ಕೃಷಿಕ ಮಹಿಳೆಗೆ ಬಾಗಿನ ವಿತರಣೆ

ಕೂಡಲಸಂಗಮ: ಆಲಮಟ್ಟಿ ಅಣೆಕಟ್ಟೆಯಿಂದ ನಾರಾಯಣಪುರ ಜಲಾಶಯಕ್ಕೆ ನೀರು ಹರಿಬಿಟ್ಟ ಪರಿಣಾಮ ಕೂಡಲಸಂಗಮದಲ್ಲಿ ನದಿ ತುಂಬಿರುವ ಹಿನ್ನೆಲೆ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಇತ್ತೀಚೆಗೆ ವಿಶಿಷ್ಟ ರೀತಿಯಲ್ಲಿ ಬಾಗಿನ ಅರ್ಪಿಸಿದರು. ಸಂಗಮೇಶ್ವರ…

View More ಕೃಷಿಕ ಮಹಿಳೆಗೆ ಬಾಗಿನ ವಿತರಣೆ

ಹಲ್ಯಾಳ ಏತ ನೀರಾವರಿ ಯೋಜನೆ ಕಾಲುಗೆ ನೀರು

ಕೊಕಟನೂರ: ಹಿಪ್ಪರಗಿ ಅಣೆಕಟ್ಟು ಯೋಜನೆಯ 2019-20ನೇ ಸಾಲಿನ ಮುಂಗಾರು ಹಂಗಾಮಿಗೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಬಳಿ ಇರುವ ಜಾಕ್‌ವೆಲ್‌ನಿಂದ ಹಲ್ಯಾಳ ಏತ ನಿರಾವರಿ ಯೋಜನೆಯ ಮುಖ್ಯ ಕಾಲುವೆಗೆ ಗುರುವಾ ಕೃಷ್ಣಾ ನದಿಯಿಂದ ನೀರು…

View More ಹಲ್ಯಾಳ ಏತ ನೀರಾವರಿ ಯೋಜನೆ ಕಾಲುಗೆ ನೀರು

ರಾಜ್ಯಕ್ಕೆ ನ್ಯಾಯಯುತ ನೀರು ದೊರೆಯಲಿ

ಮುಧೋಳ: ರಾಷ್ಟ್ರೀಯ ನದಿ ಜೋಡಣೆ ಯೋಜನೆಯಡಿ ರಾಜ್ಯದ ಪ್ರಮುಖ ನದಿ ಕೃಷ್ಣಾ ಹಾಗೂ ಆಂಧ್ರಪ್ರದೇಶದ ಗೋದಾವರಿ ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ತಾತ್ವಿಕವಾಗಿ ಒಪ್ಪಿಕೊಂಡು ಯೋಜನೆ ಕೈಗೆತ್ತಿಕೊಂಡಿದೆ. ಆದರೆ, ಈ ಯೋಜನೆಯಿಂದ ರಾಜ್ಯಕ್ಕೆ ಭಾರಿ…

View More ರಾಜ್ಯಕ್ಕೆ ನ್ಯಾಯಯುತ ನೀರು ದೊರೆಯಲಿ

video| ಪರೀಕ್ಷೆ ಬರೆಯಲು ಕುದುರೆ ಏರಿ ಬಂದ 10ನೇ ತರಗತಿ ಬಾಲಕಿ: ಆನಂದ್​ ಮಹೀಂದ್ರಾ ಅವರ ಮನಗೆದ್ದಳು!

ತ್ರಿಶೂರ್​: ಪರೀಕ್ಷೆ ಬರೆಯಲು ತೆರಳುವಾಗ ಅದರಲ್ಲೂ 10ನೇ ತರಗತಿಯಂಥ ಮುಖ್ಯ ಘಟ್ಟದ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ತೆರಳಲು ಸ್ವಲ್ಪ ವಿಳಂಬವಾದರೂ ವಿದ್ಯಾರ್ಥಿಗಳು ಗಲಿಬಿಲಿಗೊಳ್ಳುವುದು ಸಾಮಾನ್ಯ. ಸಾಲದ್ದಕ್ಕೆ ಪರೀಕ್ಷೆ ಚೆನ್ನಾಗಿ ಬರೆಯಲು ಅನುಕೂಲವಾಗಲಿ ಎಂದು…

View More video| ಪರೀಕ್ಷೆ ಬರೆಯಲು ಕುದುರೆ ಏರಿ ಬಂದ 10ನೇ ತರಗತಿ ಬಾಲಕಿ: ಆನಂದ್​ ಮಹೀಂದ್ರಾ ಅವರ ಮನಗೆದ್ದಳು!

ಮಾಂಜರಿ: ಕೃಷ್ಣಾ ನದಿಗೆ ‘ಮಹಾ’ ನೀರು

ಮಾಂಜರಿ: ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 7 ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ ನೀರು ಹರಿಸಿದ್ದು, ಚಿಕ್ಕೋಡಿ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ. ಹಲವು ದಿನಗಳಿಂದನದಿಯಲ್ಲಿ ನೀರಿಲ್ಲದೆ ಜನ-ಜಾನುವಾರು ಕಷ್ಟ ಅನುಭವಿಸುವಂತಾಗಿತ್ತು. ಅದಲ್ಲದೆ ಬೆಳೆಗಳಿಗೆ ನೀರು…

View More ಮಾಂಜರಿ: ಕೃಷ್ಣಾ ನದಿಗೆ ‘ಮಹಾ’ ನೀರು

ಧರ್ಮಗಳ ವಿಚಾರ ಬೇರೆಯಾದರೂ ಗುರಿ ಒಂದೇ

ಬಾಗಲಕೋಟೆ: ಗಂಗಾ, ಯಮುನಾ, ತುಂಗಾ, ಕೃಷ್ಣಾ ಹಾಗೂ ಗೋದಾವರಿ ಎಂಬ ಹೆಸರಿನ ನದಿಗಳು ಭಿನ್ನವಾಗಿ ಹರಿದು ಸಮುದ್ರ ಸೇರುವಂತೆ ಎಲ್ಲ ಧರ್ಮಗಳು ನಾನಾ ವಿಚಾರಗಳನ್ನು ಮಂಡಿಸಿದರೂ ಅವುಗಳ ಗುರಿ ಮಾತ್ರ ಒಂದೇ. ಜೀವಾತ್ಮ ಪರಮಾತ್ಮನಲ್ಲಿ ಲೀನವಾವುದು…

View More ಧರ್ಮಗಳ ವಿಚಾರ ಬೇರೆಯಾದರೂ ಗುರಿ ಒಂದೇ

ಹಿಂಗಾರಿಗೆ ನೀರು ಹರಿಸದಿರಲು ನಿರ್ಧಾರ

ಆಲಮಟ್ಟಿ/ವಿಜಯಪುರ: ಕುಡಿಯುವ ನೀರಿನ ಬವಣೆ ನೀಗಿಸುವ ಉದ್ದೇಶದಿಂದ ಹಿಂಗಾರು ಹಂಗಾಮಿನಲ್ಲಿ ಕಾಲುವೆಗೆ ನೀರು ಹರಿಸದೆ ಹಿಡಿದಿಟ್ಟುಕೊಳ್ಳಲು ಕೃಷ್ಣಾ ಮೇಲ್ದಂಡೆ ಯೋಜನೆ ನೀರು ಸಲಹಾ ಸಮಿತಿ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಶನಿವಾರ ಆಲಮಟ್ಟಿ ಅಣೆಕಟ್ಟೆ…

View More ಹಿಂಗಾರಿಗೆ ನೀರು ಹರಿಸದಿರಲು ನಿರ್ಧಾರ

ಕೂಡಲಸಂಗಮ ಸಂಗಮನಾಥಗೆ ಪೂಜೆ

ಕೂಡಲಸಂಗಮ: ಶ್ರಾವಣದ 2ನೇ ಸೋಮವಾರ ಅಪಾರ ಭಕ್ತರು ಕೃಷ್ಣಾ ಹಾಗೂ ಮಲಪ್ರಭಾ ನದಿ ಸಂಗಮ ಸ್ಥಳವಾದ ಕೂಡಲಸಂಗಮ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಪುನೀತರಾದರು. ಭಾನುವಾರ ರಾತ್ರಿಯೇ ಕೂಡಲಸಂಗಮಕ್ಕೆ ಆಗಮಿಸಿದ ಭಕ್ತರು ಬೆಳಗಿನ ಜಾವ…

View More ಕೂಡಲಸಂಗಮ ಸಂಗಮನಾಥಗೆ ಪೂಜೆ

ಕೃಷ್ಣಾ ಹರಿವು ಇಳಿಕೆ, ಸೇತುವೆಗಳು ಸಂಚಾರಕ್ಕೆ ಮುಕ್ತ

ಚಿಕ್ಕೋಡಿ: ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಕೃಷ್ಣಾ ನದಿಗೆ 1.8 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಆಲಮಟ್ಟಿ ಜಲಾಶಯದ ಮೂಲಕ 1.45 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕೃಷ್ಣಾ ನದಿಗೆ…

View More ಕೃಷ್ಣಾ ಹರಿವು ಇಳಿಕೆ, ಸೇತುವೆಗಳು ಸಂಚಾರಕ್ಕೆ ಮುಕ್ತ

ಕೃಷ್ಣಾ ನದಿ ಪ್ರವಾಹಕ್ಕೆ ಅಪಾರ ಬೆಳೆ ಹಾನಿ

ರಬಕವಿ/ಬನಹಟ್ಟಿ: 15 ದಿನಗಳಿಂದ ಮಹಾರಾಷ್ಟ್ರ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಸಮೀಪದ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ನದಿ ಅಕ್ಕಪಕ್ಕದಲ್ಲಿರುವ ಜಮೀನಿಗೆ ಗುರುವಾರ ರಾತ್ರಿಯಿಂದ ನೀರು…

View More ಕೃಷ್ಣಾ ನದಿ ಪ್ರವಾಹಕ್ಕೆ ಅಪಾರ ಬೆಳೆ ಹಾನಿ