ಉಪಕಸುಬು ಕೈಗೊಂಡು ಆರ್ಥಿಕವಾಗಿ ಸದೃಢರಾಗಿ

ಬಾಗಲಕೋಟೆ: ರೈತರು ಕೃಷಿಯೇತರ ಚಟುವಟಿಕೆಗಳಾದ ಮೇಕೆ, ಕುರಿ, ಕೋಳಿ ಪಶು ಸಾಕಣೆಯಂತಹ ಉಪಕಸುಬುಗಳನ್ನು ಕೈಗೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು. ಸರ್ಕಾರದ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ…

View More ಉಪಕಸುಬು ಕೈಗೊಂಡು ಆರ್ಥಿಕವಾಗಿ ಸದೃಢರಾಗಿ

ಕ್ರಿಮಿನಾಶಕ ಮಿಶ್ರಿತ ಮೇವಿಗೆ 5 ಕುರಿ ಬಲಿ

ಬೆಳಕವಾಡಿ: ಸಮೀಪದ ದ್ಯಾವಪಟ್ಟಣ ಗ್ರಾಮದಲ್ಲಿ ಕ್ರಿಮಿನಾಶಕ ಸಿಂಪಡಿಸಿದ ಮೇವು ತಿಂದು ಐದು ಕುರಿಗಳು ಭಾನುವಾರ ರಾತ್ರಿ ಮೃತಪಟ್ಟಿವೆ. ಗ್ರಾಮದ ಗಣೇಶ್ ಎಂಬುವರ ಪತ್ನಿ ಗೌರಮ್ಮ ತಮ್ಮ 17 ಕುರಿಗಳನ್ನು ಮೇಯಿಸಲು ತೆರಳಿದ್ದಾಗ ಕ್ರಿಮಿನಾಶಕ ಸಿಂಪಡಿಸಿದ್ದ…

View More ಕ್ರಿಮಿನಾಶಕ ಮಿಶ್ರಿತ ಮೇವಿಗೆ 5 ಕುರಿ ಬಲಿ

ವಿದ್ಯಾರ್ಥಿಗಳ ಕೊರತೆಯಿಂದ ತರಗತಿ ಮುಚ್ಚದಂತೆ ತಡೆಯಲು 15 ಕುರಿಗಳನ್ನು ಶಾಲೆಗೆ ದಾಖಲಿಸಿದ ಪಾಲಕರು

ಪ್ಯಾರಿಸ್​: ವಿದ್ಯಾರ್ಥಿಗಳ ಕೊರತೆಯಿದೆ ಎಂದು ನಮ್ಮಲ್ಲಿ ಅದೆಷ್ಟೋ ಸರ್ಕಾರಿ ಶಾಲೆಗಳಿಗೆ ಬಾಗಿಲು ಮುಚ್ಚಲಾಗಿದೆ. ಆದರೆ ಫ್ರಾನ್ಸ್​ನಲ್ಲಿ ಶಾಲೆ ಮುಚ್ಚುವಿಕೆ ತಡೆಗಟ್ಟಲು ಅಲ್ಲಿನ ಜನರು ಕುರಿಗಳನ್ನು ಶಾಲೆಗೆ ದಾಖಲಿಸಿದ್ದಾರೆ. ಹೌದು ಫ್ರಾನ್ಸ್​ನ ಆಲ್ಫ್​ ಪರ್ವತ ಶ್ರೇಣಿಯ…

View More ವಿದ್ಯಾರ್ಥಿಗಳ ಕೊರತೆಯಿಂದ ತರಗತಿ ಮುಚ್ಚದಂತೆ ತಡೆಯಲು 15 ಕುರಿಗಳನ್ನು ಶಾಲೆಗೆ ದಾಖಲಿಸಿದ ಪಾಲಕರು

ಖಾಪ್ರಿ ದೇವರಿಗೆ ಮದ್ಯ-ಮಾಂಸ ನೈವೇದ್ಯ

ಕಾರವಾರ: ದೇವರು ಎಂದರೆ ಹಣ್ಣು, ಕಾಯಿ ಅಥವಾ ಕಜ್ಜಾಯ ನೈವೇದ್ಯ ನೀಡುವುದು ವಾಡಿಕೆ. ಆದರೆ, ಈ ದೇವರಿಗೆ ಸಾರಾಯಿ ಅಭಿಷೇಕ, ಸಿಗರೇಟಿನ ಆರತಿ, ಕೋಳಿ, ಕುರಿ ಮಾಂಸದ ನೈವೇದ್ಯ ಬೇಕು. !! ಈ ವಿಶಿಷ್ಟ…

View More ಖಾಪ್ರಿ ದೇವರಿಗೆ ಮದ್ಯ-ಮಾಂಸ ನೈವೇದ್ಯ

ಕುರಿ, ಕೋಳಿ ಬಲಿ ನೀಡಿ ಬಾಡೂಟ ಪಂಕ್ತಿಸೇವೆ

ಹನೂರು: ಸಮೀಪದ ಬೂದುಬಾಳು ಗ್ರಾಮದಲ್ಲಿ ನಡೆಯುತ್ತಿರುವ ಶ್ರೀಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಗುರುವಾರ ಬಾಡೂಟದ ಪಂಕ್ತಿಸೇವೆ ಎಗ್ಗಿಲ್ಲದೇ ನಡೆಯಿತು. ಈ ಜಾತ್ರೆಯ ಮೂರನೇ ದಿನವಾದ ಪ್ರಹ್ಲಾದೋತ್ಸವದಂದು ಭಕ್ತರು ದೇವರಿಗೆ ಕುರಿ, ಕೋಳಿಗಳನ್ನು ಬಲಿ ನೀಡಿ…

View More ಕುರಿ, ಕೋಳಿ ಬಲಿ ನೀಡಿ ಬಾಡೂಟ ಪಂಕ್ತಿಸೇವೆ

ಕುರಿ ಮೇಲೆ ಚಿರತೆ ದಾಳಿ

ಕೆಚ್ಚಲು, ಹೊಟ್ಟೆ ಭಾಗ ಭಕ್ಷಣೆ ಭಯದಲ್ಲಿ ಗ್ರಾಮಸ್ಥರು ಕಂಪ್ಲಿ: ಚಿನ್ನಾಪುರ ಗ್ರಾಮದ ಹೊರವಲಯ ಪ್ರದೇಶದಲ್ಲಿ ಚಿರತೆಯೊಂದು ಗುರುವಾರ ಬೆಳಗಿನ ಜಾವ ಕುರಿ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ. ಗ್ರಾಮದ ಕರೇಗುಡ್ಡ ಹೊರವಲಯ ಪ್ರದೇಶದ…

View More ಕುರಿ ಮೇಲೆ ಚಿರತೆ ದಾಳಿ

ಕುರಿ ಸಾಕಣೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಕೆ ಅಗತ್ಯ

ಕೊಂಡ್ಲಹಳ್ಳಿ: ಕುರಿ ಸಾಕಣೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಅಧಿಕ ಲಾಭ ಪಡೆಯಬಹುದು ಎಂದು ಕುದಾಪುರ ಕುರಿ ಸಂವರ್ಧನೆ ಕೇಂದ್ರದ ಅಧ್ಯಕ್ಷ ಡಾ. ತಿಪ್ಪೇಸ್ವಾಮಿ ತಿಳಿಸಿದರು. ಕೋನಸಾಗರ ಗ್ರಾಪಂ ವ್ಯಾಪ್ತಿಯ ಕೆಂಗೋಬಯ್ಯನಹಟ್ಟಿಯಲ್ಲಿ ರಾಜ್ಯ ಕುರಿ ಮತ್ತು…

View More ಕುರಿ ಸಾಕಣೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಕೆ ಅಗತ್ಯ

ಕುರಿಗಳು ಅಡವಿ ಬಂಗಾರ ಇದ್ದಾಗೆ

ಹೊಳಲ್ಕೆರೆ: ಕುರಿಗಳು ಅಡವಿ ಬಂಗಾರ ಇದ್ದಂಗೆ. ಅವುಗಳನ್ನು ಸಾಕುವುದರಿಂದ ಆರ್ಥಿಕ ಸಬಲತೆ ಸಾಧ್ಯವಿದೆ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.ಪಟ್ಟಣ ಹೊರವಲಯದ ಮೈರಾಡ್ ತರಬೇತಿ ಕೇಂದ್ರದಲ್ಲಿ ದಾವಣಗೆರೆ ಮತ್ತು ಹೊಳಲ್ಕೆರೆ ಪಶು ಸಂಗೋಪನ ಇಲಾಖೆಯಿಂದ…

View More ಕುರಿಗಳು ಅಡವಿ ಬಂಗಾರ ಇದ್ದಾಗೆ

ಮತ್ತೆ ಆತಂಕ ಹೆಚ್ಚಿಸಿದ ಚಿರತೆಗಳ ದಾಳಿ

ಆಕಳು ಕರು ಬಲಿ ಟಗರು, ಕುರಿಗಳಿಗೆ ಗಾಯ ಕಂಪ್ಲಿ: ಸಮೀಪದ ದೇವಲಾಪುರ, ಚಿನ್ನಾಪುರದಲ್ಲಿ ಎರಡು ದಿನಗಳಿಂದ ಚಿರತೆಗಳ ಹಾವಳಿ ಹೆಚ್ಚಿದ್ದು, ಸ್ಥಳೀಯರು ಕಂಗೆಟ್ಟಿದ್ದಾರೆ. ದೇವಲಾಪುರದ ಗೊರವರ ಸಾಲುಮನೆ ಹನುಮಂತಪ್ಪ ಮನೆ ಮುಂದೆ ಟೈರ್ ಬಂಡಿಗೆ…

View More ಮತ್ತೆ ಆತಂಕ ಹೆಚ್ಚಿಸಿದ ಚಿರತೆಗಳ ದಾಳಿ

ಚಿರತೆ ಪ್ರತ್ಯಕ್ಷ, ನಂದ್ಯಾಲದಲ್ಲಿ ಆತಂಕ

ಹರಪನಹಳ್ಳಿ: ತಾಲೂಕಿನ ನಂದ್ಯಾಲ ಗ್ರಾಮದ ಹೊರವಲಯದಲ್ಲಿ ಗುರುವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮದ ಹೊರವಲಯದ ಎಚ್. ಶೇಖರಪ್ಪ, ಎ. ಹನುಮಂತಪ್ಪ ಎಂಬುವವರ ಮನೆ ಎದುರು ಕಟ್ಟಿದ್ದ ಕುರಿಯ ಮೇಲೆ ಚಿರತೆ…

View More ಚಿರತೆ ಪ್ರತ್ಯಕ್ಷ, ನಂದ್ಯಾಲದಲ್ಲಿ ಆತಂಕ