ಯುವಜನರಿಗೆ ಪ್ರೇರಣೆಯಾದ ಅರಸು

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ರಾಜಕೀಯವಾಗಿ ಹಲವಾರು ಏಳುಬೀಳು ಕಂಡರೂ ನಾಡಿನ ಜನರ ಬಗ್ಗೆ ಅವರಿಗಿದ್ದ ಕಾಳಜಿ, ಇಚ್ಛಾಶಕ್ತಿ, ಬದ್ಧತೆ ಯುವಜನರಿಗೆ ಪ್ರೇರಣೆಯಾಗಿದೆ ಎಂದು ದಾವಣಗೆರೆ ವಿವಿ ಕುಲಸಚಿವ ಪ್ರೊ.ಪಿ.…

View More ಯುವಜನರಿಗೆ ಪ್ರೇರಣೆಯಾದ ಅರಸು

ಭವಿಷ್ಯ ರೂಪಿಸುವ ಶಿಕ್ಷಣ ಕ್ರಮ ಅಗತ್ಯ

ದಾವಣಗೆರೆ: ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಯುಗದ ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಪೂರಕ ಶೈಕ್ಷಣಿಕ ಪಠ್ಯಕ್ರಮ ರೂಪಿಸುವ ಜತೆಗೆ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ ಎಂದು ತುಮಕೂರು ವಿವಿ ಕುಲಸಚಿವ (ಪರೀಕ್ಷಾಂಗ)…

View More ಭವಿಷ್ಯ ರೂಪಿಸುವ ಶಿಕ್ಷಣ ಕ್ರಮ ಅಗತ್ಯ

ಕಾಲಘಟ್ಟಕ್ಕೆ ತಕ್ಕಂತೆ ಜ್ಞಾನ ವಿಮರ್ಶೆಗೆ ಒಳಗಾಗಲಿ

ಮೈಸೂರು: ಆಯಾ ಕಾಲಘಟಕ್ಕೆ ತಕ್ಕಂತೆ ಜ್ಞಾನವನ್ನು ವಿಮರ್ಶೆಗೆ ಒಳಪಡಿಸಿ ಪರಿಷ್ಕರಣೆ ಮಾಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಲಿಂಗರಾಜಗಾಂಧಿ ಹೇಳಿದರು. ಲಯನ್ಸ್ ಕ್ಲಬ್ ಆಫ್ ಮೈಸೂರು ಸೌತ್ ವತಿಯಿಂದ ಮಾನಸಗಂಗೋತ್ರಿ ವಿಜ್ಞಾನಭವನದಲ್ಲಿ ಭಾನುವಾರ ಸಂಜೆ…

View More ಕಾಲಘಟ್ಟಕ್ಕೆ ತಕ್ಕಂತೆ ಜ್ಞಾನ ವಿಮರ್ಶೆಗೆ ಒಳಗಾಗಲಿ

ಬೆಳಗಾವಿ: ವಿಟಿಯು ಕುಲಸಚಿವ ಅಮಾನತು

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಕುಲಸಚಿವ ಎಚ್.ಎನ್.ಜಗನ್ನಾಥರೆಡ್ಡಿ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ನಿವೃತ್ತ ನ್ಯಾಯಾಧೀಶ ಡಿ.ಎಸ್. ಶಿಂಧೆ ಅಧ್ಯಕ್ಷತೆಯ ತನಿಖಾ ಸಮಿತಿಯು ನೀಡಿರುವ ಮಧ್ಯಂತರ ವರದಿಯ ಆಧಾರದ ಮೇಲೆ ಅಮಾನತುಗೊಳಿಸಲು ರಾಜ್ಯಪಾಲರು…

View More ಬೆಳಗಾವಿ: ವಿಟಿಯು ಕುಲಸಚಿವ ಅಮಾನತು

ಕುಲಸಚಿವ ಹುದ್ದೆಯಿಂದ ಹೊಸಮನಿ ಹೊರಗೆ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಮಾನ ಮತ್ತೊಮ್ಮೆ ಹರಾಜಾಗಿದೆ. ರಾಷ್ಟ್ರ ಮಟ್ಟದ ಶ್ರೇಷ್ಠ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಒಳಜಗಳ, ತಿಕ್ಕಾಟ ಬಯಲಿಗೆ ಬಂದಿದ್ದು, ಕುಲಸಚಿವ (ಆಡಳಿತ) ಪ್ರೊ. ಕಲ್ಲಪ್ಪ ಹೊಸಮನಿ ಅವರನ್ನು…

View More ಕುಲಸಚಿವ ಹುದ್ದೆಯಿಂದ ಹೊಸಮನಿ ಹೊರಗೆ

ಮೈಸೂರು ವಿವಿ ಹಾಸ್ಟೆಲ್‌ಗಳಿಗೆ ಕುಲಸಚಿವ ಭೇಟಿ

ಮೈಸೂರು: ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ ಭಾನುವಾರ ವಿವಿಯ ಸ್ನಾತಕೋತ್ತರ ಪುರುಷರ ವಿದ್ಯಾರ್ಥಿನಿಲಯ, ಬ್ಲಾಕ್-1, ವಿಲೇಜ್ ಹಾಸ್ಟೆಲ್, ಸ್ನಾತಕ ಪದವಿ ಹಾಸ್ಟೆಲ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹಾಸ್ಟೆಲ್‌ಗಳ ಅಡುಗೆ ಮನೆ ನಿರ್ವಹಣೆ, ಸ್ವಚ್ಛತೆ,…

View More ಮೈಸೂರು ವಿವಿ ಹಾಸ್ಟೆಲ್‌ಗಳಿಗೆ ಕುಲಸಚಿವ ಭೇಟಿ

ಪದವಿಗೂ ಆಯ್ಕೆ ಆಧರಿತ ಶ್ರೇಯಾಂಕ

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿಗೆ ಅಳವಡಿಸಲಾಗಿರುವ ಆಯ್ಕೆ ಆಧರಿತ ಶ್ರೇಯಾಂಕ ಪದ್ಧತಿಯನ್ನು(ಸಿಬಿಸಿಎಸ್)ಮುಂದಿನ ಶೈಕ್ಷಣಿಕ ಸಾಲಿನಿಂದ ಪದವಿ ಮಟ್ಟದಲ್ಲೂ ಅಳವಡಿಸಲು ವಿವಿ ಮುಂದಾಗಿದೆ ಎಂದು ಕುಲಸಚಿವ ಡಾ.ಎ.ಎಂ.ಖಾನ್ ಮಾಹಿತಿ ನೀಡಿದರು. ಮಂಗಳೂರು…

View More ಪದವಿಗೂ ಆಯ್ಕೆ ಆಧರಿತ ಶ್ರೇಯಾಂಕ

ಸೆರಗೊಡ್ಡಿ ದೇಣಿಗೆ ಸಂಗ್ರಹಿಸಿದ ಕನ್ನಡ ವಿವಿ ಕುಲಪತಿ

<< ಕನ್ನಡ ವಿವಿ ನೌಕರರ 1 ದಿನದ ವೇತನ 10 ಲಕ್ಷ ರೂ. ಕೊಡಗು ನೆರೆ ಸಂತ್ರಸ್ತರ ನಿಧಿಗೆ >> ಹೊಸಪೇಟೆ: ಪ್ರಕೃತಿ ವಿಕೋಪದ ಭೀಕರತೆಗೆ ನಲುಗಿದ ಕೊಡಗಿನ ಸಂತ್ರಸ್ತರ ನೆರವಿಗಾಗಿ ಕನ್ನಡ ವಿಶ್ವವಿದ್ಯಾಲಯ…

View More ಸೆರಗೊಡ್ಡಿ ದೇಣಿಗೆ ಸಂಗ್ರಹಿಸಿದ ಕನ್ನಡ ವಿವಿ ಕುಲಪತಿ