ಜೂನ್ ಬಂದರೂ ಕೃಷ್ಣೆಗೆ ಬಾರದ ನೀರು

ಎಂ.ಎನ್. ನದಾಫ್ ಜಮಖಂಡಿ: ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರತಿ ವರ್ಷ ಜೂನ್‌ನಲ್ಲಿ ಕೃಷ್ಣಾ ನದಿಗೆ 10ರಿಂದ 20 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಪ್ರಸಕ್ತ ವರ್ಷ ಜೂನ್ ತಿಂಗಳ ಮೂರು ವಾರ…

View More ಜೂನ್ ಬಂದರೂ ಕೃಷ್ಣೆಗೆ ಬಾರದ ನೀರು

ನೀರಿನ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ವಿಫಲ

ರಬಕವಿ/ಬನಹಟ್ಟಿ: ರಾಜ್ಯ ಸರ್ಕಾರಗಳು ಕಾವೇರಿ ನದಿಗೆ ನೀಡುವ ಮಹತ್ವವನ್ನು ಉತ್ತರ ಕರ್ನಾಟಕದ ಜೀವನದಿಯಾದ ಕೃಷ್ಣೆಗೆ ನೀಡುತ್ತಿಲ್ಲ. ಕೃಷ್ಣೆಗೆ ಆದ್ಯತೆ ನೀಡುವ ಮೂಲಕ ಈ ಭಾಗದ ಜನತೆಯ ನೀರಿನ ಸಮಸ್ಯೆಗೆ ಸ್ಪಂದಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ…

View More ನೀರಿನ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ವಿಫಲ

ಕೃಷ್ಣೆಗೆ ನೀರು ಬಿಡಿಸಲು ಮುಂದಾಗದ ಸರ್ಕಾರ

ಜಮಖಂಡಿ: ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿ ಜನ ಜಾನುವಾರುಗಳು ನೀರಿಲ್ಲದೆ ಪರದಾಡುತ್ತಿದ್ದರೂ ಎರಡ್ಮೂರು ತಿಂಗಳಿನಿಂದ ರಾಜ್ಯದ ಮುಖ್ಯಮಂತ್ರಿಯಾಗಲಿ ಅಥವಾ ನೀರಾವರಿ ಮಂತ್ರಿಯಾಗಲಿ ಕೃಷ್ಣೆಗೆ ಮಹಾರಾಷ್ಟ್ರ ಸರ್ಕಾರದಿಂದ ನೀರು ಬಿಡಿಸಲು…

View More ಕೃಷ್ಣೆಗೆ ನೀರು ಬಿಡಿಸಲು ಮುಂದಾಗದ ಸರ್ಕಾರ

ಬಾರದ ‘ಮಹಾ’ ನೀರು ರೈತರು ಕಂಗಾಲು

ರಬಕವಿ/ಬನಹಟ್ಟಿ: ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಕೋಯ್ನ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುಸುತ್ತೇವೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ನೀಡಿದ ಮಾತು ಕೇವಲ ಭರವಸೆಯಾಗಿಯೇ ಉಳಿದಿದೆ. ಕಳೆದ…

View More ಬಾರದ ‘ಮಹಾ’ ನೀರು ರೈತರು ಕಂಗಾಲು

ಮುಗಳಖೋಡ ಪ್ರಮುಖ ಕಾಲುವೆಗೆ ಶಾಸಕ ಸಿದ್ದು ಸವದಿ ಭೇಟಿ

ತೇರದಾಳ: ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ಬಿಡುತ್ತಿರುವ ನೀರಿನ ಮಟ್ಟ ಪರಿಶೀಲಿಸಲು ಶಾಸಕ ಸಿದ್ದು ಸವದಿ ಗುರುವಾರ ನೆರೆಯ ಬೆಳಗಾವಿ ಜಿಲ್ಲೆಯ ಮುಗಳಖೋಡ ಪ್ರಮುಖ ಕಾಲುವೆಗೆ ಭೇಟಿ ನೀಡಿದರು. ಹಿಡಕಲ್ ಜಲಾಶಯದಿಂದ 1 ಟಿಎಂಸಿ…

View More ಮುಗಳಖೋಡ ಪ್ರಮುಖ ಕಾಲುವೆಗೆ ಶಾಸಕ ಸಿದ್ದು ಸವದಿ ಭೇಟಿ

ಕೃಷ್ಣಾ ನದಿಯಲ್ಲಿ ಮುಳುಗಿ ಶಿಕ್ಷಕ ಸಾವು

ಬೀಳಗಿ : ತಾಲೂಕಿನ ಹಳೇ ರೊಳ್ಳಿ ಗ್ರಾಮದ ಸಮೀಪ ಕೃಷ್ಣಾ ನದಿಯಲ್ಲಿ ಮುಳುಗುತ್ತಿದ್ದ ಸಹೋದರಿ ಮಗಳನ್ನು ಕಾಪಾಡಲು ಹೋಗಿ ಶಿಕ್ಷಕರೊಬ್ಬರು ಮಂಗಳವಾರ ಮುಳುಗಿ ಮೃತಪಟ್ಟಿದ್ದಾರೆ. ಮೂಲತಃ ಬಾಗಲಕೋಟೆ ನಗರದ ತೆಂಗಿನಮಠ ಗಲ್ಲಿಯ ಸಂತೋಷ ಈರಪ್ಪ…

View More ಕೃಷ್ಣಾ ನದಿಯಲ್ಲಿ ಮುಳುಗಿ ಶಿಕ್ಷಕ ಸಾವು

ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಜಮಖಂಡಿ: ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ ನೀರು ಹರಿಸುವಂತೆ ಆಗ್ರಹಿಸಿ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. ನಗರದ ದೇಸಾಯಿ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ…

View More ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮಾನವೀಯ ದೃಷ್ಟಿಕೋನದಿಂದ ನೀರು ಹರಿಸಲಿ

ಬಾಗಲಕೋಟೆ: ನೀರಿನ ಸಮಸ್ಯೆ ಪರಿಹರಿಸುವಲ್ಲಿ ಪರಸ್ಪರ ಬಾಂಧವ್ಯ, ಪ್ರೀತಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಮಾನವೀಯತೆ ದೃಷ್ಟಿಕೋನದಿಂದ ಸಿಎಂ ಕುಮಾರಸ್ವಾಮಿ ಆಲಮಟ್ಟಿಯಿಂದ ತೆಲಂಗಾಣಕ್ಕೆ ನೀರು ಹರಿಸಲು ಒಪ್ಪಿಗೆ ಸೂಚಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕೂಡ ಖಾಲಿಯಾಗಿರುವ…

View More ಮಾನವೀಯ ದೃಷ್ಟಿಕೋನದಿಂದ ನೀರು ಹರಿಸಲಿ

ಎಗ್ಗಿಲ್ಲದೆ ಸಾಗಿರುವ ಮಣ್ಣು ಮಾಫಿಯಾ

ಸತ್ಯಪ್ಪ ಕಾಂಬಳೆ ಸಾವಳಗಿ: ನೀರು ಖಾಲಿಯಾಗುತ್ತಿದ್ದಂತೆ ಕೃಷ್ಣಾ ನದಿ ಪಾತ್ರದಲ್ಲಿಯ ಮಣ್ಣು ಹಾಗೂ ಮರಳನ್ನು ಜೆಸಿಬಿ, ಟ್ರಾೃಕ್ಟರ್, ಎತ್ತಿನ ಗಾಡಿಗಳ ಸಹಾಯದಿಂದ ಅಕ್ರಮವಾಗಿ ಸಾಗಿಸುವ ಕಾರ್ಯದಲ್ಲಿ ದಂಧೆಕೋರರು ತೊಡಗಿದ್ದಾರೆ. ಚಿಕ್ಕಪಡಸಲಗಿ ಸಮೀಪ ನದಿ ತಟದಲ್ಲಿ…

View More ಎಗ್ಗಿಲ್ಲದೆ ಸಾಗಿರುವ ಮಣ್ಣು ಮಾಫಿಯಾ

ರಾಯಚೂರು ಸ್ಥಾವರಕ್ಕೆ ಜಲಾಶಯ ನೀರು

ಆಲಮಟ್ಟಿ: ರಾಯಚೂರು ಉಷ್ಣ ವಿದ್ಯುತ್ ಸ್ಥಾವರದ ಬಳಕೆಗೆ ಮೇ ತಿಂಗಳಲ್ಲಿ ಮೊದಲ ಕಂತವಾಗಿ 0.6 ಟಿಎಂಸಿ ಅಡಿ ನೀರನ್ನು ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಶನಿವಾರದಿಂದ ನೀರು ಬಿಡುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಸದ್ಯ…

View More ರಾಯಚೂರು ಸ್ಥಾವರಕ್ಕೆ ಜಲಾಶಯ ನೀರು