; ಸೋತರೆ ಶ್ರೇಯಸ್ ಬಳಗದ ಹೋರಾಟ ಅಂತ್ಯ
ಪುಣೆ: ಅಂತಿಮ ನಾಲ್ಕರ ಘಟ್ಟಕ್ಕೇರಲು ಕೂದಲೆಳೆ ಅವಕಾಶ ಉಳಿಸಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ ನೈಟ್‌ರೈಡರ್ಸ್…
ಇಂದು ಮುಂಬೈ-ಕೆಕೆಆರ್ ಔಪಚಾರಿಕ ಕದನ ; ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ರೋಹಿತ್ ಪಡೆ
ಮುಂಬೈ: ಸತತ ಸೋಲುಗಳಿಂದ ಕಂಗೆಟ್ಟು ಈಗಾಗಲೇ ಪ್ಲೇಆ್ ರೇಸ್‌ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ…
ಕೆಕೆಆರ್ ಎದುರು ಲಖನೌ ಸೂಪರ್‌ಜೈಂಟ್ಸ್ ಸವಾರಿ ; ಅಗ್ರಸ್ಥಾನಕ್ಕೇರಿದ ಕೆಎಲ್ ರಾಹುಲ್ ಪಡೆ
ಪುಣೆ: ಬ್ಯಾಟರ್‌ಗಳ ಸಂಘಟಿತ ಹೋರಾಟದ ಬಳಿಕ ವೇಗಿಗಳಾದ ಆವೇಶ್ ಖಾನ್ (19ಕ್ಕೆ 3) ಹಾಗೂ ಜೇಸನ್…
ಇಂದು ಕೆಎಲ್ ರಾಹುಲ್-ಶ್ರೇಯಸ್ ಅಯ್ಯರ್ ಮುಖಾಮುಖಿ
ಪುಣೆ: ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್‌ಜೈಂಟ್ಸ್ ಹಾಗೂ ಪ್ಲೇಆಫ್…
ಸತತ 5 ಸೋಲುಗಳ ಬಳಿಕ ಗೆಲುವಿನ ಹಳಿಗೇರಿದ ಕೆಕೆಆರ್; ರಾಜಸ್ಥಾನ ಎದುರು 7 ವಿಕೆಟ್ ಜಯ
ಮುಂಬೈ: ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಜತೆಗೆ ಬ್ಯಾಟರ್‌ಗಳ ಸಂಘಟಿತ ಹೋರಾಟದ ಫಲವಾಗಿ ಕೋಲ್ಕತ ನೈಟ್‌ರೈಡರ್ಸ್ ತಂಡ…