ಅಧೀಕ್ಷಕ ಇಂಜಿನಿಯರ್​ಗೆ ಘೇರಾವ್

<< ಕಾಲುವೆ ಕೊನೆ ಗ್ರಾಮಗಳಿಗೆ ನೀರು ಹರಿಸುವಂತೆ ರೈತರ ಒತ್ತಾಯ >> ಆಲಮಟ್ಟಿ: ನಮಗೆ ನೀರು ಕೊಡಬೇಕು ಇಲ್ಲವೆ ಬೆಳೆಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ತಿಮ್ಮಾಪುರ ಏತ ನೀರಾವರಿ ಯೋಜನೆ ವ್ಯಾಪ್ತಿಯ ರೈತರು ಸ್ಥಳೀಯ…

View More ಅಧೀಕ್ಷಕ ಇಂಜಿನಿಯರ್​ಗೆ ಘೇರಾವ್

ಆಲಮಟ್ಟಿ ಜಲಾಶಯ ಹಿನ್ನೀರು ಬಳಕೆಗೆ ತಡೆ

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಹಿನ್ನೀರು ಕಾಲುವೆ ಜಾಲದಲ್ಲಿ ನ.14ರಿಂದ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ನೀರು ಹರಿಸದಿರಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ವನಿಸಲಾಗಿದೆ. ಜಲಾಶಯದಲ್ಲಿ ಲಭ್ಯವಿರುವ ನೀರಿನ ಸಂಗ್ರಹವನ್ನು ಕುಡಿಯುವ ನೀರು…

View More ಆಲಮಟ್ಟಿ ಜಲಾಶಯ ಹಿನ್ನೀರು ಬಳಕೆಗೆ ತಡೆ

ಕೆರೆಗೆ ನೀರು ಹರಿಸಲು ಇಂದು ಪ್ರಾಯೋಗಿಕ ಚಾಲನೆ

ಗೊಳಸಂಗಿ: ಬತ್ತಿದ ಕೆರೆಗೆ ನೀರು ಹರಿಸುವ ಪ್ರಯತ್ನ ಕೊನೆಗೂ ಕೈಗೂಡುವ ಕಾಲ ಸನ್ನಿಹಿತವಾದ ಪರಿಣಾಮ ಅನ್ನದಾತರ ಬಹುದಿನದ ಕನಸು ಈಡೇರಿದಂತಾಗಿದೆ. ರೈಲ್ವೆ ಸೇತುವೆ ಕಾಮಗಾರಿ ವಿಳಂಬಗೊಂಡು ಕಾಲುವೆಗೆ ನೀರು ಹರಿಯದೆ ಇದ್ದಾಗ ರೈತರ ಸಹನೆಯ ಕಟ್ಟೆ…

View More ಕೆರೆಗೆ ನೀರು ಹರಿಸಲು ಇಂದು ಪ್ರಾಯೋಗಿಕ ಚಾಲನೆ

ಹಿಂಗಾರಿಗೆ ನೀರು ಹರಿಸದಿರಲು ನಿರ್ಧಾರ

ಆಲಮಟ್ಟಿ/ವಿಜಯಪುರ: ಕುಡಿಯುವ ನೀರಿನ ಬವಣೆ ನೀಗಿಸುವ ಉದ್ದೇಶದಿಂದ ಹಿಂಗಾರು ಹಂಗಾಮಿನಲ್ಲಿ ಕಾಲುವೆಗೆ ನೀರು ಹರಿಸದೆ ಹಿಡಿದಿಟ್ಟುಕೊಳ್ಳಲು ಕೃಷ್ಣಾ ಮೇಲ್ದಂಡೆ ಯೋಜನೆ ನೀರು ಸಲಹಾ ಸಮಿತಿ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಶನಿವಾರ ಆಲಮಟ್ಟಿ ಅಣೆಕಟ್ಟೆ ವ್ಯಾಪ್ತಿಯ…

View More ಹಿಂಗಾರಿಗೆ ನೀರು ಹರಿಸದಿರಲು ನಿರ್ಧಾರ

ಸ್ವಚ್ಛತೆ ಪ್ರತಿಯೊಬ್ಬರ ಉಸಿರಾಗಲಿ

ಬೀಳಗಿ: ಉತ್ತಮ ಆರೋಗ್ಯಕ್ಕಾಗಿ ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕವಾಗಿ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಉತ್ತಮ ಸ್ವಚ್ಛತೆಯೇ ನಮ್ಮೆಲ್ಲರ ಉಸಿರಾಗಲಿ ಎಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು. ತಾಲೂಕಿನ ಗಲಗಲಿ ಗ್ರಾಮದಲ್ಲಿ…

View More ಸ್ವಚ್ಛತೆ ಪ್ರತಿಯೊಬ್ಬರ ಉಸಿರಾಗಲಿ

ಆರ್ ಆಂಡ್ ಆರ್ ಅನುದಾನ ಕಡಿತ !

ಅಶೋಕ ಶೆಟ್ಟರ, ಬಾಗಲಕೋಟೆ: ಏಷ್ಯಾ ಖಂಡದ ಅತ್ಯಂತ ದೊಡ್ಡ ನೀರಾವರಿ ಯೋಜನೆಯಲ್ಲೊಂದಾದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಿಡಿದ ಗ್ರಹಣ ಬಿಡುತ್ತ? ನಮ್ಮ ಜೀವಿತ ಅವಧಿಯಲ್ಲಿ ಯೋಜನೆ ಮುಕ್ತಾಯ ಆಗುತ್ತ? ಮೂಗಿಗೆ ತುಪ್ಪ ಸವರುವ ಕೆಲಸ ಬಿಟ್ಟು…

View More ಆರ್ ಆಂಡ್ ಆರ್ ಅನುದಾನ ಕಡಿತ !

ಕಾಮಗಾರಿ ಸ್ಥಗಿತಗೊಳಿಸಿದ ಸಾರ್ವಜನಿಕರು

ಕೊಲ್ಹಾರ: ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ ವಸತಿ ಮತ್ತು ನಿರ್ಮಾಣ ವತಿಯಿಂದ ಪಟ್ಟಣದಲ್ಲಿ ನಿರ್ವಿುಸುತ್ತಿರುವ ವಾಣಿಜ್ಯ ಸಂಕೀರ್ಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಸುದ್ದಿ ತಿಳಿದು ಕೆಬಿಜೆಎನ್​ಎಲ್ ಸಹಾಯಕ ಅಭಿಯಂತರ ಎಸ್.ಟಿ.…

View More ಕಾಮಗಾರಿ ಸ್ಥಗಿತಗೊಳಿಸಿದ ಸಾರ್ವಜನಿಕರು