ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಮಡಿಕೇರಿ: ಮೈತ್ರಿ ಸರ್ಕಾರದ ವಿರುದ್ಧ ಆಪರೇಷನ್ ಕಮಲ ಎಂಬ ಕುದುರೆ ವ್ಯಾಪಾರವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ನಗರದ ಗಾಂಧಿ ಮೈದಾನದಿಂದ…

View More ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

‘ಆಪರೇಷನ್ ಕಮಲ’ದ ವಿರುದ್ಧ ಮೈತ್ರಿ ಪಕ್ಷಗಳ ಪ್ರತಿಭಟನೆ

ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಭದ್ರಗೊಳಿಸಲು ಬಿಜೆಪಿ ನಾಯಕರು ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ನಗರದ ಚನ್ನಮ್ಮ ವೃತ್ತದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಜನರಿಂದ ನೇರವಾಗಿ…

View More ‘ಆಪರೇಷನ್ ಕಮಲ’ದ ವಿರುದ್ಧ ಮೈತ್ರಿ ಪಕ್ಷಗಳ ಪ್ರತಿಭಟನೆ

ನಾನೂ ಶಾಸಕರ ಆಪರೇಷನ್​ ಮಾಡಬಲ್ಲೆ; ಆದರೆ, ಕಾನೂನಿಗೆ ತಲೆಬಾಗುವೆ

ಬೆಂಗಳೂರು: ಬಿಜೆಪಿ ಮಾಡಲು ಹೊರಟಿರುವ ಆಪರೇಷನ್​ಗೆ ಪ್ರತಿಯಾಗಿ ನಾನೂ ಕೂಡ ಆಪರೇಷನ್ ಆರಂಭಿಸಬಲ್ಲೆ. ಆದರೆ, ನಾವು ಕಾನೂನಿನ ಪ್ರಕಾರ ನಡೆಯಬೇಕು. ಆದ್ದರಿಂದ ಅಂಥ ಆಪರೇಷನ್​ ಆನ್ನು ಮಾಡಲಾರೆ ಎಂದು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.…

View More ನಾನೂ ಶಾಸಕರ ಆಪರೇಷನ್​ ಮಾಡಬಲ್ಲೆ; ಆದರೆ, ಕಾನೂನಿಗೆ ತಲೆಬಾಗುವೆ

ಬಿಜೆಪಿ ಶಾಸಕರನ್ನು ಸಂಪರ್ಕಿಸಿದ್ದಾರೆ ಎಚ್ಡಿಕೆ

ದೆಹಲಿ: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಕಲಬುರಗಿಯ ಒಬ್ಬ ಶಾಸಕನನ್ನು ಸಂಪರ್ಕಿಸಿ ಮಂತ್ರಿ ಸ್ಥಾನ ನೀಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.…

View More ಬಿಜೆಪಿ ಶಾಸಕರನ್ನು ಸಂಪರ್ಕಿಸಿದ್ದಾರೆ ಎಚ್ಡಿಕೆ

ಕುದುರೆ ವ್ಯಾಪಾರದ ಆರೋಪಕ್ಕೆ ತಿರುಗೇಟು ನೀಡುವಾಗ ಸಿದ್ದು ವಿರುದ್ಧ ಹುಚ್ಚ, ನೀಚ ಎಂಬ ಪದ ಬಳಸಿದ ಸಿಟಿ ರವಿ

ಬೆಂಗಳೂರು: ಆಡಳಿತ ಪಕ್ಷದ ಶಾಸಕರನ್ನು ಖರೀದಿಸಲು ಬಿಜೆಪಿ ಪ್ರತಿ ಶಾಸಕರಿಗೂ 25-30 ಕೋಟಿ ಆಮಿಷ ಒಡ್ಡುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದ ಟ್ವೀಟ್​ಗೆ ರಾಜ್ಯ ಬಿಜೆಪಿ ಮತ್ತು ಬಿಜೆಪಿ ನಾಯಕರು ತೀಕ್ಷ್ಣ…

View More ಕುದುರೆ ವ್ಯಾಪಾರದ ಆರೋಪಕ್ಕೆ ತಿರುಗೇಟು ನೀಡುವಾಗ ಸಿದ್ದು ವಿರುದ್ಧ ಹುಚ್ಚ, ನೀಚ ಎಂಬ ಪದ ಬಳಸಿದ ಸಿಟಿ ರವಿ

ಆಮಿಷವೊಡ್ಡಿದ್ದಕ್ಕೆ ನಿಮ್ಮ ಬಳಿ ಸಾಕ್ಷಿ ಏನಿದೆ?

ಬೆಂಗಳೂರು: ಬಿಜೆಪಿ ವಿರುದ್ಧ ಜೆಡಿಎಸ್​ ನಾಯಕರು ಸ್ಪೀಕರ್​ ಅವರಿಗೆ ಆಧಾರ ರಹಿತ ದೂರು ನೀಡಿದ್ದಾರೆ. ನಾವು ಯಾವ ಶಾಸಕರಿಗೂ ಆಮಿಷವೊಡ್ಡಿಲ್ಲ. ಈ ಬಗ್ಗೆ ಜೆಡಿಎಸ್​ ನಾಯಕರ ಬಳಿ ಸಾಕ್ಷಿ ಏನಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ…

View More ಆಮಿಷವೊಡ್ಡಿದ್ದಕ್ಕೆ ನಿಮ್ಮ ಬಳಿ ಸಾಕ್ಷಿ ಏನಿದೆ?

ಗೊಂದಲ ಉಚಿತ, ಕುತೂಹಲ ಜೀವಂತ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂಬ ಪುಕಾರು ನಡುವೆಯೇ ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಶತಪ್ರಯತ್ನ ನಡೆಸಿದ್ದು, ಪ್ರತಿಪಕ್ಷ ಬಿಜೆಪಿ ತೆರೆಮರೆಯಲ್ಲೇ ಕೈ ಶಾಸಕರನ್ನು ಸೆಳೆಯುವ ಯತ್ನ ಮುಂದುವರಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ…

View More ಗೊಂದಲ ಉಚಿತ, ಕುತೂಹಲ ಜೀವಂತ