ಚಿರತೆ ದಾಳಿಗೆ 10 ಕುರಿ ಸಾವು

ರಾಣೆಬೆನ್ನೂರ: ಚಿರತೆ ದಾಳಿಯಿಂದ 10 ಕುರಿ ಮೃತಪಟ್ಟು, 10 ಕುರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಮುದೇನೂರ ಗ್ರಾಮದಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದೆ. ಗ್ರಾಮದ ಭರಮಪ್ಪ ನಿಂಗಪ್ಪ ಮಾಳನಾಯಕನಹಳ್ಳಿ ಎಂಬುವರ ಕುರಿಗಳು ಮೃತಪಟ್ಟಿವೆ.…

View More ಚಿರತೆ ದಾಳಿಗೆ 10 ಕುರಿ ಸಾವು

ಸಿಡಿಲಿಗೆ 5 ಕುರಿ ಬಲಿ

ದೇವರಹಿಪ್ಪರಗಿ: ಪಟ್ಟಣದ ಹೊರವಲಯದಲ್ಲಿ ಸಿಡಿಲು ಬಡಿದು ಶನಿವಾರ ನಸುಕಿನ ಜಾವ 5 ಕುರಿಗಳು ಸಾವಗೀಡಾಗಿವೆ. ಯರನಾಳ ಅವರ ಹೊಲದಲ್ಲಿದ್ದ ಪದಮಗೊಂಡ ಹೊನ್ನಮೀಸಿ ಅವರ ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಪಶು ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಪೊಲೀಸ್…

View More ಸಿಡಿಲಿಗೆ 5 ಕುರಿ ಬಲಿ

ಸಿಡಿಲು ಬಡಿದು ಐದು ಕುರಿಗಳ ಸಾವು

ಕಲಕೇರಿ: ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಸುರಿದ ಬಿರುಗಾಳಿ ಮಿಶ್ರಿತ ಮಳೆಗೆ ಹೊರವಲಯದ ನಾಯಿಹಳ್ಳ ಪಕ್ಕದ ಜಮೀನಿನಲ್ಲಿನ ಕುರಿದೊಡ್ಡಿ ಬಳಿ ಸಿಡಿಲು ಬಿದ್ದು ಐದು ಕುರಿಗಳು ಹಾಗೂ ಒಂದು ನಾಯಿ ಸಾವಿಗೀಡಾಗಿದೆ. ಸೂರ್ಯಕಾಂತ ತಳ್ಳೋಳಿ, ಈರಘಂಟೆಪ್ಪ…

View More ಸಿಡಿಲು ಬಡಿದು ಐದು ಕುರಿಗಳ ಸಾವು

ಆಸ್ಪತ್ರೆ ಎದುರು ಕುರಿಗಾಹಿ ಪ್ರತಿಭಟನೆ

ಗದಗ: ವೈದ್ಯರಿಂದ ಸಮರ್ಪಕ ಚಿಕಿತ್ಸೆ ದೊರೆಯದ ಕಾರಣ ಕರುಳ ಬೇನೆಯಿಂದ ಬಳಲುತ್ತಿರುವ ಕುರಿಗಳು ಮರಣ ಹೊಂದುತ್ತಿವೆ ಎಂದು ಆರೋಪಿಸಿ ಕುರಿಗಳ ಮಾಲೀಕರು ತಾಲೂಕಿನ ಲಕ್ಕುಂಡಿಯ ಪಶು ಚಿಕಿತ್ಸಾಲಯದ ಎದುರು ಭಾನುವಾರ ಪ್ರತಿಭಟನೆ ನಡೆಸಿದರು. ಕರುಳ ಬೇನೆಯಿಂದ…

View More ಆಸ್ಪತ್ರೆ ಎದುರು ಕುರಿಗಾಹಿ ಪ್ರತಿಭಟನೆ