52000 ಎಕರೆ ನೀರಾವರಿ ಕ್ಷೇತ್ರವಾಗಿಸುವ ಗುರಿ

ಕೆರೂರ: ಹೆರಕಲ್ ಏತ ನೀರಾವರಿಯ ದಕ್ಷಿಣ ಭಾಗದ ಯೋಜನೆಯನ್ನು 18 ತಿಂಗಳಲ್ಲಿ ಕರಾರುವಕ್ಕಾಗಿ ಪೂರ್ಣಗೊಳಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಮೀಪದ ಬೀಳಗಿ ವಿಧಾನಸಭಾ ಮತಕ್ಷೇತ್ರದ ಕೈನಕಟ್ಟಿ ಗ್ರಾಮದಲ್ಲಿ ಕೃಷ್ಣಾ ಭಾಗ್ಯ…

View More 52000 ಎಕರೆ ನೀರಾವರಿ ಕ್ಷೇತ್ರವಾಗಿಸುವ ಗುರಿ

ನೀರೆತ್ತುವ ಸ್ಥಾವರದ ಎದುರು ರೈತರ ಪ್ರತಿಭಟನೆ

ಕಲಾದಗಿ: ಕಳಸಕೊಪ್ಪ ಸೇರಿ 11 ಕೆರೆಗಳಿಗೆ ನೀರು ತುಂಬುವ ಯೋಜನೆಗೆಂದು ಕೃಷ್ಣಾ ಭಾಗ್ಯ ಜಲ ನಿಗಮ ಮಾಡಿರುವ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿನ ಗೊಂದಲದಿಂದಾಗಿ ನಮಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಸಂತ್ರಸ್ತ ರೈತರು ಸೋಮವಾರ ಶೆಲ್ಲಿಕೇರಿ…

View More ನೀರೆತ್ತುವ ಸ್ಥಾವರದ ಎದುರು ರೈತರ ಪ್ರತಿಭಟನೆ

ನಡುಗಡ್ಡೆ ನಿವಾಸಿಗಳನ್ನು ಸ್ಥಳಾಂತರ ಮಾಡಿ

ಬಾಗಲಕೋಟೆ : ಆಲಮಟ್ಟಿ ಜಲಾಶಯ 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿದಾಗ ನಡುಗಡ್ಡೆಯಾಗುವ ನಗರದ ಪ್ರದೇಶದ 855 ಕಟ್ಟಡಗಳನ್ನು ಮುಳುಗಡೆ ಎಂದು ಪರಿಗಣಿಸಿ ಕೂಡಲೇ ಸ್ಥಳಾಂತರಿಸಬೇಕು ಎಂದು ನಗರದ ಮುಖಂಡರು ಕೃಷ್ಣಾ ಭಾಗ್ಯ ಜಲ…

View More ನಡುಗಡ್ಡೆ ನಿವಾಸಿಗಳನ್ನು ಸ್ಥಳಾಂತರ ಮಾಡಿ

ತೆಲಗಿಯಲ್ಲಿ ರೈತರಿಂದ ರೈಲು ತಡೆ

ಗೊಳಸಂಗಿ: ವಿಜಯಪುರ ಮುಖ್ಯ ಕಾಲುವೆ ಮೂಲಕ ಈ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕೆಂದು ಆಗ್ರಹಿಸಿ ಬಸವನ ಬಾಗೇವಾಡಿ ತಾಲೂಕಿನ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಸಮೀಪದ ತೆಲಗಿ (ಬಸವನಬಾಗೇವಾಡಿ ರೋಡ) ರೈಲು…

View More ತೆಲಗಿಯಲ್ಲಿ ರೈತರಿಂದ ರೈಲು ತಡೆ

ಮೊಘಲ್ ಉದ್ಯಾನಕ್ಕೆ ಆಧುನೀಕರಣ ಭಾಗ್ಯ

<< 2.1 ಕೋಟಿ ರೂ. ವೆಚ್ಚ ಪ್ರವಾಸಿಗರ ಆಕರ್ಷಕ ತಾಣ >> ಆಲಮಟ್ಟಿ: ಅಂದಾಜು 33 ಎಕರೆ ಪ್ರದೇಶದಲ್ಲಿ 2008 ರಿಂದ ಆರಂಭಗೊಂಡ 1.1 ಕಿ.ಮೀ. ಉದ್ದದ ಆಲಮಟ್ಟಿ ಜಲಾಶಯದ ಕೆಳಭಾಗದ ಮೊಘಲ್ ಉದ್ಯಾನಕ್ಕೆ…

View More ಮೊಘಲ್ ಉದ್ಯಾನಕ್ಕೆ ಆಧುನೀಕರಣ ಭಾಗ್ಯ

ಕಾಲುವೆಗೆ ನೀರು ಹರಿಸಲು ಒತ್ತಾಯ

<< ಕೆಬಿಜೆಎನ್‌ಎಲ್ ಕಚೇರಿಗೆ ಬೀಗ > ಅನ್ನದಾತರಿಂದ ಪ್ರತಿಭಟನೆ >> ಸಿಂದಗಿ: ತಾಲೂಕಿನ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ವ್ಯಾಪ್ತಿಯಲ್ಲಿರುವ ದೇವರಹಿಪ್ಪರಗಿ ಮತಕ್ಷೇತ್ರದ ಹಳ್ಳಿಗಳ ಜಮೀನುಗಳಿಗೆ ಕೂಡಲೇ ನೀರು ಹರಿಸಬೇಕೆಂದು ಒತ್ತಾಯಿಸಿ ರೈತರು…

View More ಕಾಲುವೆಗೆ ನೀರು ಹರಿಸಲು ಒತ್ತಾಯ

ರೈತರ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಲಿ

<< ಬಸವರಾಜ ಕುಂಬಾರ ಒತ್ತಾಯ > ವಾರಾಬಂದಿ ಜಾರಿ ದಿನ ಖಚಿತಪಡಿಸಲು ಆಗ್ರಹ >> ಮುದ್ದೇಬಿಹಾಳ: ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿದ್ದು ಹಿಂಗಾರು ಹಂಗಾಮಿನಲ್ಲಾದರೂ ರೈತರು ಕಾಲುವೆ ನೀರನ್ನೇ ನಂಬಿ ಬಿತ್ತನೆ ಮಾಡಲಿದ್ದಾರೆ. ಹೀಗಾಗಿ ಕೆಬಿಜೆಎನ್‌ಎಲ್…

View More ರೈತರ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಲಿ

ಕಾಟಾಚಾರಕ್ಕೆ ಕಾಮಗಾರಿ ವೀಕ್ಷಣೆ

ಕೂಡಲಸಂಗಮ: ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಶಂಕರ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಶನಿವಾರ ಹುನಗುಂದ ತಾಲೂಕಿನ ನೀರಾವರಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಾರಾಯಣಪುರ…

View More ಕಾಟಾಚಾರಕ್ಕೆ ಕಾಮಗಾರಿ ವೀಕ್ಷಣೆ