ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕ ಜಯಿಸಿದ ಭಜರಂಗ್​ ಪೂನಿಯಾ, ರವಿ ದಹಿಯಾ

ನೂರ್​ಸುಲ್ತಾನ್(ಕಜಾಕ್​ಸ್ತಾನ): ಆತಿಥೇಯ ದೇಶದ ಕುಸ್ತಿಪಟು ದವ್ಲತ್ ನಿಯಾಜ್​ಬೆಕೋವ್ ವಿರುದ್ಧದ ಸೆಮಿಫೈನಲ್​ನಲ್ಲಿ ವಿವಾದಾತ್ಮಕ ರೀತಿಯಲ್ಲಿ ಸೋಲು ಕಂಡು ಸ್ವರ್ಣ ಪದಕ ಗೆಲ್ಲುವ ಅವಕಾಶ ತಪ್ಪಿಸಿಕೊಂಡಿದ್ದ ಭಾರತದ ಭಜರಂಗ್ ಪೂನಿಯಾ ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕ…

View More ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕ ಜಯಿಸಿದ ಭಜರಂಗ್​ ಪೂನಿಯಾ, ರವಿ ದಹಿಯಾ

ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಬಜರಂಗ್​ ಪೂನಿಯಾ, ರವಿ ದಹಿಯಾ

ನೂರ್​ಸುಲ್ತಾನ್(ಕಜಾಕ್​ಸ್ತಾನ): ಭಾರತದ ಭರವಸೆಯ ರೆಸ್ಲರ್​ಗಳಾದ ಬಜರಂಗ್​ ಪೂನಿಯಾ ಮತ್ತು ರವಿ ದಹಿಯಾ ಮುಂದಿನ ವರ್ಷ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್​ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದಾರೆ. ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್​ಷಿಪ್ ಟೂರ್ನಿಯ ಪುರುಷರ 65…

View More ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಬಜರಂಗ್​ ಪೂನಿಯಾ, ರವಿ ದಹಿಯಾ

ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕ ಗೆದ್ದ ವಿನೇಶ್ ಪೋಗಟ್

ನೂರ್-ಸುಲ್ತಾನ್(ಕಜಾಕ್​ಸ್ತಾನ): ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನ 53 ಕೆ.ಜಿ. ಫ್ರೀಸ್ಟೈಲ್​ ವಿಭಾಗದಲ್ಲಿ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್​ ಚಾಂಪಿಯನ್ ವಿನೇಶ್ ಪೋಗಟ್ ಕಂಚಿನ ಪದಕ ಜಯಿಸಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದಾರೆ. ಬುಧವಾರ…

View More ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕ ಗೆದ್ದ ವಿನೇಶ್ ಪೋಗಟ್

ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸೋಣ

ಬೀಳಗಿ: ಹಿಂದಿನ ತಲೆಮಾರಿನಿಂದ ಬಂದ ಕುಸ್ತಿ, ಕಬಡ್ಡಿ, ಪಗಡೆ, ಗಂಡುಕಲ್ಲು, ಬಂಡಿ ಎತ್ತುವ ಸ್ಪರ್ಧೆಗಳು ಮತ್ತು ಇತರ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವುದು ಬಹಳ ಮುಖ್ಯವಾಗಿದೆ ಎಂದು ಶಿವಾನಂದ ಕಣವಿ ಹೇಳಿದರು. ಪಟ್ಟಣದ ಹಜರತ್…

View More ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸೋಣ

ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ

ವಿಜಯಪುರ: ಮಾನವನ ಮನೋಲ್ಲಾಸಕ್ಕೆ, ಶಾರೀರಿಕ, ದೈಹಿಕ ಹಾಗೂ ಮಾನಸಿಕ ಆರೋಗ್ಯ ವಿಕಾಸಕ್ಕೆ ಗ್ರಾಮೀಣ ಕ್ರೀಡೆಗಳು ಸಹಕಾರಿಯಾಗಿದೆ ಎಂದು ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಜೆ.ಎಸ್.ಪೂಜೇರಿ ಹೇಳಿದರು. ನಗರದ ಎ.ಸಿ.ಟಿ. ಶಾರದಾ ಪಬ್ಲಿಕ್ ಶಾಲೆಯಲ್ಲಿ ಕರ್ನಾಟಕ…

View More ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ

ವಯಸ್ಸು 93 ಆದರೂ ಇವರಿನ್ನು ಕುಸ್ತಿಪಟು; ಗರಡಿ ಮನೆಯಲ್ಲಿ ಹಿರಿಯರಿಗೂ, ಕಿರಿಯರಿಗೂ ಇವರೇ ಮಾಸ್ಟರ್‌!

ಮಧುರೈ: ವಯಸ್ಸು ಎನ್ನುವುದು ಕೇವಲ ನಂಬರ್‌ ಮತ್ತು ಮಧುರೈ ಸ್ಥಳವೇ ಇದಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ 93 ವರ್ಷದ ಕುಸ್ತಿಪಟು. ವಯಸ್ಸು ಅಷ್ಟಾಗಿದ್ದರೂ ತನ್ನ ಅಖಾಡದಲ್ಲಿ ಕುಸ್ತಿಯನ್ನು ಹೇಳಿಕೊಡುವುದು ಮತ್ತು ಅಭ್ಯಾಸ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ.…

View More ವಯಸ್ಸು 93 ಆದರೂ ಇವರಿನ್ನು ಕುಸ್ತಿಪಟು; ಗರಡಿ ಮನೆಯಲ್ಲಿ ಹಿರಿಯರಿಗೂ, ಕಿರಿಯರಿಗೂ ಇವರೇ ಮಾಸ್ಟರ್‌!

ಅವಳಿ ನಗರಕ್ಕೆ ಮಾಜಿ ಕ್ರಿಕೆಟಿಗ ಗ್ರೇಗರಿ

ಗದಗ: ಮಾಜಿ ಕ್ರಿಕೆಟಿಗ ಗ್ರೇಗರಿ ಡಿಮೋಂಟೆ ಗುರುವಾರ ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಮೂಲಸೌಕರ್ಯಗಳ ಕುರಿತು ಪರಿಶೀಲಿಸಿದರು. ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಕ್ರಿಕೆಟ್ ಅಭ್ಯಾಸ ಮಾಡುವ ಕ್ರೀಡಾಂಗಣ,…

View More ಅವಳಿ ನಗರಕ್ಕೆ ಮಾಜಿ ಕ್ರಿಕೆಟಿಗ ಗ್ರೇಗರಿ

ಏಷ್ಯನ್​​ ಕುಸ್ತಿ ಚಾಂಪಿಯನ್​​ಶಿಪ್​​ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟ ಗುರ್​​ಪ್ರೀತ್​

ಕ್ಸಿಯಾನ್​​: ಭಾರತದ ಯುವ ಕುಸ್ತಿ ಪಟು ಗುರ್​​ಪ್ರೀತ್​ ಸಿಂಗ್​​ ಅವರು ಏಷ್ಯನ್​​​ ಕುಸ್ತಿ ಚಾಂಪಿಯನ್​​ಶಿಪ್​​ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಶನಿವಾರ ಇಲ್ಲಿ ನಡೆದ ಪುರುಷರ 77 ಕೆ.ಜಿ ಗ್ರೀಕೊ ರೋಮನ್​​​ ಶೈಲಿಯಲ್ಲಿ ಗುರುಪ್ರೀತ್​​ ಸಿಂಗ್​​…

View More ಏಷ್ಯನ್​​ ಕುಸ್ತಿ ಚಾಂಪಿಯನ್​​ಶಿಪ್​​ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟ ಗುರ್​​ಪ್ರೀತ್​

ದೇಸಿ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ

ವಿಜಯಪುರ: ಗ್ರಾಮೀಣ ಪರಂಪರೆ ಉತ್ತೇಜಿಸಲು ದೇಸಿ ಕ್ರೀಡೆಗಳನ್ನು ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಗ್ರಾಮೀಣ ಪೊಲೀಸ್ ಠಾಣೆ ಸಹಾಯಕ ಎಸ್‌ಐ ಎ.ಎಂ. ಮಹಾಂತಮಠ ಹೇಳಿದರು. ತಾಲೂಕಿನ ಆಹೇರಿ ಗ್ರಾಮದಲ್ಲಿ ಕೊಡೇಕಲ್ಲ ಬಸವೇಶ್ವರ ಜಾತ್ರೆ ನಿಮಿತ್ತ…

View More ದೇಸಿ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ

ಮೈನವಿರೇಳಿಸಿದ ಜಟ್ಟಿಗಳ ಕಾಳಗ

ಪ್ರೇಕ್ಷಕರಿಂದ ಸಿಳ್ಳೆ, ಚಪ್ಪಾಳೆ ಸಮ್ಮಾನ ವಿಜೇತರಿಗೆ ನಗದು, ಬೆಳ್ಳಿ ಕಡಗ ವಿತರಣೆ ತಂಬ್ರಹಳ್ಳಿ: ಇಲ್ಲಿನ ಶ್ರೀ ಬಂಡೆರಂಗನಾಥ ಜಾತ್ರೆ ನಿಮಿತ್ತ ಎಪಿಎಂಸಿ ಆವರಣದಲ್ಲಿ ಹನುಮಾನ್ ಕುಸ್ತಿ ಮಂಡಳಿ, ರಂಗನಾಥ ಹಮಾಲರ ಸಂಘದ ಆಶ್ರಯದಲ್ಲಿ ಶನಿವಾರ…

View More ಮೈನವಿರೇಳಿಸಿದ ಜಟ್ಟಿಗಳ ಕಾಳಗ