ಕ್ರೀಡಾ ಚಟುವಟಿಕೆಗೆ ಎಲ್ಲ ನೆರವು

ಶಿವಮೊಗ್ಗ: ಆರೋಗ್ಯವಂತ ಸಮಾಜ ನಿರ್ವಣಕ್ಕೆ ಕ್ರೀಡಾ ಚಟುವಟಿಕೆ ಅತಿ ಮುಖ್ಯ ಸಾಧನ. ಈ ಹಿನ್ನೆಲೆಯಲ್ಲಿ ಕುವೆಂಪು ವಿವಿಯಿಂದ ಕ್ರೀಡಾ ಚಟುವಟಿಕೆಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಭರವಸೆ ನೀಡಿದರು.…

View More ಕ್ರೀಡಾ ಚಟುವಟಿಕೆಗೆ ಎಲ್ಲ ನೆರವು

ಬೆಳಗಾವಿ: ಶಿಕ್ಷಣ ಪದ್ಧತಿ ಬದಲಾದರೆ ವ್ಯವಸ್ಥೆಯ ಸುಧಾರಣೆ

ಬೆಳಗಾವಿ: ವಿಶ್ವವಿದ್ಯಾಲಯಗಳು ಶಿಕ್ಷಣ ವ್ಯವಸ್ಥೆಯನ್ನು ಮನುಷ್ಯ, ಮನಸ್ಸು ಮತ್ತು ಯಂತ್ರದ ಮೇಲೆ ಮಾತ್ರ ಕೇಂದ್ರೀಕರಿಸಿವೆ. ಶಿಕ್ಷಣದ ಆತ್ಮವನ್ನೇ ಇದು ನಾಶಪಡಿಸಿದೆ ಎಂದು ಮಲೇಷ್ಯಾದ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ…

View More ಬೆಳಗಾವಿ: ಶಿಕ್ಷಣ ಪದ್ಧತಿ ಬದಲಾದರೆ ವ್ಯವಸ್ಥೆಯ ಸುಧಾರಣೆ

ಬೆಳಗಾವಿ: ವೈದ್ಯಕೀಯ ಸವಾಲುಗಳನ್ನು ಪರಿಹರಿಸಿ

ಬೆಳಗಾವಿ: ಮುಂದಿನ ಮೂರು(2050) ದಶಕಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಪ್ರಮಾಣದಲ್ಲಿ ಸಂಶೋಧನೆಗಳು ನಡೆಯಲಿದ್ದು, ಭವಿಷ್ಯದ ವೈದ್ಯಕೀಯ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದಕ್ಕಾಗಿ ವೈದ್ಯಕೀಯ ಶಿಕ್ಷಣ ಪದ್ಧತಿ ಹಾಗೂ ಪಠ್ಯದಲ್ಲಿ ಪರಿಷ್ಕರಣೆ ಅತ್ಯವಶ್ಯವಾಗಿದೆ ಎಂದು ಮಲೇಷ್ಯಾ ವಿಜ್ಞಾನ…

View More ಬೆಳಗಾವಿ: ವೈದ್ಯಕೀಯ ಸವಾಲುಗಳನ್ನು ಪರಿಹರಿಸಿ

ಹರಿಯಾಣ ಕ್ರೀಡಾ ವಿವಿಗೆ ಕಪಿಲ್ ಕುಲಪತಿ

ಚಂಡೀಗಢ: ಕ್ರಿಕೆಟ್ ದಿಗ್ಗಜ ಹಾಗೂ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್, ಹರಿಯಾಣದ ಕ್ರೀಡಾ ವಿವಿಯ ಮೊದಲ ಕುಲಪತಿಯಾಗಿ ನೇಮಕಗೊಂಡಿದ್ದಾರೆ. ಸೋನೇಪತ್ ಜಿಲ್ಲೆಯ ರಾಯ್ನಲ್ಲಿ ರಾಜ್ಯ ಸರ್ಕಾರದ ವತಿಯಿಂದ ನಿರ್ವಣವಾದ ದೇಶದ…

View More ಹರಿಯಾಣ ಕ್ರೀಡಾ ವಿವಿಗೆ ಕಪಿಲ್ ಕುಲಪತಿ

ಕಾಯಕದಿಂದ ಬದುಕು ರೂಪಿಸಿಕೊಳ್ಳಿ

ದಾವಣಗೆರೆ: ವಿದ್ಯಾರ್ಥಿಗಳು ಸತ್ಯಶುದ್ಧ ಕಾಯಕ ಹಾಗೂ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಕುಲಪತಿ ಪ್ರೊ.ಎಸ್.ವಿ.ಹಲಸೆ ಹೇಳಿದರು. ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಶನಿವಾರ, ಜೆ.ಎಚ್.ಪಟೇಲ್ ಕಾಲೇಜಿನಿಂದ ಆಯೋಜಿಸಿದ್ದ…

View More ಕಾಯಕದಿಂದ ಬದುಕು ರೂಪಿಸಿಕೊಳ್ಳಿ

ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರ

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಬೆಳೆದ ಹಾದಿಯಲ್ಲಿ ಅವರ ಹೆಸರಿನ ವಿವಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕನಸಿದೆ. ಆ ನಿಟ್ಟಿನಲ್ಲಿ ವಿವಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರ ಆರಂಭಿಸುವ ಚಿಂತನೆ ಇದೆ ಎಂದು ನೂತನ ಕುಲಪತಿ…

View More ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರ

ವಿಎಸ್‌ಕೆ ವಿವಿ ಕುಲಪತಿಗಳಾಗಿ ಪ್ರೊ.ಸಿದ್ದು ಅಲಗೂರು ಅಧಿಕಾರ ಸ್ವೀಕಾರ

ಬಳ್ಳಾರಿ: ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಪ್ರೊ.ಸಿದ್ದು ಅಲಗೂರು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಬಾಗಲಕೋಟೆ ಜಿಲ್ಲೆಯ ತೇರದಾಳದವರಾದ ಪ್ರೊ.ಸಿದ್ದು ಅಲಗೂರು, ಮೈಸೂರು ವಿವಿಯಲ್ಲಿ ಇಂಜಿನಿಯರಿಂಗ್…

View More ವಿಎಸ್‌ಕೆ ವಿವಿ ಕುಲಪತಿಗಳಾಗಿ ಪ್ರೊ.ಸಿದ್ದು ಅಲಗೂರು ಅಧಿಕಾರ ಸ್ವೀಕಾರ

ಕುಲಪತಿ ಅಧಿಕಾರ ಸ್ವೀಕಾರ

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ನೂತನ ಕುಲಪತಿಯಾಗಿ ಪ್ರೊ. ಬಿ.ಪಿ.ವೀರಭದ್ರಪ್ಪ ಶುಕ್ರವಾರ ಅಧಿಕಾರ ಸ್ವೀಕರಿಸಿದರು.</p><p>ಹೊನ್ನಾಳಿ ತಾಲೂಕು ನ್ಯಾಮತಿಯ ವೀರಭದ್ರಪ್ಪ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸ್ನಾತಕ ಪದವಿಯಲ್ಲಿ ಮೂರನೇ…

View More ಕುಲಪತಿ ಅಧಿಕಾರ ಸ್ವೀಕಾರ

ಪ್ರೊ. ವೀರಭದ್ರಪ್ಪ ಕುವೆಂಪು ವಿವಿ ಕುಲಪತಿ

ಶಿವಮೊಗ್ಗ: ಕುವೆಂಪು ವಿವಿ ನೂತನ ಕುಲಪತಿಯಾಗಿ ದಾವಣಗೆರೆ ವಿವಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ.ಪಿ.ವೀರಭದ್ರಪ್ಪ ಅವರನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಕಳೆದ ಜೂನ್ 16ರಂದು ಪ್ರೊ. ಜೋಗನ್…

View More ಪ್ರೊ. ವೀರಭದ್ರಪ್ಪ ಕುವೆಂಪು ವಿವಿ ಕುಲಪತಿ

ಸುಸ್ಥಿರ ಗ್ರಾಮೀಣಾಭಿವೃದ್ಧಿಗೆ ಶ್ರಮ

ಗದಗ: ಗ್ರಾ.ಪಂ. ಚುನಾಯಿತ ಮಹಿಳಾ ಪ್ರತಿನಿಧಿಗಳ ಗುರಿ ಮತ್ತು ಉದ್ದೇಶಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಧ್ಯೇಯ ಮತ್ತು ಆಶಯಗಳಿಗೆ ಪೂರಕವಾಗಿವೆ. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ತರಬೇತಿ ಹಾಗೂ…

View More ಸುಸ್ಥಿರ ಗ್ರಾಮೀಣಾಭಿವೃದ್ಧಿಗೆ ಶ್ರಮ