ಭೂಮಿಯೇ ಹಾಸಿಗೆ, ಗಗನವೇ ಹೊದಿಕೆ

ಕುದೂರು: ನಾವಂದುಕೊಂಡಂತೆ ಬದುಕು ಸುಲಭದ ಮಾತಲ್ಲ. ಅದು ಬಂದಂತೆ ಸ್ವೀಕರಿಸುವುದನ್ನು ರೂಢಿಸಿಕೊಳ್ಳಬೇಕು. ಭೂಮಿಯೇ ಹಾಸಿಗೆ, ಗಗನವೇ ಹೊದಿಕೆ ನಮಗೆ. ಇನ್ನು ಮೆತ್ತನೆಯ ಹಾಸಿಗೆ ಮೇಲೆ ಮಲಗುವುದು ಮನೆಗೆ ಹಿಂತಿರುಗಿದಾಗ. ಇನ್ನು ಮದುವೆ, ಮಕ್ಕಳಾದರಂತೂ ಮುಗಿದೇ ಹೋಯಿತು.…

View More ಭೂಮಿಯೇ ಹಾಸಿಗೆ, ಗಗನವೇ ಹೊದಿಕೆ

ಕೆರೆಯಂತಾದ ಶಾಲೆ ಆವರಣ

ಕುದೂರು: ಮಾಗಡಿ ತಾಲೂಕು ಕುದೂರು ಹೋಬಳಿ ವ್ಯಾಪ್ತಿಯಲ್ಲಿ ್ಲ ಬುಧವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಮರಗಳು ಉರುಳಿವೆ. ಹೋಬಳಿಯ ರಂಗಯ್ಯನಪಾಳ್ಯ, ಮಾರಪ್ಪನಪಾಳ್ಯದಲ್ಲಿ ಅಡಿಕೆ, ಬಾಳೆ, ಹೆಬ್ಬೇವು ಮರಗಳು ಗಾಳಿಯ ರಭಸಕ್ಕೆ ಬುಡಸಮೇತ…

View More ಕೆರೆಯಂತಾದ ಶಾಲೆ ಆವರಣ

ಹೆದ್ದಾರಿಗಾಗಿ ಮರ ಕಡಿಯದಂತೆ ಮನವಿ

ಕುದೂರು: ಹುಲಿಕಲ್, ಕುದೂರು ಗ್ರಾಮದಲ್ಲಿ ಹೆದ್ದಾರಿ ವಿಸ್ತರಣೆಗಾಗಿ ರಸ್ತೆಬದಿ ಮರಗಳನ್ನು ಕಡಿಯದಂತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಲ್ಲದೆ, ಮರ ಕಡಿಯಲು ಮುಂದಾದಲ್ಲಿ ಮರದ ಕೆಳಗೆ ಕುಳಿತು ಧರಣಿ ಮಾಡುವುದಾಗಿ ಎಚ್ಚರಿಸಿದ್ದಾರೆ. ಬೆಂಗಳೂರಿನ…

View More ಹೆದ್ದಾರಿಗಾಗಿ ಮರ ಕಡಿಯದಂತೆ ಮನವಿ

ಸ್ವಾವಲಂಬಿ ಜೀವನಕ್ಕೆ ವೀಳ್ಯದೆಲೆ ಕೃಷಿ

ಕುದೂರು: ‘‘ತಲೆಮೇಲೆ ಬಂದದ್ದು, ಎಲೆ ಮೇಲೆ ಹೋಗಲಿ’ ಎನ್ನುವ ಗಾದೆ ಮಾತಿನಂತೆ ಪ್ರತಿಯೊಂದು ಶುಭ ಕಾರ್ಯವಾಗಲಿ, ಅಶುಭ ಕಾರ್ಯವಾಗಲಿ ವೀಳ್ಯದೆಲೆ ಇರಲೇಬೆಕು. ಮಾಗಡಿ ತಾಲೂಕು ಕುದೂರು ಹೋಬಳಿಯ ರಂಗಯ್ಯನಪಾಳ್ಯ, ಕಾಗಿಮಡು ಗ್ರಾಮಗಳು ವೀಳ್ಯದೆಲೆ ಕೃಷಿಯಲ್ಲಿ ಹೆಸರುವಾಸಿ.…

View More ಸ್ವಾವಲಂಬಿ ಜೀವನಕ್ಕೆ ವೀಳ್ಯದೆಲೆ ಕೃಷಿ

ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸುಂದರ ಉದ್ಯಾನ

ಕುದೂರು: ಮಾಗಡಿ ತಾಲೂಕು ಸೋಲೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲೀಗ ಆರೋಗ್ಯದ ಕಾಳಜಿ ಜತೆಗೆ ಸುಂದರ ಪರಿಸರ ನಿರ್ವಣವಾಗಿದೆ. ಸೋಲೂರು ಪಂಚಾಯಿತಿ ನೆರವು ಹಾಗೂ ವೈದ್ಯೆ ಡಾ. ರೂಪಚಂದ್ರಮಾಲಾ ಅವರ ಶ್ರಮದಿಂದಾಗಿ ಆಸ್ಪತ್ರೆಗೆ ಹೊಸ ರೂಪ ಬಂದಿದೆ.…

View More ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸುಂದರ ಉದ್ಯಾನ