ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ಬೇಡ

ಕುಶಾಲನಗರ: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಸದಂತೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾಧ್ಯಕ್ಷ ಟಿ.ಜಿ. ಪ್ರೇಮ್‌ಕುಮಾರ್ ಸಲಹೆ ನೀಡಿದರು. ಪಟ್ಟಣ ಪಂಚಾಯಿತಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಘಟಕ ಹಾಗೂ ಕನ್ನಡ ಭಾರತಿ…

View More ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ಬೇಡ

ಮತದಾರರ ಪಟ್ಟಿ ಪರಿಶೀಲನಾ ಆಂದೋಲನ

ಕುಶಾಲನಗರ: ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತದಾರರ ಸಾಕ್ಷರತಾ ಸಂಘದಿಂದ ಮತದಾರರ ಪಟ್ಟಿ ಪರಿಶೀಲನಾ ಆಂದೋಲನವನ್ನು ಶನಿವಾರ ನಗರದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಮಹಾಲಿಂಗಯ್ಯ ಮಾತನಾಡಿ, ಮತದಾರರ ಪಟ್ಟಿಯ ಪರಿಷ್ಕರಣೆ ಆರಂಭವಾಗಿದ್ದು,…

View More ಮತದಾರರ ಪಟ್ಟಿ ಪರಿಶೀಲನಾ ಆಂದೋಲನ

ವಿವಿಧೆಡೆ ಓಣಂ ಹಬ್ಬ ಆಚರಣೆ

ಕುಶಾಲನಗರ: ಕುಶಾಲನಗರ, ಗುಡ್ಡೆಹೊಸೂರು, ಮುಳ್ಳುಸೋಗೆ, ನಂಜರಾಯಪಟ್ಟಣ, 7ನೇ ಹೊಸಕೋಟೆ, ಕಂಬಿಬಾಣೆ ವ್ಯಾಪ್ತಿಯಲ್ಲಿ ಬುಧವಾರ ಶ್ರದ್ಧಾಭಕ್ತಿಯಿಂದ ಓಣಂ ಹಬ್ಬ ಆಚರಿಸಲಾಯಿತು. ಬಲಿ ಚಕ್ರವರ್ತಿ ಪ್ರಜೆಗಳನ್ನು ನೋಡಲು ಭೂಮಿಗೆ ಬರುವ ದಿನವೆಂದು ನಂಬಿಕೆ ಇಟ್ಟ ಕಾರಣ ಮನೆಗಳ…

View More ವಿವಿಧೆಡೆ ಓಣಂ ಹಬ್ಬ ಆಚರಣೆ

ನಿವೃತ್ತ ಸೈನಿಕರಿಗೆ, ಶಿಕ್ಷಕಿಗೆ ಸನ್ಮಾನ

ಕುಶಾಲನಗರ: ಹೇರೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಹೇರೂರು ಒಕ್ಕಲಿಗರ ಸಂಘದ 5ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನಿವೃತ್ತ ಸೈನಿಕರಾದ ಬಿ.ಎಸ್. ಸುನಿಲ್, ಕೆ.ಎಸ್. ರಮೇಶ್, ನಿವೃತ್ತ ಶಿಕ್ಷಕಿ ಎಸ್.ಕೆ. ಮಲ್ಲಮ್ಮ ಅವರನ್ನು ಸನ್ಮಾನಿಸಲಾಯಿತು.ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ…

View More ನಿವೃತ್ತ ಸೈನಿಕರಿಗೆ, ಶಿಕ್ಷಕಿಗೆ ಸನ್ಮಾನ

ಅನಾರೋಗ್ಯದ ನೆಪವೊಡ್ಡಿ ಎರಡನೇ ಮದುವೆಯಾದ; ಮೊದಲ ಪತ್ನಿಗೆ ನಿರಂತರವಾಗಿ ಕಿರುಕುಳ ಕೊಟ್ಟು ಹಲ್ಲೆ ಮಾಡಿದ…

ಕುಶಾಲನಗರ: ಮೊದಲೇ ಮದುವೆಯಾಗಿ ಸಂಸಾರ ನಡೆಸುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಅನಾರೋಗ್ಯದ ನೆಪವೊಡ್ಡಿ ಎರಡನೇ ಮದುವೆಯನ್ನೂ ಆದ. ಬಳಿಕ ಮೊದಲ ಪತ್ನಿಗೆ ನಿತ್ಯ ಕಿರುಕುಳ ಕೊಡಲಾರಂಭಿಸಿದ. ಇದು ಸಾಲದೆಂದು ಇತ್ತೀಚೆಗೆ ಸೋದರ ಸಂಬಂಧಿ ಮೂಲಕ ಅಕೆಯ…

View More ಅನಾರೋಗ್ಯದ ನೆಪವೊಡ್ಡಿ ಎರಡನೇ ಮದುವೆಯಾದ; ಮೊದಲ ಪತ್ನಿಗೆ ನಿರಂತರವಾಗಿ ಕಿರುಕುಳ ಕೊಟ್ಟು ಹಲ್ಲೆ ಮಾಡಿದ…

VIDEO| ಹುಚ್ಚ ವೆಂಕಟ್​ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ: ವೆಂಕಟ್​ ಪಂಚ್​ಗೆ ಕುಸಿದುಬಿದ್ದ ಅಭಿಮಾನಿ!

ಮಡಿಕೇರಿ: ನಟ ಹುಚ್ಚ ವೆಂಕಟ್ ಕುಶಾಲನಗರದಲ್ಲಿ ಅಭಿಮಾನಿಯೊಬ್ಬರ ಮೇಲೆ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುರುವಾರ ರಾತ್ರಿ ಕುಶಾಲನಗರದ ಮಹಾರಾಜ ಹೋಟೆಲ್ ಬಳಿ ನಾನು ನಿಮ್ಮ ಅಭಿಮಾನಿ ಎಂದು ಹತ್ತಿರ ಬಂದ…

View More VIDEO| ಹುಚ್ಚ ವೆಂಕಟ್​ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ: ವೆಂಕಟ್​ ಪಂಚ್​ಗೆ ಕುಸಿದುಬಿದ್ದ ಅಭಿಮಾನಿ!

ಅಪಘಾತದಲ್ಲಿ ಅಣ್ಣ, ತಂಗಿ ಸಾವು

ಕುಶಾಲನಗರ: ಕುಶಾಲನಗರ ಸಮೀಪದ ಆನೆಕಾಡು ಬಳಿಯ ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಅಣ್ಣತಂಗಿ ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಮೆಲ್ಲಹಳ್ಳಿ ಗ್ರಾಮದ ದಿ.ಶಿವಲಿಂಗೇಗೌಡ ಅವರ ಮಗ ಸತೀಶ್(40), ಮಗಳು ಜ್ಯೋತಿ (30)…

View More ಅಪಘಾತದಲ್ಲಿ ಅಣ್ಣ, ತಂಗಿ ಸಾವು

ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಿ

ಕುಶಾಲನಗರ: ಪರಿಸರ ಮತ್ತು ಜಲಮೂಲಗಳ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್.ಮಂಜುಳಾ ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕೂಡಿಗೆ ವಲಯದ ಆಶ್ರಯದಲ್ಲಿ ಮುಳ್ಳುಸೋಗೆಯ ಸರ್ಕಾರಿ ಹಿರಿಯ ಪ್ರಾಥಮಿಕ…

View More ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಿ

ವಿವಿಧ ಗ್ರಾಮಗಳಲ್ಲಿ ಎನ್‌ಡಿಆರ್‌ಎಫ್ ಪರಿಶೀಲನೆ

ಕುಶಾಲನಗರ: ರಾಷ್ಟ್ರೀಯ ವಿಪತ್ತು ನಿವರ್ಹಣಾ ಪಡೆ (ಎನ್‌ಡಿಆರ್‌ಎಫ್) ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಹಾರಂಗಿ, ಬಸವನತ್ತೂರು, ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕಳೆದ ಸಾಲಿನಲ್ಲಿ ಹಾರಂಗಿ ಅಣೆಕಟ್ಟೆಯಿಂದ ಹೆಚ್ಚುವರಿ ನೀರು…

View More ವಿವಿಧ ಗ್ರಾಮಗಳಲ್ಲಿ ಎನ್‌ಡಿಆರ್‌ಎಫ್ ಪರಿಶೀಲನೆ

ನದಿಯಲ್ಲಿ ಮುಳುಗಿದ ಬಾಲಕನನ್ನು ಕಾಪಾಡಲು ಹೋಗಿ ತಾನೂ ನೀರುಪಾಲಾದ ವ್ಯಕ್ತಿ

ಮಡಿಕೇರಿ: ನದಿಯಲ್ಲಿ ಆಟವಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋಗಿ ವ್ಯಕ್ತಿಯೊಬ್ಬ ತಾನೂ ನೀರು ಪಾಲಾಗಿರುವ ಘಟನೆ ಕುಶಾಲನಗರ ಸಮೀಪದಲ್ಲಿ ಶನಿವಾರ ನಡೆದಿದೆ. ನಾಸಿರ್ ಖಾನ್(44), ಸೈಯ್ಯದ್ ಮೋಹಿನ್(14) ಮೃತರು. ಇಬ್ಬರು ಕುಶಾಲನಗರ…

View More ನದಿಯಲ್ಲಿ ಮುಳುಗಿದ ಬಾಲಕನನ್ನು ಕಾಪಾಡಲು ಹೋಗಿ ತಾನೂ ನೀರುಪಾಲಾದ ವ್ಯಕ್ತಿ