ಓದಿನ ಹಸಿವಿದ್ದರೆ ಬರವಣಿಗೆ ಸಾಧ್ಯ

ಕುಮಟಾ: ನಮ್ಮಲ್ಲಿ ನಿರಂತರ ಓದಿನ ಹಸಿವಿದ್ದರೆ ಮಾತ್ರ ಬರವಣಿಗೆಯ ಮೂಲಕ ಈ ಸಮಾಜಕ್ಕೆ ತಲುಪಬಹುದು ಎಂದು ಹಿರಿಯ ಕವಿ ವಿಷ್ಣು ನಾಯ್ಕ ಅಂಕೋಲಾ ಹೇಳಿದರು. ಧಾರೇಶ್ವರ ಜನತಾ ವಿದ್ಯಾಲಯದಲ್ಲಿ ವಿಷ್ಣು ನಾಯ್ಕ ಅಭಿಮಾನಿ ಬಳಗ…

View More ಓದಿನ ಹಸಿವಿದ್ದರೆ ಬರವಣಿಗೆ ಸಾಧ್ಯ

ಎಪಿಎಂಸಿಯಿಂದ ಸ್ಥಳೀಯರಿಗೆ ಆದ್ಯತೆ

ಕುಮಟಾ: ಇಲ್ಲಿನ ಎಪಿಎಂಸಿಯವರು ಕಳೆದ ವಾರದ ಸಂತೆಯಲ್ಲಿ ಮಾತುಕೊಟ್ಟಿದ್ದಂತೆ ಈ ಬುಧವಾರದ ಸಂತೆಯಲ್ಲಿ ಮೊದಲು ಸ್ಥಳೀಯ ತರಕಾರಿ ಮಾರಾಟಗಾರರಿಗೆ ಜಾಗ ನಿಗದಿಪಡಿಸಿ ಬಳಿಕ ಮಿಕ್ಕ ಜಾಗದಲ್ಲಿ ಹೊರ ಊರುಗಳ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಳೆದ ವಾರದ…

View More ಎಪಿಎಂಸಿಯಿಂದ ಸ್ಥಳೀಯರಿಗೆ ಆದ್ಯತೆ

ನಿಸ್ವಾರ್ಥ ಸೇವಕ ಚುಟುಕು ಬ್ರಹ್ಮ ದಿನಕರ ದೇಸಾಯಿ

ಕುಮಟಾ: ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರಿಗೆ ಕಾಡಿದ ಪ್ರಶ್ನೆಗಳಿಗೆ ಉತ್ತರ ಕನ್ನಡ ಜಿಲ್ಲೆ ಉತ್ತರ ಕಂಡುಕೊಳ್ಳಬೇಕಿದೆ ಎಂದು ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಹೇಳಿದರು. ಕತಗಾಲದಲ್ಲಿ 7ನೇ ತಾಲೂಕು ಸಮ್ಮೇಳನದ ಎರಡನೇ ದಿನ…

View More ನಿಸ್ವಾರ್ಥ ಸೇವಕ ಚುಟುಕು ಬ್ರಹ್ಮ ದಿನಕರ ದೇಸಾಯಿ

ಕನ್ನಡ ಉಳಿಸಿದ ಯಕ್ಷ ಸಂಸ್ಕೃತಿ

ಕುಮಟಾ: ಕರಾವಳಿ, ಮಲೆನಾಡ ಭಾಗಗಳು ಕನ್ನಡವನ್ನು ಇನ್ನೂ ಜೀವಂತಿಕೆಯೊಂದಿಗೆ ಸಂಭ್ರಮವನ್ನು ಪಡೆದುಕೊಂಡಿವೆಯೆಂದಾದರೆ, ಅದು ಯಕ್ಷ ಸಂಸ್ಕೃತಿ ಯಿಂದಲೇ ಎಂದು ಸಮ್ಮೇಳನದ ಸರ್ವಾಧ್ಯಕ್ಷ, ಹಿರಿಯ ಸಾಹಿತಿ ಮಹಾಬಲ ಮೂರ್ತಿ ಕೊಡ್ಲೆಕೆರೆ ಹೇಳಿದರು. ತಾಲೂಕಿನ ಕತಗಾಲದಲ್ಲಿ ಆರಂಭಗೊಂಡ…

View More ಕನ್ನಡ ಉಳಿಸಿದ ಯಕ್ಷ ಸಂಸ್ಕೃತಿ

ಗದ್ದೆಗೆ ನುಗ್ಗಿದ ಉಪ್ಪು ನೀರು

ಕುಮಟಾ: ತಾಲೂಕಿನ ದಿವಗಿ ಪಂಚಾಯಿತಿ ವ್ಯಾಪ್ತಿಯ ಮಣಕೋಣದಲ್ಲಿ ಉಪ್ಪು ನೀರು ನುಗ್ಗಿ ನಾಟಿ ಮಾಡಿದ ಭತ್ತದ ಸಸಿಗಳು ಸಂಪೂರ್ಣ ನಾಶವಾಗಿ ಅಪಾರ ಹಾನಿಯಾಗಿದೆ. ಅಘನಾಶಿನಿ ನದಿಯಂಚಿನ ನೂರಾರು ಎಕರೆ ಗದ್ದೆಗಳಲ್ಲಿ ಎರಡು ತಿಂಗಳ ಹಿಂದೆಯೇ…

View More ಗದ್ದೆಗೆ ನುಗ್ಗಿದ ಉಪ್ಪು ನೀರು

ಶಾಲೆಗೆ ಬೀಗ ಹಾಕಿ ಪ್ರತಿಭಟನೆ

ಕುಮಟಾ: ಇಂಗ್ಲಿಷ್ ಶಿಕ್ಷಕರ ಹಾಗೂ ಗುಣಮಟ್ಟದ ಶಿಕ್ಷಣದ ಕೊರತೆ ಕುರಿತು ನ್ಯಾಯ ಕೇಳುವುದಕ್ಕಾಗಿ ತಾಲೂಕಿನ ಸಂತೇಗುಳಿ ಪಂಚಾಯಿತಿ ವ್ಯಾಪ್ತಿಯ ಗರಡಿಬೈಲ್ ಸರ್ಕಾರಿ ಶಾಲೆಗೆ ಸೋಮವಾರ ಎಸ್​ಡಿಎಂಸಿಯವರು, ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರು ಬೀಗ ಹಾಕಿ…

View More ಶಾಲೆಗೆ ಬೀಗ ಹಾಕಿ ಪ್ರತಿಭಟನೆ

ಮೀನುಗಾರರ ಪತ್ತೆಗೆ ಉಪಗ್ರಹ ಮೊರೆ

ಕುಮಟಾ/ಭಟ್ಕಳ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ 7 ಮೀನುಗಾರರನ್ನು ಉಪಗ್ರಹ ಮೂಲಕ ಪತ್ತೆ ಹಚ್ಚಲು ಇಸ್ರೋ ಹಾಗೂ ಗೂಗಲ್ ಸಂಸ್ಥೆಗೂ ಮನವಿ ಮಾಡಲಾಗಿದೆ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ. ಸ್ವರ್ಣ…

View More ಮೀನುಗಾರರ ಪತ್ತೆಗೆ ಉಪಗ್ರಹ ಮೊರೆ

ಬರಡಾದ ವಿವೇಕನಗರ ಉದ್ಯಾನ

ಕುಮಟಾ: ನಿರ್ವಹಣೆ ಕೊರತೆಯಿಂದ ಪಟ್ಟಣದ ವಿವೇಕನಗರದಲ್ಲಿನ ಉದ್ಯಾನ ಸೊರಗಿದೆ. ಬಹಳ ವರ್ಷದಿಂದ ಹಾಳುಬಿದ್ದಿದ್ದ ವಿವೇಕನಗರದ ಉದ್ಯಾನಕ್ಕೆ ಒಂದೂವರೆ ವರ್ಷದ ಹಿಂದೆ ಪುರಸಭೆಯಿಂದ ಅಭಿವೃದ್ಧಿಯ ಕಾಯಕಲ್ಪ ದೊರೆತಿತ್ತು. ಉದ್ಯಾನದ ಒಂದೇ ಕಡೆ ನಾಲ್ಕಾರು ಆಸನ, ಒಂದಷ್ಟು ಆಟಿಕೆ…

View More ಬರಡಾದ ವಿವೇಕನಗರ ಉದ್ಯಾನ

ಮಾಸಾಂತ್ಯದಲ್ಲಿ ಜಾನುವಾರು ಗಣತಿ ಮುಕ್ತಾಯ ಅನುಮಾನ

ಕುಮಟಾ: ಶಾದ್ಯಂತ ನಡೆದಿರುವ 20ನೇ ಜಾನುವಾರು ಗಣತಿ ಕಾರ್ಯಕ್ಕೆ ನಿಗದಿತ ಗಡುವು ಮುಗಿದರೂ ಅರ್ಧದಷ್ಟೂ ಗಣತಿಯಾಗಿಲ್ಲ. ಜನವರಿ ಅಂತ್ಯದವರೆಗೆ ಹೆಚ್ಚುವರಿ ಸಮಯ ಕೊಡಲಾಗಿದ್ದರೂ ಗಣತಿ ಕಾರ್ಯ ಮುಗಿಯವುದು ಅನುಮಾನ ಎನ್ನಲಾಗುತ್ತಿದೆ. ಕುಮಟಾ ತಾಲೂಕಿನಲ್ಲಿ 2018ರ…

View More ಮಾಸಾಂತ್ಯದಲ್ಲಿ ಜಾನುವಾರು ಗಣತಿ ಮುಕ್ತಾಯ ಅನುಮಾನ

ರೈಲು ದುರಂತ ತಡೆದ ಬಾಲಕರು

ಕುಮಟಾ(ಉತ್ತರಕನ್ನಡ) : ಕೊಂಕಣ ರೈಲ್ವೆ ನಿಲ್ದಾಣದ ಬಳಿ ಶನಿವಾರ ತುಂಡಾಗಿದ್ದ ರೈಲು ಹಳಿಯನ್ನು ಕಂಡ ಬಾಲಕರಿಬ್ಬರು ನಿಲ್ದಾಣದ ಸಿಬ್ಬಂದಿಗೆ ಮಾಹಿತಿ ನೀಡಿ ಸಂಭವನೀಯ ಅಪಾಯ ತಪ್ಪಿಸಿದ್ದಾರೆ. ಮೂರೂರು ರಸ್ತೆಯಲ್ಲಿನ ಬಿಸಿಎಂ ಹಾಸ್ಟೆಲ್​ನಲ್ಲಿರುವ 9ನೇ ತರಗತಿ…

View More ರೈಲು ದುರಂತ ತಡೆದ ಬಾಲಕರು