ನೆಲಕ್ಕುರುಳಿದ ಹದಿನೈದು ಮರಗಳು

ಐಮಂಗಲ: ಹೋಬಳಿಯ ಸೊಂಡೇಕೆರೆಯ ಕಂದಾಯ ಭೂಮಿಯಲ್ಲಿದ್ದ 15 ನೀಲಗಿರಿ ಮರಗಳನ್ನು ದುಷ್ಕರ್ಮಿಗಳು ಏಕಾಏಕಿ ಕಡಿದು ಹಾಕಿದ್ದು, ಇವುಗಳನ್ನು ಅರಣ್ಯ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮರಗಳು ಕಡಿದು ಹಾಕಿರುವವರ ವಿರುದ್ಧ…

View More ನೆಲಕ್ಕುರುಳಿದ ಹದಿನೈದು ಮರಗಳು

ಲಾರಿ ಚಾಲಕನ ಮೇಲೆ ಹಲ್ಲೆ

ಚಿತ್ರದುರ್ಗ: ನಗರದ ಹೊರವಲಯ ಕಣಿವೆ ಆಂಜನೇಯ ಸ್ವಾಮಿ ದೇವಾಲಯದ ಶನಿವಾರ ಮುಂಜಾನೆ 3.30ರ ಸಮಯದಲ್ಲಿ ಲಾರಿ ಚಾಲಕನಿಗೆ ಬಿಯರ್ ಬಾಟ್ಲಿಯಿಂದ ಹೊಡೆದು ನಗದು, ಮೊಬೈಲ್ ಸುಲಿಗೆ ಮಾಡಲಾಗಿದೆ. ಹಲ್ಲೆ ನಡೆಸಿರುವ ದುಷ್ಕರ್ಮಿಗಳು, ಡ್ರೈವರ್ ಮತ್ತು…

View More ಲಾರಿ ಚಾಲಕನ ಮೇಲೆ ಹಲ್ಲೆ

ಪತ್ನಿಯನ್ನೇ ಕೊಂದಿದ್ದ ಆರೋಪಿ ಬಂಧನ

ಕೊಕಟನೂರ: ಅನೈತಿಕ ಸಂಬಂಧಕ್ಕೆ ಆಕ್ಷೇಪಿಸಿದ ಪತ್ನಿಯನ್ನೇ ಕೊಲೆಗೈದು, ಆಕೆ ನಾಪತ್ತೆಯಾಗಿದ್ದಾಳೆ ಎಂದು ಸುಳ್ಳು ದೂರು ದಾಖಲಿಸಿ ನಾಟಕವಾಡಿದ್ದ ಪತಿಯನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ. ಅಪ್ಪಾಸಾಬ ಸುರಡೆ (42) ಬಂಧಿತ ಆರೋಪಿ. ಉಮಾಶ್ರೀ ಅಪ್ಪಾಸಾಬ ಸುರಡೆ…

View More ಪತ್ನಿಯನ್ನೇ ಕೊಂದಿದ್ದ ಆರೋಪಿ ಬಂಧನ

ನಿಧಿ ಆಸೆಗಾಗಿ ನೆಲ ಅಗೆದ ದುರುಳರು?

ಗುತ್ತಲ: ನಿಧಿ ಆಸೆಗಾಗಿ ಕಿಡಿಗೇಡಿಗಳು ಹಳೇ ಮಣ್ಣೂರ ಗ್ರಾಮದ ನಿರ್ಜನ ಪ್ರದೇಶದಲ್ಲಿ ಭೂಮಿ ಅಗೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವರದಾ ನದಿಯ ಪ್ರವಾಹಕ್ಕೆ ತುತ್ತಾಗುತ್ತಿದ್ದ ಮಣ್ಣೂರ ಗ್ರಾಮವನ್ನು ಟಾಟಾ ಕಂಪನಿ ಸ್ಥಳಾಂತರ ಮಾಡಿ…

View More ನಿಧಿ ಆಸೆಗಾಗಿ ನೆಲ ಅಗೆದ ದುರುಳರು?

ಹಾಡಹಗಲೇ ಮನೆ ದರೋಡೆ

ಹಾನಗಲ್ಲ: ಮನೆಗಳ್ಳತನ ತಂಡವೊಂದು ಮಂಗಳವಾರ ಮತ್ತೆ ಕೈಚಳಕ ತೋರಿದ್ದು, ಹಾಡಹಗಲೇ ಪಟ್ಟಣದ ಮನೆಯೊಂದರ ಬಾಗಿಲು ಮುರಿದು ಸುಮಾರು 13 ಲಕ್ಷ ರೂ. ಮೌಲ್ಯದ 441 ಗ್ರಾಂ ಚಿನ್ನದ ಆಭರಣ ಕದ್ದು ಪರಾರಿಯಾಗಿದ್ದಾರೆ. ಪಟ್ಟಣದ ರೇಣುಕಾನಗರದ…

View More ಹಾಡಹಗಲೇ ಮನೆ ದರೋಡೆ

ಅಪರಾಧಿಗಳಿಗೆ 5 ವರ್ಷ ಕಠಿಣ ಸಜೆ

«ಕೊಲೆ ಯತ್ನ ಆರೋಪ ಸಾಬೀತು *ಸಾಲ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಕೃತ್ಯ» ವಿಜಯವಾಣಿ ಸುದ್ದಿಜಾಲ ಮಂಗಳೂರು ಸಾಲವಾಗಿ ಪಡೆದ ಹಣ ಹಿಂತಿರುಗಿಸುವಂತೆ ಕೇಳಿದಕ್ಕೆ ಸ್ನೇಹಿತರ ಜತೆಗೂಡಿ ಕೊಲೆಗೆ ಯತ್ನಿಸಿದ ಆರೋಪ ಮಂಗಳೂರು ಪ್ರಧಾನ ಸತ್ರ ನ್ಯಾಯಾಲಯದಲ್ಲಿ…

View More ಅಪರಾಧಿಗಳಿಗೆ 5 ವರ್ಷ ಕಠಿಣ ಸಜೆ