ವಿಜ್ಞಾನ ವಿಸ್ಮಯ ಕೃತಿ ಬಿಡುಗಡೆ

ದಾವಣಗೆರೆ: ಬೆಂಗಳೂರಿನ ಬರಹ ಪಬ್ಲಿಂಗ್ ಹೌಸ್, ದಾವಣಗೆರೆ ನಗರವಾಣಿ ದಿನಪತ್ರಿಕೆ ಆಶ್ರಯದಲ್ಲಿ ಸೆ.29ರ ಬೆಳಗ್ಗೆ 11ಕ್ಕೆ ರೋಟರಿ ಬಾಲಭವನದಲ್ಲಿ ವಿಜ್ಞಾನ ಲೇಖಕಿ ಜ್ಯೋತಿ ಎನ್.ಉಪಾಧ್ಯಾಯ ಅವರ ವಿಜ್ಞಾನ ವಿಸ್ಮಯಗಳು ಕೃತಿ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ…

View More ವಿಜ್ಞಾನ ವಿಸ್ಮಯ ಕೃತಿ ಬಿಡುಗಡೆ

ಪ್ರಸನ್ನ ವೆಂಕಟದಾಸರ ಸ್ಮಾರಕಕ್ಕೆ ಸಿಎಂ ಬಳಿ ನಿಯೋಗ

ಬಾಗಲಕೋಟೆ: ದಾಸಶ್ರೇಷ್ಠರಾದ ಪ್ರಸನ್ನ ವೆಂಕಟದಾಸರ ಸ್ಮಾರಕ, ಅವರ ಕೃತಿಗಳ ಸಮಗ್ರ ಪ್ರಕಟಣೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಆಗಬೇಕಿದೆ. ಇದಕ್ಕಾಗಿ ಸಂಶೋಧಕ. ಡಾ.ಎಂ. ಚಿದಾನಂದಮೂರ್ತಿ ಒಳಗೊಂಡಂತೆ ಉನ್ನತ ಮಟ್ಟದ ನಿಯೋಗವನ್ನು ಮುಖ್ಯಮಂತ್ರಿ ಬಳಿ ಕೊಂಡೊಯ್ಯಲಾಗುವುದು ಎಂದು…

View More ಪ್ರಸನ್ನ ವೆಂಕಟದಾಸರ ಸ್ಮಾರಕಕ್ಕೆ ಸಿಎಂ ಬಳಿ ನಿಯೋಗ

ವಿಕೃತಿಗಳ ಬದಲು ಉತ್ತಮ ಕೃತಿಗಳು ಸಿಗಲಿ

ಧಾರವಾಡ: ಬಹುತೇಕ ಪ್ರಕಾಶಕರು ಪ್ರತಿಭಾಪೂರ್ಣ ಸಲಹಾ ಸಮಿತಿಯಿಂದ ವಂಚಿತರಾಗಿ ಸರಿಯಾದ ಮಾರ್ಗದರ್ಶನವಿಲ್ಲದೆ ಕೃತಿಗಳನ್ನು ಮುದ್ರಿಸುತ್ತಿದ್ದಾರೆ. ಹೀಗಾಗಿ ಉತ್ತಮ ಕೃತಿಗಳ ಬದಲು ವಿಕೃತಿಗಳು ಹೊರಬರುವಂತಾಗಿದೆ ಎಂದು ಸಾಹಿತಿ ಜೋಗಿ ಅಭಿಪ್ರಾಯಪಟ್ಟರು. ನಗರದ ಮಮೋಹರ ಗ್ರಂಥಮಾಲೆಯ 87ನೇ…

View More ವಿಕೃತಿಗಳ ಬದಲು ಉತ್ತಮ ಕೃತಿಗಳು ಸಿಗಲಿ

ಕೃತಿಗಳ ಬಿಡುಗಡೆ, ಕವಿಗೋಷ್ಠಿ

ದಾವಣಗೆರೆ: ನಗರದ ರೋಟರಿ ಬಾಲಭವನದಲ್ಲಿ ಆ.4ರಂದು ಬೆಳಗ್ಗೆ 10.15ಕ್ಕೆ ಅಣಬೇರು ಕೆ.ಪಿ.ತಾರೇಶ್ ಅವರ ಒಂಟಿ ಪಯಣ, ಎನ್.ಕೆ.ಪರಮೇಶ್ವರ್ ಗೋಪನಾಳ್ ಅವರ ಒಡಲ ಹನಿಗಳು ಕೃತಿಗಳ ಉದ್ಘಾಟನೆ, ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದು ಪರಿಷತ್‌ನ ಅಧ್ಯಕ್ಷ…

View More ಕೃತಿಗಳ ಬಿಡುಗಡೆ, ಕವಿಗೋಷ್ಠಿ

ಹಲವು ಕ್ರಾಂತಿಗೆ ಮುನ್ನುಡಿ ಬರೆದ ಶರಣರು

ಬಾಗಲಕೋಟೆ: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಕ್ರಾಂತಿ ಏಕಕಾಲಕ್ಕೆ ಎಂದಿಗೂ ನಡೆಯಲು ಸಾಧ್ಯವಿಲ್ಲ. ಆದರೆ, 12ನೇ ಶತಮಾನದ ಶರಣರ ಕ್ರಾಂತಿ ಈ ಎಲ್ಲವನ್ನೂ ಒಳಗೊಂಡಿತ್ತು. ಹಲವು ರೀತಿಯ ಕ್ರಾಂತಿಗೆ ಶರಣರ ಕ್ರಾಂತಿ ಕಾರಣವಾಯಿತು ಎಂದು…

View More ಹಲವು ಕ್ರಾಂತಿಗೆ ಮುನ್ನುಡಿ ಬರೆದ ಶರಣರು

ನೆಮ್ಮದಿ ಬದುಕಿಗೆ ಅಧ್ಯಾತ್ಮ ಅವಶ್ಯ

ಜಮಖಂಡಿ: ಪುರಾಣ ಮತ್ತು ಪ್ರವಚನಗಳಿಂದ ಸಾರ್ವಜನಿಕರಲ್ಲಿ ಧಾರ್ಮಿಕ ಜಾಗೃತಿ ಮೂಡುತ್ತದೆ. ಮಾನಸಿಕ ನೆಮ್ಮದಿ, ಸುಖ, ಶಾಂತಿಗೆ ಧಾರ್ಮಿಕ ಚಿಂತನೆಗಳು, ಉತ್ತಮ ವಿಚಾರಗಳು ಅಗತ್ಯವಾಗಿವೆ ಎಂದು ಉದ್ಯಮಿ ಜಗದೀಶ ಗುಡಗುಂಟಿ ಹೇಳಿದರು. ನಗರದ ಓಲೇಮಠದಲ್ಲಿ ಲಿಂ.ಹಾನಗಲ್…

View More ನೆಮ್ಮದಿ ಬದುಕಿಗೆ ಅಧ್ಯಾತ್ಮ ಅವಶ್ಯ

ಮನುಷ್ಯನ ವಿಕೃತಿಯಿಂದ ಪ್ರಕೃತಿ ಹಾಳು

ಮಡಿಕೇರಿ: ಪ್ರಕೃತಿಯನ್ನು ಮನುಷ್ಯನ ವಿಕೃತಿ ಹಾಳು ಮಾಡುತ್ತಿದೆ. ಪರಿಸರದಿಂದ ವಿಮುಖರಾಗುತ್ತಿರುವುದರಿಂದ ನೋವು ಅನುಭವಿಸಬೇಕಾಗುತ್ತದೆ ಎಂದು ರಂಗಕರ್ಮಿ ಪ್ರಸನ್ನ ಎಚ್ಚರಿಸಿದರು. ಕೊಡಗು ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು…

View More ಮನುಷ್ಯನ ವಿಕೃತಿಯಿಂದ ಪ್ರಕೃತಿ ಹಾಳು

ಓದುಗರನ್ನು ಸೃಷ್ಟಿಸುವ ಸಾಹಿತ್ಯ ರಚಿಸಿ

ಗುಳೇದಗುಡ್ಡ: ಇಂದಿನ ತಂತ್ರಜ್ಞಾನ ಯುಗದಲ್ಲಿ ಪುಸ್ತಕ ಓದುವವರು ಕಡಿಮೆಯಾಗಿದ್ದು, ಓದುಗರನ್ನು ಸೃಷ್ಟಿಸುವಂತಹ ಸಾಹಿತ್ಯ ರಚನೆಯಾಗಬೇಕಿದೆ. ಸಮಾಜಮುಖಿ ಸಾಹಿತ್ಯ ರಚನೆಯಾದಲ್ಲಿ ಓದುಗ ಸ್ವೀಕರಿಸುತ್ತಾನೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದಲಿಂಗಪ್ಪ ಬೀಳಗಿ ಅಭಿಪ್ರಾಯಪಟ್ಟರು. ಸ್ಥಳೀಯ…

View More ಓದುಗರನ್ನು ಸೃಷ್ಟಿಸುವ ಸಾಹಿತ್ಯ ರಚಿಸಿ

ಹೊಸದುರ್ಗ ತಾಲೂಕು ಗೆಜೆಟಿಯರ್ ಸಿದ್ಧ

ಹೊಸದುರ್ಗ: ರಾಜ್ಯ ಸರ್ಕಾರದ ಗೆಜೆಟಿಯರ್ ಇಲಾಖೆ ಆದೇಶದನ್ವಯ ಹೊಸದುರ್ಗ ತಾಲೂಕು ಇತಿಹಾಸಕ್ಕೆ ಸಂಬಂದಿಸಿದಂತೆ ಸಂಶೋಧನಾ ಸಾಹಿತಿ ಬಾಗೂರು ನಾಗರಾಜಪ್ಪ ರಚಿತ ‘ಹೊಸದುರ್ಗ ತಾಲೂಕು ಗೆಜೆಟಿಯರ್’ ಬಿಡುಗಡೆಗೆ ಸಿದ್ಧವಾಗಿದೆ. ತಾಲೂಕಿನ ಉಗಮ, ಇತಿಹಾಸ, ಕಲೆ, ಸಂಸ್ಕೃತಿ…

View More ಹೊಸದುರ್ಗ ತಾಲೂಕು ಗೆಜೆಟಿಯರ್ ಸಿದ್ಧ

ಸಂತ ರಾನಡೆ ವಿಚಾರಧಾರೆ ಸತ್ಸಂಗ ಶುರುವಾಗಲಿ

ಬೆಳಗಾವಿ: ದ್ವೈತ- ಅದ್ವೈತ ಸಿದ್ಧಾಂತ ಬೇರೆ ಬೇರೆಯಲ್ಲ. ಅವೆರಡೂ ಒಂದೇ ಆಗಿವೆ ಎಂದು ಪ್ರತಿಪಾದಿಸಿದ ಸಂತ ಗುರುದೇವ ರಾನಡೆ ತಮ್ಮದೇ ಆದ ದೃಷ್ಟಿಕೋನದಲ್ಲಿ ಭಾರತೀಯ ತತ್ವಶಾಸವನ್ನು ವ್ಯಾಖ್ಯಾನಿಸಿದವರು. ಉತ್ಕೃಷ್ಟ ತಾತ್ವಿಕ ವಿಚಾರಗಳನ್ನು ಸಮ ತೂಕದಿಂದ…

View More ಸಂತ ರಾನಡೆ ವಿಚಾರಧಾರೆ ಸತ್ಸಂಗ ಶುರುವಾಗಲಿ