ಯಶಸ್ಸು ಗಳಿಸಲು ಜ್ಞಾನ ಸಂಪಾದಿಸಿ

ಹುಬ್ಬಳ್ಳಿ: ವಿದ್ಯಾರ್ಥಿಗಳು ಅಂಕ ಗಳಿಕೆಯ ಜತೆ ಜ್ಞಾನ ಸಂಪಾದನೆಗೆ ಮಹತ್ವ ಕೊಡಬೇಕು. ಜ್ಞಾನ ಸಂಪನ್ನರನ್ನು ಯಶಸ್ಸು ಹಿಂಬಾಲಿಸುತ್ತದೆ ಎಂದು ಹುಬ್ಬಳ್ಳಿಯ ಪಾಟೀಲ ಇನ್ಸುಲೇಟಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಿಕಾಂತ ಪಾಟೀಲ ಹೇಳಿದರು. ನಗರದ ಕೆಎಲ್​ಇ…

View More ಯಶಸ್ಸು ಗಳಿಸಲು ಜ್ಞಾನ ಸಂಪಾದಿಸಿ

ಕೆಎಲ್​ಇ ತಾಂತ್ರಿಕ ವಿವಿಯಲ್ಲಿ ರಾಷ್ಟ್ರೀಯ ಸಮ್ಮೇಳನ

ಹುಬ್ಬಳ್ಳಿ: ಟಿಇಕ್ಯೂಐಪಿ ಪ್ರಾಯೋಜಕತ್ವದಲ್ಲಿ ಬಯೋಕೆಮಿಕಲ್ ಇಂಜಿನಿಯರಿಂಗ್ ಹಾಗೂ ಬಯಟೆಕ್ನಾಲಜಿಯಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಗುರುವಾರ ಆರಂಭವಾಯಿತು. ಬಯೋಟೆಕ್ನಾಲಜಿ ಫೆಸಿಲಿಟೇಶನ್ ಸೆಂಟರ್​ನ ಮಾಜಿ…

View More ಕೆಎಲ್​ಇ ತಾಂತ್ರಿಕ ವಿವಿಯಲ್ಲಿ ರಾಷ್ಟ್ರೀಯ ಸಮ್ಮೇಳನ

ಯುಎಸ್ ಮೇಳಕ್ಕೆ ಅದ್ಭುತ ಸ್ಪಂದನೆ

ಹುಬ್ಬಳ್ಳಿ: ಬೆಂಗಳೂರಿನ ಯಶ್ನಾ ಟ್ರಸ್ಟ್ ಸಹಯೋಗದಲ್ಲಿ ವಿದ್ಯಾನಗರದ ಕೆಎಲ್​ಇ ತಾಂತ್ರಿಕ ವಿವಿಯ ಕ್ಲೈಟ್ ಕಟ್ಟಡದ ಮುಖ್ಯ ಗ್ರಂಥಾಲಯದಲ್ಲಿ ಸೋಮವಾರ ಆಯೋಜಿಸಿದ್ದ ‘ಯುಎಸ್ ಶಿಕ್ಷಣ ಮೇಳ’ಕ್ಕೆ ಅದ್ಭುತ ಸ್ಪಂದನೆ ವ್ಯಕ್ತವಾಯಿತು. ಕ್ಯಾಲಿಫೋರ್ನಿಯಾ, ಮಿಚಿಗನ್, ನ್ಯೂಯಾರ್ಕ್, ಪೋರ್ಟ್​ಲ್ಯಾಂಡ್,…

View More ಯುಎಸ್ ಮೇಳಕ್ಕೆ ಅದ್ಭುತ ಸ್ಪಂದನೆ

ಐಶ್ವರ್ಯ, ಪದವಿಗಳು ನಿಜವಾದ ಸಂಪತ್ತಲ್ಲ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹಣ, ಐಶ್ವರ್ಯ, ಪದವಿಗಳೆಲ್ಲ ಸಂಪತ್ತಲ್ಲ. ಜ್ಞಾನವೇ ನಿಜವಾದ ಸಂಪತ್ತು. ಇಂಥ ಸಂಪತ್ತನ್ನು ವಿದ್ಯಾರ್ಥಿಗಳು ಉಳಿಸಿಕೊಳ್ಳಬೇಕು ಎಂದು ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸಲಹೆ ನೀಡಿದರು. ವಿದ್ಯಾನಗರದ ಬಿವಿಬಿ ತಾಂತ್ರಿಕ ಮಹಾವಿದ್ಯಾಲಯ…

View More ಐಶ್ವರ್ಯ, ಪದವಿಗಳು ನಿಜವಾದ ಸಂಪತ್ತಲ್ಲ

ನವೋದ್ಯಮಿಗಳಿಂದ ನಿರುದ್ಯೋಗಕ್ಕೆ ಪರಿಹಾರ

ಹುಬ್ಬಳ್ಳಿ: ದೇಶದಲ್ಲಿ ಇಂದು ಉದ್ಯೋಗ ಸೃಷ್ಟಿಸುವ ತುರ್ತು ಅಗತ್ಯವಿದ್ದು, ನಿರುದ್ಯೋಗ ಸಮಸ್ಯೆಗೆ ನವೋದ್ಯಮಿಗಳು ಪರಿಹಾರ ಒದಗಿಸಬಲ್ಲರು ಎಂದು ಕೆಎಲ್​ಇ ಸಂಸ್ಥೆಯ ಸೆಂಟರ್ ಫಾರ್ ಟೆಕ್ನೋಲಾಜಿಕಲ್ ಇನ್ನೋವೇಶನ್ ಆಂಡ್ ಎಂಟರ್​ಪ್ರಿನ್ಯುರ್​ಶಿಪ್ (ಸಿಟಿಐಇ) ನಿರ್ದೇಶಕ ಡಾ. ನಿತಿನ್…

View More ನವೋದ್ಯಮಿಗಳಿಂದ ನಿರುದ್ಯೋಗಕ್ಕೆ ಪರಿಹಾರ

ರಕ್ಷಣಾ ಕ್ಷೇತ್ರಕ್ಕೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಶೂನ್ಯ

ಹುಬ್ಬಳ್ಳಿ: ಭಾರತದ ಶಿಕ್ಷಣ ಸಂಸ್ಥೆಗಳು ರಕ್ಷಣಾ ಕ್ಷೇತ್ರಕ್ಕೆ ಬೇಕಾದ ಕೊಡುಗೆ ನೀಡಿಲ್ಲ ಎಂಬುದು ಬೇಸರದ ಸಂಗತಿ. ಮುಂದಿನ ಪೀಳಿಗೆಯು ದೇಶದ ಭದ್ರತೆಯೊಂದಿಗೆ ಹೆಚ್ಚಿನ ಆಪ್ತತೆಯನ್ನು ಹೊಂದಬೇಕು ಎಂದು ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.…

View More ರಕ್ಷಣಾ ಕ್ಷೇತ್ರಕ್ಕೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಶೂನ್ಯ

ಅಕ್ಷರ ಕ್ರಾಂತಿಯ ಹರಿಕಾರ

ಗದಗ: ನಗರದ ಕೆಎಲ್​ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಗುರುವಾರ ತ್ಯಾಗವೀರ ಶಿರಸಂಗಿ ಲಿಂಗರಾಜರ 158ನೇ ಜಯಂತ್ಯುತ್ಸವ ಆಚರಿಸಲಾಯಿತು. ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಾಮಾನ್ಯರು ಅಕ್ಷರದಿಂದ ವಂಚಿತರಾಗಬಾರದು…

View More ಅಕ್ಷರ ಕ್ರಾಂತಿಯ ಹರಿಕಾರ

ಸಾವಿನಲ್ಲೂ ಸಾರ್ಥಕತೆ ಮೆರೆದ ಶಾರದಾ ತಾಯಿ

ಬೆಳಗಾವಿ: ಹಿಂಡಲಗಾದ ಲಿಂಗರಾಜ ಕಾಲನಿ ನಿವಾಸಿ ಶಾರದಾ ಚಂದ್ರಶೇಖರ ಸಬರದ(95) ಚರ್ಮ ಹಾಗೂ ದೇಹದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ. ಶಾರದಾ ಸಬರದ ಬುಧವಾರ ನಿಧನರಾಗಿದ್ದು, ಓರ್ವ ಪುತ್ರ, ಐವರು ಪುತ್ರಿಯರು ಇದ್ದಾರೆ.…

View More ಸಾವಿನಲ್ಲೂ ಸಾರ್ಥಕತೆ ಮೆರೆದ ಶಾರದಾ ತಾಯಿ

ವಿಜ್ಞಾನದ ಮೂಲ ಸಾಹಿತ್ಯ

ವಿಜಯಪುರ: ತಾಯಿಯ ಜೋಗುಳದಲ್ಲಿ ಸಾಹಿತ್ಯ ಇದೆ. ವಿಜ್ಞಾನದ ಮೂಲ ಸಾಹಿತ್ಯ. ಸಮಾಜದಲ್ಲಿ ಶಾಂತಿ ನೆಲೆಗೊಳಿಸುವ ಸಾಮರ್ಥ್ಯ ಸಾಹಿತ್ಯಕ್ಕಿರುವುದರಿಂದ ಸಮಾಜದ ಓರೆ-ಕೋರೆಗಳನ್ನು ತಿದ್ದುವ ಕಾರ್ಯ ಸಾಹಿತ್ಯದ ಮೂಲಕ ನಿರಂತರ ನಡೆಯಬೇಕು ಎಂದು ವಿದ್ಯಾರ್ಥಿನಿ ಸೃಷ್ಟಿ ಚಂಡಕಿ…

View More ವಿಜ್ಞಾನದ ಮೂಲ ಸಾಹಿತ್ಯ

ಸ್ಪರ್ಧೆಗೆ ವಿದ್ಯಾರ್ಥಿಗಳು ಸನ್ನದ್ಧರಾಗಿರಲಿ

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಕೆಎಲ್​ಇ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ರಾಷ್ಟ್ರಮಟ್ಟದ ತಾಂತ್ರಿಕ ಸಮಾವೇಶ ‘ಅದ್ವಿತೀಯ-18’ ಶುಕ್ರವಾರ ಬೆಳಗ್ಗೆ ಸಂಭ್ರಮ-ಉತ್ಸಾಹದ ವಾತಾವರಣದಲ್ಲಿ ಆರಂಭಗೊಂಡಿತು. ಬೆಳಗಾವಿ ವಿಟಿಯು ಕುಲಸಚಿವ ಡಾ. ಎಚ್.ಎನ್. ಜಗನ್ನಾಥ…

View More ಸ್ಪರ್ಧೆಗೆ ವಿದ್ಯಾರ್ಥಿಗಳು ಸನ್ನದ್ಧರಾಗಿರಲಿ