ವರುಣ ಕೃಪೆಗೆ ವಿಠ್ಠಲ ರುಕ್ಮಿಣಿಗೆ ಪೂಜೆ

ಹಿರಿಯೂರು: ವರುಣನ ಕೃಪೆಗಾಗಿ ಇಲ್ಲಿನ ಶ್ರೀ ವಿಠ್ಠಲ ರುಕ್ಮಿಣಿ ದೇವಾಲಯದಲ್ಲಿ ಆಷಾಢ ಏಕಾದಶಿಯಂದು ವಿಶೇಷ ಪೂಜೆ ಸಲ್ಲಿಸಿದರು. ಪಂಚಾಮತ ಅಭಿಷೇಕ, ಅರ್ಚನೆ, ಹೂವಿನ ಅಲಂಕಾರ, ಕಾಕಡಾರತಿ, ಮಹಾಮಂಗಳಾರತಿ ಸೇರಿ ಹಲವು ಧಾರ್ಮಿಕ ಕಾರ್ಯಗಳು ನೆರವೇರಿದವು.…

View More ವರುಣ ಕೃಪೆಗೆ ವಿಠ್ಠಲ ರುಕ್ಮಿಣಿಗೆ ಪೂಜೆ

ರೊಟ್ಟಿ ಮೊಸರನ್ನ ಬುತ್ತಿ ದಾಸೋಹ

ಭರಮಸಾಗರ: ವರುಣನ ಕೃಪೆಗೆ ಪ್ರಾರ್ಥಿಸಿ ದೊಡ್ಡಕೆರೆ ಬಳಿಯ ಕರಿಗಲ್ಲಿಗೆ ಶುಕ್ರವಾರ ವಿಶೇಷ ಅಭಿಷೇಕ ಹಾಗೂ ಅನ್ನ ಸಂತರ್ಪಣೆ ನಡೆಯಿತು. ರೈತರು ಬಿತ್ತನೆಗಾಗಿ ಮಳೆರಾಯರನ್ನು ಕಾತುರದಿಂದ ಕಾಯುತ್ತಿದ್ದಾರೆ. ಪ್ರಸ್ತುತ ಮುಂಗಾರು ಕ್ಷೀಣಗೊಂಡಿದೆ. ತಿಂಗಳಿಂದ ಮೋಡ ಕಟ್ಟ್ಟುತ್ತಿದ್ದರೂ,…

View More ರೊಟ್ಟಿ ಮೊಸರನ್ನ ಬುತ್ತಿ ದಾಸೋಹ

ಮಳೆಗಾಗಿ ದೇವರ ಮೊರೆ ಹೋದ ಪುರಸಭೆ

ಹೊಸದುರ್ಗ: ವರುಣ ಕೃಪೆಗಾಗಿ ಪುರಸಭೆ ಆಡಳಿತ ಪಟ್ಟಣದ ದೇವಾಲಯಗಳಲ್ಲಿ ಮಂಗಳವಾರ ವಿಶೇಷ ಪೂಜಾ ಕಾರ್ಯ ಆಯೋಜಿಸಿತ್ತು. ಪುರಸಭೆ ಮುಂಭಾಗದ ಗಣಪತಿ ದೇವಾಲಯದಲ್ಲಿ ರುದ್ರಾಭಿಷೇಕ ಸೇರಿದಂತೆ ಮತ್ತಿತರ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಬೃಹತ್ ಏಕಶಿಲಾ ಗಣಪತಿ…

View More ಮಳೆಗಾಗಿ ದೇವರ ಮೊರೆ ಹೋದ ಪುರಸಭೆ

ಕೃಪೆ ತೋರಿದ ವರುಣದೇವ

ಮುಂಡರಗಿ: ತಾಲೂಕಿನ ಡಂಬಳ, ಡೋಣಿ, ಹಿರೇವಡ್ಡಟ್ಟಿ, ಹಾರೋಗೇರಿ ಮತ್ತಿತರ ಗ್ರಾಮಗಳಲ್ಲಿ ಭಾನುವಾರ ಉತ್ತಮ ಮಳೆ ಸುರಿಯಿತು. ಡಂಬಳದಲ್ಲಿ ಮಧ್ಯಾಹ್ನ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ರಭಸದಿಂದ ಮಳೆಯಾಯಿತು. ಮುಂಗಾರು ಪ್ರಾರಂಭವಾಗಿ ಹಲವು ದಿನಗಳೇ…

View More ಕೃಪೆ ತೋರಿದ ವರುಣದೇವ

ವರುಣನ ಕೃಪೆಗಾಗಿ ವಿಶೇಷ ಪೂಜೆ

ಹಿರಿಯೂರು: ಇಲ್ಲಿನ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ವರುಣನ ಕೃಪೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸ್ವಾಮಿಗೆ ನಾಗಲಿಂಗೇಶ್ವರ ಅಲಂಕಾರ ಹಾಗೂ ಪಾರ್ವತಿ ಮಾತೆಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಅರ್ಚನೆ, ಎಳನೀರು…

View More ವರುಣನ ಕೃಪೆಗಾಗಿ ವಿಶೇಷ ಪೂಜೆ

ಕತ್ತೆಗಳಿಗೆ ಕಂಕಣ ಭಾಗ್ಯ

ಚಳ್ಳಕೆರೆ: ತಾಲೂಕಿನ ಬೂದಿಹಳ್ಳಿ ಗ್ರಾಮದಲ್ಲಿ ಗುರುವಾರ ಮಳೆಗಾಗಿ ಗ್ರಾಮದೇವತೆಗೆ ವಿಶೇಷ ಪೂಜೆ ನೆರವೇರಿಸಿದ ಗ್ರಾಮಸ್ಥರು, ಕತ್ತೆಗಳ ಮದುವೆ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ತಾಲೂಕಿನಲ್ಲಿ ಹತ್ತು ವರ್ಷಗಳಿಂದ ಸಕಾಲಕ್ಕೆ ಮಳೆ ಬೀಳದೆ ಕೃಷಿಕರು…

View More ಕತ್ತೆಗಳಿಗೆ ಕಂಕಣ ಭಾಗ್ಯ

ವರುಣನ ಕೃಪೆಗೆ ದೇವರಿಗೆ ಮೊರೆ

ಹೊಳಲ್ಕೆರೆ: ವರುಣನ ಕೃಪೆಗಾಗಿ ತಾಲೂಕಿನ ತಾಳಘಟ್ಟದ ಶ್ರೀ ಕರಿಯಮ್ಮದೇವಿ ದೇವಸ್ಥಾನದಲ್ಲಿ ಮಂಗಳವಾರ ಗಂಗಾ ಪೂಜೆ, ವಿಶೇಷ ಧಾರ್ಮಿಕ ಕಾರ್ಯ, ಹೋಮ ಜರುಗಿತು. ಮಳೆಯಿಲ್ಲದೆ ಜಲಮೂಲಗಳೆಲ್ಲ ಬತ್ತುತ್ತಿವೆ. ನೀರಿಲ್ಲದೆ ತೋಟಗಳು ಒಣಗುತ್ತಿವೆ. ವಾರದಿಂದ ತಾಲೂಕಿನ ಹಲವೆಡೆ…

View More ವರುಣನ ಕೃಪೆಗೆ ದೇವರಿಗೆ ಮೊರೆ