ಜನ ಧರ್ಮಿಷ್ಠರಾಗಲಿ, ಜನಾರ್ದನ ಮಳೆ ತರಲಿ – ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರ ಹಾರೈಕೆ

ಕುಷ್ಟಗಿ: ಜನ ಧರ್ಮಿಷ್ಠರೂ, ಆರೋಗ್ಯವಂತರೂ ಆಗಬೇಕು. ಜನಾರ್ದನ ಮಳೆ ತಂದು ಬರಗಾಲದಿಂದ ಬಳಲುತ್ತಿರುವ ಈ ಭಾಗಕ್ಕೆ ಕರುಣೆ ತೋರಬೇಕು ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹಾರೈಸಿದರು.…

View More ಜನ ಧರ್ಮಿಷ್ಠರಾಗಲಿ, ಜನಾರ್ದನ ಮಳೆ ತರಲಿ – ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರ ಹಾರೈಕೆ

ಸಂಘಟನೆಯಿಂದ ಹಿಡಿದ ಕೆಲಸ ಯಶಸ್ವಿ

ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಅಭಿಮತ | ‘ಜಲದೀಕ್ಷೆ’ ಸ್ಮರಣ ಸಂಚಿಕೆ ಬಿಡುಗಡೆ ಕುಷ್ಟಗಿ: ಸೇವಾ ಮನೋಭಾವ, ಸಂಘಟನೆ ಇದ್ದಲ್ಲಿ ಕೈಗೆತ್ತಿಕೊಂಡ ಕಾರ್ಯ ಸಂಪೂರ್ಣ ಯಶಸ್ವಿಯಾಗುತ್ತದೆ ಎಂಬುದಕ್ಕೆ ನಿಡಶೇಸಿ ಕೆರೆ ಪುನಶ್ಚೇತನ ಕಾರ್ಯವೇ ಸಾಕ್ಷಿ…

View More ಸಂಘಟನೆಯಿಂದ ಹಿಡಿದ ಕೆಲಸ ಯಶಸ್ವಿ

ಕುಡಿವ ನೀರಿಗಾಗಿ ಖಾಲಿ ಕೊಡ ಪ್ರದರ್ಶನ , ಕರವೇ ಸ್ವಾಭಿಮಾನಿ ಬಣದಿಂದ ಪ್ರತಿಭಟನೆ, ಪುರಸಭೆ ಮುಖ್ಯಾಧಿಕಾರಿಗೆ ಮನವಿ

ಕುಷ್ಟಗಿ: ನಗರದ ನಿವಾಸಿಗಳಿಗೆ ಕುಡಿಯಲು ಸಮರ್ಪಕ ನೀರು ಪೂರೈಸುವಂತೆ ಆಗ್ರಹಿಸಿ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ಖಾಲಿ ಕೊಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಗುರುವಾರ ಮೆರವಣಿಗೆ ನಡೆಸಿ ಪ್ರತಿಭಟಿಸಿದರು. ನಗರದ ಮಲ್ಲಯ್ಯ ವೃತ್ತದಿಂದ ಆರಂಭಗೊಂಡ ಪ್ರತಿಭಟನೆ…

View More ಕುಡಿವ ನೀರಿಗಾಗಿ ಖಾಲಿ ಕೊಡ ಪ್ರದರ್ಶನ , ಕರವೇ ಸ್ವಾಭಿಮಾನಿ ಬಣದಿಂದ ಪ್ರತಿಭಟನೆ, ಪುರಸಭೆ ಮುಖ್ಯಾಧಿಕಾರಿಗೆ ಮನವಿ

ಒಂದೇ ಸೂರಿನಡಿ ಸಹಬಾಳ್ವೆಯ ಅವಿಭಕ್ತ ಕುಟುಂಬ: ವೇಳಾಪಟ್ಟಿಯಂತೆ ಕೃಷಿ ಚಟುವಟಿಕೆ ನಡೆಸಿ ಮಾದರಿ

ವಿಶ್ವನಾಥ ಸೊಪ್ಪಿಮಠ ಕುಷ್ಟಗಿ ಇಂದಿನ ದಿನಗಳಲ್ಲಿ ಆಳುಗಳ ಸಮಸ್ಯೆ ಕೃಷಿಯನ್ನು ತುಂಬಾ ಬಾಧಿಸುತ್ತಿದ್ದರೂ, ಕೃಷಿ ಕೆಲಸಕ್ಕೆ ಆಳನ್ನು ನೆಚ್ಚಿಕೊಳ್ಳದೇ ಒಕ್ಕಲುತನ ನಡೆಸಿಕೊಂಡು ಹೋಗುತ್ತಿರುವ ಅಪರೂಪದ ರೈತ ಕುಟುಂಬ ತಾಲೂಕಿನ ಹಂಚಿನಾಳದಲ್ಲಿದೆ. ಗ್ರಾಮದ ರಸರಡ್ಡಿ ಮನೆತನದ…

View More ಒಂದೇ ಸೂರಿನಡಿ ಸಹಬಾಳ್ವೆಯ ಅವಿಭಕ್ತ ಕುಟುಂಬ: ವೇಳಾಪಟ್ಟಿಯಂತೆ ಕೃಷಿ ಚಟುವಟಿಕೆ ನಡೆಸಿ ಮಾದರಿ

ಸ್ವಾವಲಂಬಿ ಬದುಕಿಗಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ

ಕಾಗಿನೆಲೆ ಗುರುಪೀಠದ ತಿಂಥಿಣಿ ಬ್ರಿಜ್ ಶಾಖೆಯ ಸಿದ್ದರಾಮಾನಂದಪುರಿ ಸ್ವಾಮೀಜಿ ಸಲಹೆ ಕುಷ್ಟಗಿ: ಸಿರಿ ಸಂಪತ್ತಿಗಿಂತ ಜ್ಞಾನ ದೊಡ್ಡದು. ಅದೊಂದಿದ್ದರೆ ಜಗತ್ತಿನ ಎಲ್ಲಿಯಾದರೂ ಬದುಕಬಹುದು ಎಂದು ಕನಕದಾಸರು ಹೇಳಿದ್ದಾರೆ. ಅದರಂತೆ ಜ್ಞಾನವಂತರಾಗಿ ಬಾಳಿರಿ ಎಂದು ಕಾಗಿನೆಲೆ…

View More ಸ್ವಾವಲಂಬಿ ಬದುಕಿಗಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ

ಹಬ್ಬಕ್ಕೆ ಊರಿಗೆ ಬಂದತೆ ಮತದಾನಕ್ಕೂ ಬನ್ನಿ

ಕುಷ್ಟಗಿ: ದೂರದೂರಿಗೆ ವಲಸೆ ಹೋಗಿದ್ದರೂ ಸ್ವಗ್ರಾಮದ ಜಾತ್ರೆ, ಹಬ್ಬದಲ್ಲಿ ತಪ್ಪದೇ ಪಾಲ್ಗೊಳ್ಳುವ ರೀತಿಯಲ್ಲಿ ಮತದಾನ ದಿನವೂ ಗ್ರಾಮಕ್ಕೆ ಬಂದು ಮತದಾನ ಮಾಡಬೇಕೆಂದು ಜೆಸ್ಕಾಂ ಉಪ ವಿಭಾಗದ ಎಇಇ ಹನುಮೇಶ ಹಯಗ್ರೀವ್ ಹೇಳಿದರು. ಜೆಸ್ಕಾಂ ವತಿಯಿಂದ…

View More ಹಬ್ಬಕ್ಕೆ ಊರಿಗೆ ಬಂದತೆ ಮತದಾನಕ್ಕೂ ಬನ್ನಿ

ಅಧ್ಯಾತ್ಮ ಚಿಂತನೆಯಿಂದ ಬದುಕು ಹಸನು – ಯಲಬುರ್ಗಾ ಶ್ರೀಧರ ಮುರುಡಿ ಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿಕೆ

ಕುಷ್ಟಗಿ: ಜೀವನದ ಸ್ವಲ್ಪ ಸಮಯವಾದರೂ ಅಧ್ಯಾತ್ಮ ಚಿಂತನೆಗೆ ಮೀಸಲಿಟ್ಟರೆ ಬದುಕು ಹಸನಾಗುತ್ತದೆ ಎಂದು ಯಲಬುರ್ಗಾದ ಶ್ರೀಧರ ಮುರುಡಿ ಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು. ಹಿರೇಮನ್ನಾಪುರದಲ್ಲಿ ಶ್ರೀ ಕಾಶಿವಿಶ್ವನಾಥ ಜಾತ್ರಾ ಮಹೋತ್ಸವ, 53ನೇ ವರ್ಷದ…

View More ಅಧ್ಯಾತ್ಮ ಚಿಂತನೆಯಿಂದ ಬದುಕು ಹಸನು – ಯಲಬುರ್ಗಾ ಶ್ರೀಧರ ಮುರುಡಿ ಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿಕೆ

ಅಭಿವೃದ್ಧಿ ವಿಚಾರದಲ್ಲಿ ಬಯ್ಯಪೂರ ನಿರ್ಲಕ್ಷ್ಯ- ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪ

ಕುಷ್ಟಗಿ: ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪೂರ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪಿಸಿದರು. ಶಾಸಕರ ಇಚ್ಚಾಶಕ್ತಿ ಕೊರತೆಯಿಂದ ಜನ ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದು ಮಂಗಳವಾರ…

View More ಅಭಿವೃದ್ಧಿ ವಿಚಾರದಲ್ಲಿ ಬಯ್ಯಪೂರ ನಿರ್ಲಕ್ಷ್ಯ- ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪ

ಅಕಾಲಿಕ ಮಳೆ, ಕೆರೆಗೆ ತುಸು ಕಳೆ

ನೆಲಕ್ಕುರುಳಿದ ಮರ ಮನೆ ಛಾವಣಿ ತಗಡುಗಳು ಕುಷ್ಟಗಿ/ಕನಕಗಿರಿ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಅಕಾಲಿಕ ಸುರಿದ ಮಳೆ ಹಾಗೂ ಗಾಳಿಗೆ ಕೆಲವೆಡೆ ಮರಗಳು ಬಿದ್ದರೆ, ಇನ್ನು ಕೆಲವೆಡೆ ಮನೆಯ ಛಾವಣಿ ಶೀಟ್‌ಗಳು…

View More ಅಕಾಲಿಕ ಮಳೆ, ಕೆರೆಗೆ ತುಸು ಕಳೆ

ಒಂದೇ ಎಂಬ ಭಾವನೆ ಮೂಡಿಸುವುದೇ ಜಾತ್ರೆಯ ಉದ್ದೇಶ

ಕುಷ್ಟಗಿ: ಜನರನ್ನು ಒಗ್ಗೂಡಿಸಿ ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸುವುದೇ ಜಾತ್ರೆಯ ಉದ್ದೇಶವಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು. ತಾಲೂಕಿನ ನಿಡಶೇಸಿ ಗ್ರಾಮದ ಚನ್ನಬಸವ ಶಿವಯೋಗಿಗಳ ಪುಣ್ಯಾರಾಧನೆ,…

View More ಒಂದೇ ಎಂಬ ಭಾವನೆ ಮೂಡಿಸುವುದೇ ಜಾತ್ರೆಯ ಉದ್ದೇಶ