ಹೊಸ ಜಾಗಕ್ಕೆ ಎಪಿಎಂಸಿ ಮಾರುಕಟ್ಟೆ

ಕನಕಪುರ: ನಗರದ ಪೇಟೆಕೆರೆಯ ಸರ್ವೆ ನಂ.505ರಲ್ಲಿ ಅನಧಿಕೃತವಾಗಿ ನಿರ್ವಿುಸಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯನ್ನು ಹೈಕೋರ್ಟ್ ಆದೇಶದಂತೆ ರಾಮನಗರ ಜಿಲ್ಲಾ ಉಪವಿಭಾಗಾಧಿಕಾರಿ ಟಿ.ಎನ್. ಕೃಷ್ಣಮೂರ್ತಿ ನೇತೃತ್ವದಲ್ಲಿ ಬುಧವಾರ ತೆರವುಗೊಳಿಸಲಾಯಿತು. ಇದೇ ಸರ್ವೆ ನಂಬರ್​ನಲ್ಲಿ ಗ್ರಾಮಾಂತರ…

View More ಹೊಸ ಜಾಗಕ್ಕೆ ಎಪಿಎಂಸಿ ಮಾರುಕಟ್ಟೆ

ಕಡಲೆ ಖರೀದಿ ಕೇಂದ್ರ ತೆರೆಯಲು ಸೂಚನೆ

ವಿಜಯಪುರ: ಬೆಂಬಲ ಬೆಲೆ ಯೋಜನೆಯಡಿ ಕಡಲೆಗೆ 4,620 ರೂ. ಬೆಲೆ ನಿಗದಿಪಡಿಸಲಾಗಿದ್ದು, ಪ್ರತಿ ತಾಲೂಕಿಗೊಂದರಂತೆ ಒಟ್ಟು 5 ಖರೀದಿ ಕೇಂದ್ರಗಳನ್ನು ತಕ್ಷಣ ಸ್ಥಾಪಿಸುವಂತೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿ…

View More ಕಡಲೆ ಖರೀದಿ ಕೇಂದ್ರ ತೆರೆಯಲು ಸೂಚನೆ

ಅಪಘಾತ ಸ್ಥಳವಾದ ಹೆದ್ದಾರಿ ವಿಭಜಕ !

ಮುಂಡರಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಮುಂದಿನ ಗದಗ-ಮುಂಡರಗಿ ಹೆದ್ದಾರಿ ವಿಭಜಕವು ಅಪಘಾತ ಸ್ಥಳವಾಗಿ ಮಾರ್ಪಟ್ಟಿದೆ. ಕಿರಿದಾದ ಹೆದ್ದಾರಿ ಸೇತುವೆಯ ಬಳಿಯಲ್ಲಿ ವಿಭಜಕ ನಿರ್ವಿುಸಿದ್ದರಿಂದ ಅಪಘಾತಗಳು ಸಂಭವಿಸುತ್ತಿವೆ. ಎಪಿಎಂಸಿ ಬಳಿಯ ಹಿರೇಹಳ್ಳಕ್ಕೆ ಕಿರಿದಾದ ಸೇತುವೆ…

View More ಅಪಘಾತ ಸ್ಥಳವಾದ ಹೆದ್ದಾರಿ ವಿಭಜಕ !

ತಾತ್ಕಾಲಿಕ ರಸ್ತೆ ನಿರ್ವಿುಸಲು ಒತ್ತಾಯ

ಮುಂಡರಗಿ: ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಯಿಂದ ವ್ಯಾಪಾರಸ್ಥರು, ರೈತರು ಹಾಗೂ ಎಕ್ಕಾ ಬಂಡಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ಕಾಮಗಾರಿ ನಡೆಯುತ್ತಿರುವ ರಸ್ತೆ ಪಕ್ಕದಲ್ಲಿ ತಾತ್ಕಾಲಿಕ ರಸ್ತೆ ನಿರ್ವಿುಸಿ ರೈತರಿಗೆ ಹಾಗೂ…

View More ತಾತ್ಕಾಲಿಕ ರಸ್ತೆ ನಿರ್ವಿುಸಲು ಒತ್ತಾಯ

ಸರ್ವಜ್ಞರ ವಚನಗಳ ಅರ್ಥ ಮಾಡಿಕೊಳ್ಳಿ

ತಾಳಿಕೋಟೆ: ಸಂತಕವಿ ಸರ್ವಜ್ಞರ ವಚನಗಳ ಮೂಲಕ ಪ್ರಬುದ್ಧ ಸಮಾಜ ಕಟ್ಟಲು ಸಾಧ್ಯ ಎಂದು ಎಪಿಎಂಸಿ ಕಾರ್ಯದರ್ಶಿ ಬಸವರಾಜ ಜುಮನಾಳ ಹೇಳಿದರು. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ನಡೆದ ಕವಿ ಸರ್ವಜ್ಞರ ಜಯಂತಿ…

View More ಸರ್ವಜ್ಞರ ವಚನಗಳ ಅರ್ಥ ಮಾಡಿಕೊಳ್ಳಿ

105 ಕೋಟಿ ರೂ. ಶೀಘ್ರ ಮಂಜೂರು

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೆಗಾ ಮಾರುಕಟ್ಟೆ ಪ್ರಾಂಗಣದ ಅಭಿವೃದ್ಧಿಯ ಕನಸು ನನಸಾಗುವ ಗಳಿಗೆ ಕೂಡಿ ಬರುತ್ತಿದೆ. ನಬಾರ್ಡ್​ನಿಂದ 105 ಕೋಟಿ ರೂ. ಅನುದಾನ ಶೀಘ್ರವೇ ಮಂಜೂರಾಗಲಿದೆ ಎಂದು ಜಿಲ್ಲಾ…

View More 105 ಕೋಟಿ ರೂ. ಶೀಘ್ರ ಮಂಜೂರು

ಅಂಗಡಿಯಲ್ಲಿ ಕಳವು, ದಾಖಲೆಗೆ ಬೆಂಕಿ

ಮುಂಡರಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಆಶೀರ್ವಾದ ಟ್ರೇಡರ್ಸ್ ಖರೀದಿ ಅಂಗಡಿಯಲ್ಲಿದ್ದ ದಾಖಲೆ ಪುಸ್ತಕಗಳಿಗೆ ದುಷ್ಕರ್ವಿುಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ. ಅಮೀನ್​ಸಾಬ ಅಬ್ದುಲ್​ಸುಬಾನಸಾಬ್ ಬಿಸನಳ್ಳಿ ಅವರಿಗೆ ಸೇರಿದ…

View More ಅಂಗಡಿಯಲ್ಲಿ ಕಳವು, ದಾಖಲೆಗೆ ಬೆಂಕಿ

ಇಳಿಕೆಯತ್ತ ಉಳ್ಳಾಗಡ್ಡಿ ದರ

ಹುಬ್ಬಳ್ಳಿ: ಕಳೆದೊಂದು ತಿಂಗಳಿಂದ ಸ್ಥಳೀಯ ಉಳ್ಳಾಗಡ್ಡಿ ದರ ಇಳಿಮುಖವಾಗಿಯೇ ಸಾಗುತ್ತಿದ್ದು, ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಉಳ್ಳಾಗಡ್ಡಿ ಮಾರುಕಟ್ಟೆ ಹುಬ್ಬಳ್ಳಿಯ ಅಮರಗೋಳ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತಮ್ಮ…

View More ಇಳಿಕೆಯತ್ತ ಉಳ್ಳಾಗಡ್ಡಿ ದರ