ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಕೆಎಸ್​ಆರ್​ಟಿಸಿ ಕಚೇರಿ ಕಿರಿಯ ಸಹಾಯಕ

ವಿಜಯಪುರ: ಸಾರಿಗೆ ನಿಯಂತ್ರಕನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೆಎಸ್​ಆರ್​ಟಿಸಿ ಕಚೇರಿಯ ಕಾರ್ಮಿಕ ಶಾಖೆಯ ಕಿರಿಯ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾನೆ. ವಿಜಯಪುರ ನಗರದ ವಿಭಾಗೀಯ ಕಚೇರಿಯ ಕಿರಿಯ ಸಹಾಯಕ ರಘುನಾಥ್​ ತಮ್ಮ ವೈದ್ಯಕೀಯ…

View More ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಕೆಎಸ್​ಆರ್​ಟಿಸಿ ಕಚೇರಿ ಕಿರಿಯ ಸಹಾಯಕ

ಮಂಗಳೂರಿನಿಂದ ದಾವಣಗೆರೆಗೆ ಸಾಗುತ್ತಿದ್ದ ಬಸ್ ಪಲ್ಟಿಯಾಗಿ ಐವರಿಗೆ ಗಾಯ

ಕಡೂರು: ಮಂಗಳೂರಿನಿಂದ ದಾವಣಗೆರೆಗೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಪಟ್ಟಣದ ಎಚ್​ಪಿ ಪೆಟ್ರೋಲ್ ಬಂಕ್ ಬಳಿ ಬುಧವಾರ ಪಲ್ಟಿಯಾಗಿ ಪ್ರಯಾಣಿಕರಲ್ಲಿ ಐವರು ಗಾಯಗೊಂಡಿದ್ದು, 19 ಮಂದಿ ಅಪಾಯದಿಂದ ಪಾರಾಗಿದ್ದಾರೆ. ಪೊಲೀಸ್ ಸಿಬ್ಬಂದಿ ರಾಮಪ್ಪ(33) ಹಾಗೂ ರುದ್ರಮ್ಮ(55)…

View More ಮಂಗಳೂರಿನಿಂದ ದಾವಣಗೆರೆಗೆ ಸಾಗುತ್ತಿದ್ದ ಬಸ್ ಪಲ್ಟಿಯಾಗಿ ಐವರಿಗೆ ಗಾಯ

ಹೆದ್ದಾರಿ ಡಿವೈಡರ್​ ಹಾರಿ ಬಸ್​ಗೆ ಗುದ್ದಿದ ಕಾರು: ಇಬ್ಬರು ಮಕ್ಕಳು ಸೇರಿ ನಾಲ್ವರು ದಾರುಣ ಸಾವು

ಮಂಡ್ಯ: ಮೈಸೂರಿಗೆ ತೆರಳುತ್ತಿದ್ದ ಕಾರು ಕೆಎಸ್​ಆರ್​ಟಿಸಿ ಬಸ್​ಗೆ ಡಿಕ್ಕಿ ಹೊಡೆದು ಇಬ್ಬರು ಮಕ್ಕಳು ಸೇರಿ  ನಾಲ್ವರು ದಾರುಣವಾಗಿ ಮೃತಪಟ್ಟಿದ್ದು ಇನ್ನೋರ್ವರು ತೀವ್ರ ಗಾಯಗೊಂಡಿದ್ದಾರೆ. ಹೆಬ್ಬಕವಾಡಿ ಗ್ರಾಮದ ರವಿ (31), ಅವರ ಮಂಜುಳಾ (28), ಮಕ್ಕಳಾದ…

View More ಹೆದ್ದಾರಿ ಡಿವೈಡರ್​ ಹಾರಿ ಬಸ್​ಗೆ ಗುದ್ದಿದ ಕಾರು: ಇಬ್ಬರು ಮಕ್ಕಳು ಸೇರಿ ನಾಲ್ವರು ದಾರುಣ ಸಾವು

ಲೋಕಸಭೆ ಚುನಾವಣೆ ಗುಂಗಿನಿಂದ ಹೊರಬಾರದ ಸಾರಿಗೆ ಸಂಸ್ಥೆ ಹಾವೇರಿ ಘಟಕ: ಟಿಕೆಟ್ ನೋಡಿ ನಗುತ್ತಿರುವ ಜನ

ಹಾವೇರಿ‌: ಲೋಕಸಭೆ ಚುನಾವಣೆ ಮುಗಿದು ಅದರ ಫಲಿತಾಂಶವೂ ಬಂದು ಹೊಸ ಸರ್ಕಾರ ರಚನೆಯಾಗಿ ಕೆಲಸವೂ ಪ್ರಾರಂಭವಾಗಿದೆ. ಆದರೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಹಾವೇರಿ ಘಟಕದ ಬಸ್ ಟಿಕೆಟ್​ನಲ್ಲಿ, ಇನ್ನೂ ಕೂಡ ಮತದಾನ ನಮ್ಮ…

View More ಲೋಕಸಭೆ ಚುನಾವಣೆ ಗುಂಗಿನಿಂದ ಹೊರಬಾರದ ಸಾರಿಗೆ ಸಂಸ್ಥೆ ಹಾವೇರಿ ಘಟಕ: ಟಿಕೆಟ್ ನೋಡಿ ನಗುತ್ತಿರುವ ಜನ

ಎಂ.ಎಂ.ಹಿಲ್ಸ್​ನಲ್ಲಿ ತಪ್ಪಿದ ಭಾರಿ ಅನಾಹುತ: ಸ್ಟೀರಿಂಗ್​ ತುಂಡಾಗಿ ಪ್ರಪಾತಕ್ಕೆ ಬೀಳ್ಬೇಕಿದ್ದ ಬಸ್ ಚಾಲಕ​ ಸಮಯ ಪ್ರಜ್ಞೆಯಿಂದ ಬಚಾವ್​!

ಚಾಮರಾಜನಗರ: ರಾಜ್ಯ ರಸ್ತೆ ಸಾರಿಗೆ ಬಸ್​(ಕೆ.ಎಸ್​.ಆರ್​.ಟಿ.ಸಿ.) ಸ್ಟೀರಿಂಗ್​ ತುಂಡಾಗಿ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ 50 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹದೇಶ್ವರಬೆಟ್ಟದ ತಾಳುಬೆಟ್ಟ-ಕೋಣನಕೆರೆ ಮಾರ್ಗದಲ್ಲಿ…

View More ಎಂ.ಎಂ.ಹಿಲ್ಸ್​ನಲ್ಲಿ ತಪ್ಪಿದ ಭಾರಿ ಅನಾಹುತ: ಸ್ಟೀರಿಂಗ್​ ತುಂಡಾಗಿ ಪ್ರಪಾತಕ್ಕೆ ಬೀಳ್ಬೇಕಿದ್ದ ಬಸ್ ಚಾಲಕ​ ಸಮಯ ಪ್ರಜ್ಞೆಯಿಂದ ಬಚಾವ್​!

ಬಸವಣ್ಣ, ಅಂಬೇಡ್ಕರ್ ತತ್ವಗಳು ಸಾರ್ವಕಾಲಿಕ

ಚಿಕ್ಕಮಗಳೂರು: ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆಯನ್ನು ಅನುಭವ ಮಂಟಪದ ಮೂಲಕ ತೊಡೆಯಲು ಬಸವಣ್ಣ ಬುನಾದಿ ಹಾಕಿಕೊಟ್ಟರು. ಡಾ. ಬಿ.ಆರ್.ಅಂಬೇಡ್ಕರ್ ಅದನ್ನು ಮುಂದುವರಿಸಿದರು ಎಂದು ಸಾರಿಗೆ ಸಂಸ್ಥೆ ವಿಭಾಗೀಯ ಯಾಂತ್ರಿಕ ಇಂಜಿನಿಯರ್ ನಾಗರಾಜಮೂರ್ತಿ ಹೇಳಿದರು. ಕೆಎಸ್​ಆರ್​ಟಿಸಿ…

View More ಬಸವಣ್ಣ, ಅಂಬೇಡ್ಕರ್ ತತ್ವಗಳು ಸಾರ್ವಕಾಲಿಕ

ಸಾರಿಗೆ ನೌಕರರಿಂದ ಬೆಂಗಳೂರು ಚಲೋ 27ರಂದು

ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳನ್ನು ಒಂದು ಮಾಡುವುದು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್​ಆರ್​ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್​ನಿಂದ ಜೂ. 27ಕ್ಕೆ ಬೆಂಗಳೂರು ಚಲೋ ಕರೆ ನೀಡಲಾಗಿದೆ. ನಗರದಲ್ಲಿ ಬುಧವಾರ…

View More ಸಾರಿಗೆ ನೌಕರರಿಂದ ಬೆಂಗಳೂರು ಚಲೋ 27ರಂದು

ಗುತ್ತಿಗೆದಾರ, ಲಾರಿ ಮಾಲೀಕರಿಗೆ ನೋಟಿಸ್

ಶಿವಮೊಗ್ಗ: ಕೆಎಸ್​ಆರ್​ಟಿಸಿ ಶಿವಮೊಗ್ಗ ಡಿಪೋಗೆ ಮೇ 13ರಂದು ಪೂರೈಕೆಯಾದ ಡೀಸೆಲ್​ನಲ್ಲಿ 110 ಲೀಟರ್ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಕಂಪನಿ, ಟ್ರಾನ್ಸ್​ಪೋರ್ಟ್ ಕಾಂಟ್ರಾಕ್ಟರ್ ಹಾಗೂ ಲಾರಿ ಮಾಲೀಕರಿಗೆ ನೋಟಿಸ್ ನೀಡಲು ಅಳತೆ ಮತ್ತು ಮಾಪನ…

View More ಗುತ್ತಿಗೆದಾರ, ಲಾರಿ ಮಾಲೀಕರಿಗೆ ನೋಟಿಸ್

ಕೆಎಸ್​ಆರ್​ಟಿಸಿಯ ಎರಡು ಬಸ್​ಗಳು ಮುಖಾಮುಖಿ ಡಿಕ್ಕಿ, ಒಬ್ಬನ ಸಾವು, 12 ಮಂದಿಗೆ ಗಾಯ

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಗೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಎಸ್​ಆರ್​ಟಿಸಿಯ ಎರಡು ರಾಜಹಂಸ ಬಸ್​ಗಳು ಮುಖಾಮುಖಿ ಡಿಕ್ಕಿಯಾಗಿ ಒಬ್ಬ ಮೃತಪಟ್ಟಿದ್ದು 12 ಮಂದಿ ಗಾಯಗೊಂಡಿದ್ದಾರೆ. ಕುಂದಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕುಮಟಾದ ಪ್ರಭಾಕರ್…

View More ಕೆಎಸ್​ಆರ್​ಟಿಸಿಯ ಎರಡು ಬಸ್​ಗಳು ಮುಖಾಮುಖಿ ಡಿಕ್ಕಿ, ಒಬ್ಬನ ಸಾವು, 12 ಮಂದಿಗೆ ಗಾಯ

ಭೂತನಘಾಟಿ ಸಮೀಪ ಬಸ್​ಗೆ ಎದುರಾದ ಒಂಟಿ ಸಲಗ

ತರೀಕೆರೆ: ಸಂತವೇರಿ ಗ್ರಾಮ ಸಮೀಪದ ಭೂತನಘಾಟಿ ಬಳಿ ಚಲಿಸುತ್ತಿದ್ದ ಬಸ್​ಗೆ ಶನಿವಾರ ಸಂಜೆ ಒಂಟಿ ಸಲಗವೊಂದು ಎದುರಾಗಿ ಪ್ರಯಾಣಿಕರು ಕೆಲಕ್ಷಣ ಆತಂಕಗೊಂಡಿದ್ದರು. ತರೀಕೆರೆಯಿಂದ ಚಿಕ್ಕಮಗಳೂರಿಗೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್​ಗೆ ಒಂಟಿ ಸಲಗವೊಂದು ಎದುರಾಗಿ ಚಾಲಕ…

View More ಭೂತನಘಾಟಿ ಸಮೀಪ ಬಸ್​ಗೆ ಎದುರಾದ ಒಂಟಿ ಸಲಗ