ನವಿಲುತೀರ್ಥದಿಂದ ನೀರು ಹರಿಸಿ

ಹುನಗುಂದ: ಮಲಪ್ರಭಾ ನದಿ ಹಾಗೂ ಕೂಡಲಸಂಗಮಕ್ಕೆ ನವಿಲುತೀರ್ಥದಿಂದ ನೀರು ಹರಿಸಿ ಜನ-ಜಾನುವಾರುಗಳಿಗೆ ನೀರು ಒದಗಿಸಬೇಕು ಎಂದು ಒತ್ತಾಯಿಸಿ ನದಿ ತೀರದ ರೈತರು, ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ರೈತ…

View More ನವಿಲುತೀರ್ಥದಿಂದ ನೀರು ಹರಿಸಿ

ಸರ್ಕಾರ ಮದ್ಯಪಾನ ನಿಷೇದ ಮಾಡಲಿ

ಕೂಡಲಸಂಗಮ: ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇದಿಸಬೇಕೆಂದು ಒತ್ತಾಯಿಸಿ ಈಗಾಗಲೇ ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ತೆರಳುತ್ತಿದ್ದು, ಎಲ್ಲ ಪ್ರಜ್ಞಾವಂತರು ಈ ಯಾತ್ರೆ ಬೆಂಬಲಿಸಬೇಕೆಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಮಾತೆ ಮಹಾದೇವಿ ತಿಳಿಸಿದ್ದಾರೆ. ಈ…

View More ಸರ್ಕಾರ ಮದ್ಯಪಾನ ನಿಷೇದ ಮಾಡಲಿ

ಹರನಿಗೆ ಗೌರವ ದೇವನಿಗೆ ಪೂಜೆ

ಕೂಡಲಸಂಗಮ: ಶಿವ ಬೇರೆ, ದೇವ ಬೇರೆ, ಶಿವನು ಗಂಗೆ ಗೌರಿ ವಲ್ಲಭ, ಕೈಲಾಸಾಧಿಪತಿ. ಆದರೆ ದೇವರು ನಿರಾಕಾರ, ನಿರ್ಗಣನಾದವನು. ಅವನು ಪಶು ಪಕ್ಷಿ ಆಕಾರದವನಲ್ಲ, ನಾವು ಹರನನ್ನು ಗೌರವಿಸುತ್ತೇವೆ, ಪೂಜಿಸುವುದು ಮಾತ್ರ ದೇವನನ್ನು ಎಂದು…

View More ಹರನಿಗೆ ಗೌರವ ದೇವನಿಗೆ ಪೂಜೆ

ಉಳವಿಯಲ್ಲಿ ಪೀಠ ಸ್ಥಾಪನೆ

ಕೂಡಲಸಂಗಮ::ಶಿವರಾತ್ರಿಯಂದು ಉಳವಿಯಲ್ಲಿ ಅಕ್ಕನಾಗಲಾಂಬಿಕಾ ಪೀಠ ಸ್ಥಾಪಿಸಿ ಅದರ ಪೀಠಾಧ್ಯಕ್ಷೆಯಾಗಿ ಮಾತೆ ದಾನೇಶ್ವರಿಯವರನ್ನು ನೇಮಿಸಲಾಗá-ವುದೆಂದು ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ಹೇಳಿದರು. 32ನೇ ಶರಣ ಮೇಳದ 3ನೇ ದಿನ ಭಾನುವಾರ ರಾತ್ರಿ ನಡೆದ…

View More ಉಳವಿಯಲ್ಲಿ ಪೀಠ ಸ್ಥಾಪನೆ

ಸ್ವತಂತ್ರ ಧರ್ಮ ನಿಲುವಿಗೆ ಬದ್ಧ

ಕೂಡಲಸಂಗಮ:ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕು ಎನ್ನುವ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಧರ್ಮದ ಹೋರಾಟಕ್ಕಾಗಿ ನನ್ನ ಖಾತೆಯ ಪ್ರಭಾವ ಬಳಸಲಾರೆ ಎಂದು ಗೃಹ ಸಚಿವ ಎಂ.ಬಿ.…

View More ಸ್ವತಂತ್ರ ಧರ್ಮ ನಿಲುವಿಗೆ ಬದ್ಧ

ಬಸವ ತತ್ತ್ವದಲ್ಲಿ ನಡೆಯುವವ ಶರಣ

ಕೂಡಲಸಂಗಮ: ಜಾತಿ ಲಿಂಗಾಯತರು ಲಿಂಗಾಯತರಲ್ಲ, ಬಸವ ತತ್ತ್ವದಲ್ಲಿ ನಡೆಯುವವರು ನೈಜ ಲಿಂಗಾಯತರು. ಆದರೆ ಇಂದು ಬಹುಸಂಖ್ಯಾತ ಲಿಂಗಾಯತ ತಲೆಗಳು ಬ್ರಾಹ್ಮಣೀಕರಣ, ಶೈವೀರಕಣಗೊಂಡಿವೆ ಎಂದು ಬೆಂಗಳೂರು ಚನ್ನಬಸವೇಶ್ವರ ಜ್ಞಾನ ಪೀಠದ ಪೀಠಾಧ್ಯಕ್ಷ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ…

View More ಬಸವ ತತ್ತ್ವದಲ್ಲಿ ನಡೆಯುವವ ಶರಣ

ಅಪರೂಪದ ಗಂಟೆ ಪತ್ತೆ

ಕೂಡಲಸಂಗಮ: ಅಂತಾರಾಷ್ಟ್ರೀಯ ಪ್ರವಾಸಿ ತಾಣ, ಧಾರ್ವಿುಕ ಕೇಂದ್ರವಾದ ಕೂಡಲಸಂಗಮ, ಪುನರುತ್ಥಾನ ನಂತರ ಹಲವಾರು ಬದಲಾವಣೆ ಕಂಡಿದ್ದರೂ ಧಾರ್ವಿುಕ, ಐತಿಹಾಸಿಕ ಹಿನ್ನೆಲೆಯ ಹಲವು ಅಪರೂಪದ ಸಂಗತಿಗಳನ್ನು ತನ್ನ ಮಡಿಲಲ್ಲಿರಿಸಿಕೊಂಡಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ ಕೆಳದಿ ಅರಸರ…

View More ಅಪರೂಪದ ಗಂಟೆ ಪತ್ತೆ

ಮೂರು ಪ್ರಮುಖ ನಿರ್ಣಯ ಸ್ವೀಕಾರ

ಕೂಡಲಸಂಗಮ: ಸುಕ್ಷೇತ್ರದಲ್ಲಿ ಆದಿ ಬಣಜಿಗ ಯುವ ವೇದಿಕೆಗಳ ಒಕ್ಕೂಟದಿಂದ ನಡೆದ ಯುವ ನಾಯಕತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮೂರು ಪ್ರಮುಖ ನಿರ್ಣಯ ಸ್ವೀಕರಿಸಲಾಯಿತು. ಆದಿ ಬಣಜಿಗ ಸಮಾಜದ ಮೂಲ ಪುರುಷ ಹಾಗೂ ಬಸವಣ್ಣನವರ…

View More ಮೂರು ಪ್ರಮುಖ ನಿರ್ಣಯ ಸ್ವೀಕಾರ

ಸಮಾಜದ ಏಳಿಗೆಗೆ ಯುವಶಕ್ತಿ ಸಂಘಟಿಸಿ

ಕೂಡಲಸಂಗಮ: ಅಪಾರ ಸಾಮರ್ಥ್ಯ ಇರುವ ಯುವ ಜನತೆಯನ್ನು ಬಳಸಿಕೊಂಡು ನಮ್ಮ ನ್ಯಾಯಯುತ ಹಕ್ಕು ಕೇಳಲು ಒಗ್ಗಟ್ಟಾಗಬೇಕು ಎಂದು ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗ ಸಂಘದ ರಾಜ್ಯಾಧ್ಯಕ್ಷ ಆರ್.ಬಿ. ಶಂಕರಗೌಡ ಹೇಳಿದರು. ಸ್ಥಳೀಯ ಸಂಗಮೇಶ್ವರ ಸಾಂಸ್ಕೃತಿಕ…

View More ಸಮಾಜದ ಏಳಿಗೆಗೆ ಯುವಶಕ್ತಿ ಸಂಘಟಿಸಿ

ಪ್ರವಾಸಿ ತಾಣದಲ್ಲೇ ಶೌಚಕ್ಕೆ ಪರದಾಟ

ಕೂಡಲಸಂಗಮ: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಸುಕ್ಷೇತ್ರ ಕೂಡಲಸಂಗಮದಲ್ಲಿ ಅಭಿವೃದ್ಧಿ ಮಂಡಳಿ ನಿರ್ವಿುಸಿರುವ ಶೌಚಗೃಹಗಳು ನಿರ್ವಹಣೆ ಕೊರತೆಯಿಂದ ಪಾಳುಬಿದ್ದಿವೆ. ದುರ್ನಾತ ಬೀರು ತ್ತಿರುವ ಅವು ಕುಡುಕರ ಅಡ್ಡೆಗಳಾಗಿ ಮಾರ್ಪಟ್ಟಿವೆ. ಮಂಡಳಿಯ 528 ಎಕರೆ ವಿಶಾಲವಾದ…

View More ಪ್ರವಾಸಿ ತಾಣದಲ್ಲೇ ಶೌಚಕ್ಕೆ ಪರದಾಟ