ಕೋಡಿ ಮಠದ ಶ್ರೀಗೆ ಗೌರವ ಡಾಕ್ಟರೇಟ್ ಪ್ರದಾನ

ಕುವೆಂಪು ವಿವಿ 29ನೇ ಘಟಿಕೋತ್ಸವದಲ್ಲಿ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ನ್ಯಾಕ್ ನಿರ್ದೇಶಕ ಡಾ.ಎಸ್.ಸಿ.ಶರ್ವ, ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್ ಶಂಕರ್ ಮತ್ತಿತರರಿದ್ದರು.

View More ಕೋಡಿ ಮಠದ ಶ್ರೀಗೆ ಗೌರವ ಡಾಕ್ಟರೇಟ್ ಪ್ರದಾನ

ಕೋಡಿ ಮಠದ ಶ್ರೀಗಳಿಗೆ ಕುವೆಂಪು ವಿವಿಯಿಂದ ಗೌರವ ಡಾಕ್ಟರೇಟ್​

ಶಿವಮೊಗ್ಗ: ಕುವೆಂಪು ವಿವಿಯಿಂದ ಈ ಬಾರಿ ಅರಸೀಕೆರೆ ತಾಲೂಕು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳಿಗೆ ಗೌರವ ಡಾಕ್ಟರೇಟ್​ ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಈ ವಿವಿ ಎರಡು ವರ್ಷಗಳಿಂದ ಯಾರಿಗೂ ಈ…

View More ಕೋಡಿ ಮಠದ ಶ್ರೀಗಳಿಗೆ ಕುವೆಂಪು ವಿವಿಯಿಂದ ಗೌರವ ಡಾಕ್ಟರೇಟ್​

ನಿರ್ಲಕ್ಷ್ಯದಿಂದ ಮರುಭೂಮಿ ಪ್ರದೇಶ ಹೆಚ್ಚಳ

 ಶಿವಮೊಗ್ಗ: ಪರಿಸರ ಸಂರಕ್ಷಣೆಯಲ್ಲಿ ನಿರ್ಲಕ್ಷ್ಯ ಹೆಚ್ಚುತ್ತಿರುವ ಪರಿಣಾಮ ಜಲಮೂಲಗಳು ಕಣ್ಮರೆಯಾಗಿ ಮರುಭೂಮಿ ಪ್ರದೇಶ ಹೆಚ್ಚುತ್ತಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಜೋಗನ್ ಶಂಕರ್ ಆತಂಕ ವ್ಯಕ್ತಪಡಿಸಿದರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಪರಿಸರ ವಿಭಾಗದಿಂದ ಆಯೋಜಿಸಿದ್ದ…

View More ನಿರ್ಲಕ್ಷ್ಯದಿಂದ ಮರುಭೂಮಿ ಪ್ರದೇಶ ಹೆಚ್ಚಳ

ಹೊಸನಗರ, ಚಿಕ್ಕಮಗಳೂರು ಫೈನಲ್​ಗೆ

ಚಿಕ್ಕಮಗಳೂರು: ಕುವೆಂಪು ವಿವಿ ಅಂತರ್ ಕಾಲೇಜು ಬಾಲ್ ಬಾಡ್ಮಿಂಟನ್ ಪಂದ್ಯಾವಳಿಯಲ್ಲಿ ಹೊಸನಗರ ಮತ್ತು ಚಿಕ್ಕಮಗಳೂರಿನ ಐಡಿಎಸ್​ಐ ಸರ್ಕಾರಿ ಪ್ರಥಮದರ್ಜೆ ಕಾಲೇಜು ತಂಡಗಳು ಫೈನಲ್​ಗೆ ಲಗ್ಗೆ ಇಟ್ಟಿವೆ. ಮೊದಲು ಸೆಮಿಫೈನಲ್​ನಲ್ಲಿ ಶಿಕಾರಿಪುರದ ವಿರುದ್ಧ ಸೆಣಸಿದ ಐಡಿಎಸ್​ಜಿ…

View More ಹೊಸನಗರ, ಚಿಕ್ಕಮಗಳೂರು ಫೈನಲ್​ಗೆ

ಮಂಗಳಮುಖಿ ರಚಿಸಿದ ಕವಿತೆ ಪಠ್ಯದಲ್ಲಿ

ಭದ್ರಾವತಿ: ನಾನು ರಚಿಸಿದ ಕವಿತೆಯನ್ನು ಕುವೆಂಪು ವಿವಿ ಪಠ್ಯ ಪುಸ್ತಕದಲ್ಲಿ ಸೇರಿಸಿರುವುದು ಮಂಗಳಮುಖಿಯರನ್ನು ಗೌರವಿಸುವ ನಿಮ್ಮ ಕಾಳಜಿಯನ್ನು ತೋರಿಸುತ್ತಿದೆ ಎಂದು ಮಂಗಳಮುಖಿ ಕವಯತ್ರಿ ಚಾಂದಿನಿ ಹೇಳಿದರು. ನ್ಯೂಟೌನ್ ಸರ್​ಎಂವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ…

View More ಮಂಗಳಮುಖಿ ರಚಿಸಿದ ಕವಿತೆ ಪಠ್ಯದಲ್ಲಿ