ಪೊಟ್ಯಾಷ್ ಇಲ್ಲದೆ ರೈತರ ಪರದಾಟ

ಬಣಕಲ್: ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದ್ದು ಕಾಫಿ, ಅಡಕೆ, ಮೆಣಸಿನ ಬೆಳೆಗಳಿಗೆ ಗೊಬ್ಬರ ಹಾಕಲು ರೈತರು ಆರಂಭಿಸಿದ್ದು ಪೊಟ್ಯಾಷ್ ಗೊಬ್ಬರ ದೊರೆಯದೆ ಇರುವುದಿಂದ ರೈತರು ಪರದಾಡುವಂತಾಗಿದೆ. ಸಾಮಾನ್ಯವಾಗಿ ಎಲ್ಲ ಸೊಸೈಟಿಗಳಲ್ಲೂ ವರ್ಷಪೂರ್ತಿ ಗೊಬ್ಬರ ದಾಸ್ತಾನಿರುತ್ತದೆ.…

View More ಪೊಟ್ಯಾಷ್ ಇಲ್ಲದೆ ರೈತರ ಪರದಾಟ