ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಮನೆ ಕುಸಿತ

ಹುಬ್ಬಳ್ಳಿ: ನಗರದ ಕಮರಿಪೇಟ ವೃತ್ತದ ಬಳಿ ಶಿಥಿಲಾವಸ್ಥೆಯಲ್ಲಿದ್ದ ಹಳೇ ಕಟ್ಟಡವೊಂದು ಮಂಗಳವಾರ ಬೆಳಗ್ಗೆ ಕುಸಿದು ಬಿದ್ದಿದೆ. ಮನೆಯಲ್ಲಿ ಯಾರೂ ವಾಸ್ತವ್ಯ ಇರಲಿಲ್ಲ. ಮನೆ ಮಂದಿ ಕೆಲದಿನಗಳ ಹಿಂದೆ ಬೇರೆಡೆ ಸ್ಥಳಾಂತರಗೊಂಡಿದ್ದರು. ನಗರದಲ್ಲಿ ಬೆಳಗಿನಜಾವ ಗುಡುಗು-ಸಿಡಿಲಿನ…

View More ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಮನೆ ಕುಸಿತ

ಕುಸಿದು ಬಿದ್ದ ಹೋಟೆಲ್ ಗೋಡೆ, ಆರು ಜನರಿಗೆ ಗಾಯ

ವಿಜಯವಾಣಿ ಸುದ್ದಿಜಾಲ ಶಿರಸಿ: ನಗರದ ಶಿವಾಜಿಚೌಕದ ತೃಪ್ತಿ ಹೋಟೆಲ್​ನ ಗೋಡೆ ಗುರುವಾರ ಮಧ್ಯಾಹ್ನ ಕುಸಿದು ಬಿದ್ದಿದ್ದು, ಊಟಕ್ಕೆ ಕುಳಿತ 6 ಜನ ಗಾಯಗೊಂಡಿದ್ದಾರೆ. ಈ ಹೋಟೆಲ್ ಕಟ್ಟಡ ಶಿಥಿಲ ಗೊಂಡಿತ್ತು. ತೃಪ್ತಿ ಹೋಟೆಲ್​ಗೆ ತಾಗಿಯೇ…

View More ಕುಸಿದು ಬಿದ್ದ ಹೋಟೆಲ್ ಗೋಡೆ, ಆರು ಜನರಿಗೆ ಗಾಯ

ರಸ್ತೆ ಕುಸಿದು ಬಸ್ ಸಂಚಾರ ಸ್ಥಗಿತ

ಸಿದ್ದಾಪುರ: ಸತತ ಮಳೆಯಿಂದಾಗಿ ತಾಲೂಕಿನ ವಾಜಗೋಡ ಗ್ರಾಪಂ ವ್ಯಾಪ್ತಿಯ ದಾನ್ಮಾಂವ-ತಲೆಕೇರಿ ರಸ್ತೆ ಕುಸಿದಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ. ಮಳೆಯ ರಭಸಕ್ಕೆ ರಸ್ತೆಗೆ ಅಳವಡಿಸಿದ್ದ ಸಿಮೆಂಟ್ ಪೈಪ್ ಕಿತ್ತಿದೆ. ನಿತ್ಯ ಸಿದ್ದಾಪುರದಿಂದ ದಾನ್ಮಾಂವ-ತಲೆಕೇರಿಗೆ ಆರು ಸಾರಿಗೆ…

View More ರಸ್ತೆ ಕುಸಿದು ಬಸ್ ಸಂಚಾರ ಸ್ಥಗಿತ

ಛಾವಣಿ ಕುಸಿದು 6ನೇ ತರಗತಿ ವಿದ್ಯಾರ್ಥಿಗೆ ಗಾಯ

ಕೊಪ್ಪಳ: ತಾಲೂಕಿನ ಹೈದರ್ ನಗರದ ಸ.ಹಿ.ಪ್ರಾಥಮಿಕ ಶಾಲೆಯ ಛಾವಣಿ ಕುಸಿದು 6ನೇ ತರಗತಿ ವಿದ್ಯಾರ್ಥಿಯೊಬ್ಬ ಗುರುವಾರ ಮಧ್ಯಾಹ್ನ ಗಾಯಗೊಂಡಿದ್ದಾನೆ. ಎಂದಿನಂತೆ ಮಧ್ಯಾಹ್ನದ ಬಿಸಿಯೂಟಕ್ಕೆಂದು ವಿದ್ಯಾರ್ಥಿಗಳು ಆಗಮಿಸಿದ್ದಾಗ ಛಾವಣಿ ಕುಸಿದು ಬಿದ್ದಿದ್ದು, ಬಾಲಕನ ತಲೆಗೆ ಗಾಯವಾಗಿದೆ.…

View More ಛಾವಣಿ ಕುಸಿದು 6ನೇ ತರಗತಿ ವಿದ್ಯಾರ್ಥಿಗೆ ಗಾಯ

ಹಳ್ಳದ ಸಿಡಿಯಡಿ ಸಿಲುಕಿದ ಬಸ್

ಪರಶುರಾಮಪುರ: ಗ್ರಾಮ ಸಮೀಪದ ಪಿ.ಗೌರೀಪುರದ ಹಳ್ಳದ ಬಳಿ ನಿರ್ಮಿಸಿದ್ದ ನೂತನ ಸೇತುವೆ ಸೋಮವಾರ ಬೆಳಗ್ಗೆ ಕುಸಿದು ಖಾಸಗಿ ಬಸ್ಸೊಂದು ಸಿಕ್ಕಿ ಹಾಕಿಕೊಂಡಿದೆ. ಭಾನುವಾರ ರಾತ್ರಿ ಸುರಿದ ಮಳೆಗೆ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕುಸಿದಿದೆ.…

View More ಹಳ್ಳದ ಸಿಡಿಯಡಿ ಸಿಲುಕಿದ ಬಸ್

ಮಣ್ಣಿನ ಗುಡ್ಡ ಕುಸಿದು ಮೂವರು ಕಾರ್ಮಿಕರ ಸಾವು

ಬೆಳಗಾವಿ: ತಾಲೂಕಿನ ದೇಸೂರ ಗ್ರಾಮದ ಹೊರ ವಲಯದಲ್ಲಿ ನಡೆಯುತ್ತಿರುವ ಖಾನಾಪೂರ-ಬೆಳಗಾವಿ ರಸ್ತೆ ಕಾಮಗಾರಿಯಲ್ಲಿ ಮಣ್ಣಿನ ಗುಡ್ಡ ಕುಸಿದು ಜಾರ್ಖಂಡ್ ಮೂಲದ ಮೂವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅರ್ಜುನ ಸಿಂಗ್(21),ದುರ್ಗೆಶ ಕುಮಾರ (22), ಸುಖಾನ (26)…

View More ಮಣ್ಣಿನ ಗುಡ್ಡ ಕುಸಿದು ಮೂವರು ಕಾರ್ಮಿಕರ ಸಾವು

ಮರಳು ದಿಬ್ಬ ಕುಸಿದು ಮಹಿಳೆ ಸಾವು

ಕಾನಹೊಸಹಳ್ಳಿ: ಸಮೀಪದ ರಾಮಸಾಗರಹಟ್ಟಿಯ ಹಳ್ಳದಲ್ಲಿ ಮರಳು ತುಂಬುತ್ತಿದ್ದಾಗ ಮರಳಿನ ದಿಬ್ಬ ಕುಸಿದು ಶನಿವಾರ ಮಹಿಳೆ ಮೃತಪಟ್ಟಿದ್ದಾರೆ. ರಾಮಸಾಗರಹಟ್ಟಿಯ ಮಾರಕ್ಕ(35) ಮೃತ ಮಹಿಳೆ. ಮನೆ ನಿರ್ಮಾಣಕ್ಕೆ ಮರಳು ತರಲು ಪತಿ ಜತೆಗೆ ಮಾರಕ್ಕ ಹಳ್ಳಕ್ಕೆ ತೆರಳಿದ್ದಾರೆ.…

View More ಮರಳು ದಿಬ್ಬ ಕುಸಿದು ಮಹಿಳೆ ಸಾವು

ಮಣ್ಣು ಕುಸಿದು ವ್ಯಕ್ತಿ ಸ್ಥಳದಲ್ಲೇ ಸಾವು

ಲಕ್ಷ್ಮೇಶ್ವರ: ಶೆಟ್ಟಿಕೇರಿಯಲ್ಲಿ ಅಕ್ರಮವಾಗಿ ಮರಳು ತೆಗೆಯುವ ಕಾರ್ಯದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರು ಮಣ್ಣಿನ ಮೇಲ್ಪದರು ಕುಸಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಗಡಿ ಗ್ರಾಮದ ಮಂಜುನಾಥ ಕದಡಿ (40) ಎಂಬುವವರೆ…

View More ಮಣ್ಣು ಕುಸಿದು ವ್ಯಕ್ತಿ ಸ್ಥಳದಲ್ಲೇ ಸಾವು

ಸಿಕ್ಕಿಂನಲ್ಲಿ ಗುಡ್ಡ ಕುಸಿದು ನಿಪ್ಪಾಣಿ ಯೋಧ ಹುತಾತ್ಮ

ನಿಪ್ಪಾಣಿ: ಸಿಕ್ಕಿಂ ರಾಜ್ಯದ ಗ್ಯಾಂಗ್‌ಟೊಕ್‌ನಲ್ಲಿ ಸೋಮವಾರ ಬೆಳಗ್ಗೆ ಗುಡ್ಡ ಕುಸಿದು ಸಂಭವಿಸಿದ ಅಪಘಾತದಲ್ಲಿ ನಿಪ್ಪಾಣಿ ತಾಲೂಕು ಆಡಿ ಗ್ರಾಮದ ನಿವಾಸಿಯಾಗಿದ್ದ ಯೋಧ ರೋಹಿತ ಸುನೀಲ ದೇವರ್ಡೆ (25) ಹುತಾತ್ಮರಾಗಿದ್ದಾರೆ. ಸಿಕ್ಕಿಂನಲ್ಲಿ ಕರ್ತವ್ಯನಿರತನಾಗಿದ್ದಾಗ ಅವರು ಹುತಾತ್ಮರಾಗಿದ್ದಾರೆ…

View More ಸಿಕ್ಕಿಂನಲ್ಲಿ ಗುಡ್ಡ ಕುಸಿದು ನಿಪ್ಪಾಣಿ ಯೋಧ ಹುತಾತ್ಮ

ಬಾವಿ ಕುಸಿದು ಅಯ್ಯಪ್ಪ ಮಾಲಾಧಾರಿ ಸಾವು

«ಮಣ್ಣಲ್ಲಿ ಸಿಲುಕಿಕೊಂಡ ಇಬ್ಬರ ರಕ್ಷಣೆ * ಕೆಸರು ತೆಗೆಯುತ್ತಿದ್ದಾಗ ಅವಘಡ» ವಿಜಯವಾಣಿ ಸುದ್ದಿಜಾಲ ಕುಂದಾಪುರ ಬೈಂದೂರು ತಾಲೂಕಿನ ಆಲೂರು ಗ್ರಾಮದ ಹಳ್ಳಿ ಎಂಬಲ್ಲಿ ಗುರುವಾರ ಬಾವಿ ಮಣ್ಣು ತೆಗೆಯುವ ಸಂದರ್ಭ ಕೆಂಪುಕಲ್ಲು ಹಾಗೂ ಮಣ್ಣು…

View More ಬಾವಿ ಕುಸಿದು ಅಯ್ಯಪ್ಪ ಮಾಲಾಧಾರಿ ಸಾವು