ಹೊಸದುರ್ಗ ಪುರಸಭೆ ಎದುರು ಸದಸ್ಯರ ಪ್ರತಿಭಟನೆ

ಹೊಸದುರ್ಗ: ಕುಡಿವ ನೀರು ಪೂರೈಕೆಯಲ್ಲಿನ ವೈಫಲ್ಯ ವಿರೋಧಿಸಿ ಪುರಸಭೆ ಸದಸ್ಯರು ಪಕ್ಷಭೇಧ ಮರೆತು ಪುರಸಭೆ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು. ಬರಗಾಲದ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ನೀರು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಅಧಿಕಾರಿಗಳಿಗಿದ್ದರೂ…

View More ಹೊಸದುರ್ಗ ಪುರಸಭೆ ಎದುರು ಸದಸ್ಯರ ಪ್ರತಿಭಟನೆ

ಚಿಕ್ಕಮ್ಮನಹಳ್ಳೀಲಿ ನೀರಿನದ್ದೇ ದೊಡ್ಡ ಸಮಸ್ಯೆ

ಚಳ್ಳಕೆರೆ: ಮೂರು ಸಾವಿರ ಜನಸಂಖ್ಯೆ ಇರುವ ತಾಲೂಕಿನ ಚಿಕ್ಕಮ್ಮನಹಳ್ಳಿಯಲ್ಲಿ ತಿಂಗಳಿನಿಂದ ಕುಡಿವ ನೀರಿಲ್ಲದಿದ್ದರೂ ಸ್ಥಳೀಯ ಆಡಳಿತ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮಕ್ಕೆ ನೀರಿನ ಆಧಾರವಾಗಿದ್ದ 5 ಬೋರ್‌ವೆಲ್‌ಗಳಲ್ಲಿ 2 ಸ್ಥಗಿತವಾಗಿದ್ದು, ಉಳಿದವುಗಳಲ್ಲಿ ನೀರಿನ…

View More ಚಿಕ್ಕಮ್ಮನಹಳ್ಳೀಲಿ ನೀರಿನದ್ದೇ ದೊಡ್ಡ ಸಮಸ್ಯೆ

ನ್ಯಾಮತಿಯಲ್ಲಿ ಕುಡಿವ ನೀರಿಗೆ ತತ್ವಾರ

ಹೊನ್ನಾಳಿ: ಬಿರು ಬಿಸಿಲಿನ ತಾಪದ ಜತೆಗೆ ಕುಡಿವ ನೀರಿನ ತತ್ವಾರ ನ್ಯಾಮತಿ ತಾಲೂಕಿನ ಹೆಚ್ಚಾಗಿದೆ. ಫಲ್ಲವನಹಳ್ಳಿ, ಚಟ್ನಹಳ್ಳಿ, ಚಿನ್ನಿಕಟ್ಟಿ, ಜೋಗ, ಸೂರಗೊಂಡನಕೊಪ್ಪ ಸೇರಿ ವಿವಿಧೆಡೆ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ನ್ಯಾಮತಿಯಲ್ಲಿ ಮೊದಲು ವಾರಕೊಮ್ಮೆ…

View More ನ್ಯಾಮತಿಯಲ್ಲಿ ಕುಡಿವ ನೀರಿಗೆ ತತ್ವಾರ

ಏನಾದ್ರೂ ಮಾಡಿ ಕುಡಿವ ನೀರು ಕೊಡಿ: ಗಿಡ್ಡನಕಟ್ಟೆ ಗ್ರಾಮಸ್ಥರ ಪಟ್ಟು

ಜಗಳೂರು: ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ತಾಲೂಕಿನ ಗಿಡ್ಡನಕಟ್ಟೆ ಗ್ರಾಮಸ್ಥರು ಶನಿವಾರ ಪಂಚಾಯತ್ ರಾಜ್ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಳೆದ ಮೂರ‌್ನಾಲ್ಕು ತಿಂಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮೂರು…

View More ಏನಾದ್ರೂ ಮಾಡಿ ಕುಡಿವ ನೀರು ಕೊಡಿ: ಗಿಡ್ಡನಕಟ್ಟೆ ಗ್ರಾಮಸ್ಥರ ಪಟ್ಟು

ಚರಂಡಿ ಸ್ವಚ್ಛಗೊಳಿಸುವಂತೆ ಪಪಂ ಕಚೇರಿಗೆ ಬೀಗ ಜಡಿದ ಸದಸ್ಯ

ಕುಕನೂರು: ಪಟ್ಟಣದ 10ನೇ ವಾರ್ಡ್‌ನಲ್ಲಿ ಕಳೆದ 22 ದಿನದಿಂದ ಕುಡಿವ ನೀರು ಬಾರದೆ ಹಾಗೂ ಕಾಲನಿ ಸ್ವಚ್ಛಗೊಳಿಸದ ಕಾರಣ ಪಪಂ ಕಚೇರಿಗೆ ಬೀಗ ಜಡಿದು ಸದಸ್ಯ ಸಿರಾಜ್ ಕರಮುಡಿ ಒಬ್ಬರೆ ಗುರುವಾರ ಪ್ರತಿಭಟನೆ ನಡೆಸಿದರು.…

View More ಚರಂಡಿ ಸ್ವಚ್ಛಗೊಳಿಸುವಂತೆ ಪಪಂ ಕಚೇರಿಗೆ ಬೀಗ ಜಡಿದ ಸದಸ್ಯ
jagalur women protest water problem

ಖಾಲಿ ಕೊಡದೊಂದಿಗೆ ನಾರಿಯರ ಪ್ರತಿಭಟನೆ

ಜಗಳೂರು: ಕುಡಿವ ನೀರಿಗಾಗಿ ತಾಲೂಕಿನ ಹಿರೇಮಲ್ಲನಹೊಳೆ ಗೊಲ್ಲರಹಟ್ಟಿ ಮಹಿಳೆಯರು ಹಾಗೂ ಗ್ರಾಮಸ್ಥರು ಮಂಗಳವಾರ ಪಟ್ಟಣದ ಪಂಚಾಯತ್‌ರಾಜ್ ಇಲಾಖೆಗೆ ಮುತ್ತಿಗೆ ಹಾಕಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ ಗ್ರಾಮದಿಂದ ಬಿಂದಿಗೆ, ಬಕೆಟ್‌ನೊಂದಿಗೆ ಆಗಮಿಸಿದ…

View More ಖಾಲಿ ಕೊಡದೊಂದಿಗೆ ನಾರಿಯರ ಪ್ರತಿಭಟನೆ

ಕುಡಿವ ನೀರಿಗಾಗಿ ಖಾಲಿ ಕೊಡ ಪ್ರದರ್ಶನ

ಐಮಂಗಲ: ಕುಡಿವ ನೀರು ಸರಬರಾಜಿಗೆ ಆಗ್ರಹಿಸಿ ಐಮಂಗಲ ಗ್ರಾಪಂ ಎದುರು ಬುಧವಾರ ಕೆ.ಸಿ. ರೊಪ್ಪ ಗ್ರಾಮಸ್ಥರು ಐಮಂಗಲ ಗ್ರಾಪಂ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. 15-20 ದಿನಗಳಿಂದ ನೀರು ಸಮಸ್ಯೆ ಜತೆಗೆ…

View More ಕುಡಿವ ನೀರಿಗಾಗಿ ಖಾಲಿ ಕೊಡ ಪ್ರದರ್ಶನ

ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಎಸಿಗೆ ಚಿಕ್ಕಹೆಸರೂರು, ಅಮರಾವತಿ ಗ್ರಾಮಸ್ಥರ ಮನವಿ

ಲಿಂಗಸುಗೂರು: ತಾಲೂಕಿನ ಚಿಕ್ಕಹೆಸರೂರು ಮತ್ತು ಅಮರಾವತಿ ಗ್ರಾಮಗಳಿಗೆ ಕುಡಿವ ನೀರು ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಹೈ.ಕ. ರೈತಸಂಘ ಹಾಗೂ ಅನ್ನದಾತ ಬ್ರಿಗೇಡ್ ನೇತೃತ್ವದಲ್ಲಿ ಗ್ರಾಮಸ್ಥರು ಎಸಿ ರಾಜಶೇಖರ ಡಂಬಳರಿಗೆ ಸೋಮವಾರ ಮನವಿ ಸಲ್ಲಿಸಿದರು. ಗ್ರಾಮಗಳಲ್ಲಿ…

View More ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಎಸಿಗೆ ಚಿಕ್ಕಹೆಸರೂರು, ಅಮರಾವತಿ ಗ್ರಾಮಸ್ಥರ ಮನವಿ

ಹೈಟೆನ್ಷನ್ ಲೈನ್ ಸ್ಥಳಾಂತರಕ್ಕೆ ಒತ್ತಾಯ

ಚಳ್ಳಕೆರೆ: ತಾಲೂಕಿನ ಬೊಮ್ಮನಕುಂಟೆ ಹೊರವಲಯದಲ್ಲಿ ಹಾದು ಹೋಗಿರುವ 400ಕೆವಿ ಸಾಮರ್ಥ್ಯದ ವಿದ್ಯುತ್ ಲೈನ್‌ನಿಂದ ಕುಡಿವ ನೀರಿನ ಪಂಪ್‌ಸೆಟ್‌ಗಳ ಮೋಟಾರ್‌ಗಳು ಪದೇಪದೆ ಸುಟ್ಟು ಹೋಗುತ್ತಿವೆ ಎಂದು ಗ್ರಾಪಂ ಸದಸ್ಯ ಶಿವಮೂರ್ತಿ ಆರೋಪಿಸಿದ್ದಾರೆ. ಗ್ರಾಮದಲ್ಲಿ 1 ಸಾವಿರಕ್ಕೂ…

View More ಹೈಟೆನ್ಷನ್ ಲೈನ್ ಸ್ಥಳಾಂತರಕ್ಕೆ ಒತ್ತಾಯ

ಕುಡಿವ ನೀರಿಗಾಗಿ ಮತದಾನ ಬಹಿಷ್ಕಾರದ ಎಚ್ಚರಿಕೆ – ಜಿಲ್ಲಾಧಿಕಾರಿಗೆ ಗ್ರಾಮಸ್ಥರ ಪತ್ರ

ರಾಯಚೂರು: ತಾಲೂಕಿನ ಕೃಷ್ಣಾ ನದಿ ಪಾತ್ರದ ಹಳ್ಳಿಗಳಿಗೆ ಕುಡಿವ ನೀರು ಒದಗಿಸಲು ವಿಫಲವಾದ ಅಧಿಕಾರಿಗಳ ಧೋರಣೆ ಖಂಡಿಸಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ವಿವಿಧ ಗ್ರಾಮಸ್ಥರು ತೀರ್ಮಾನಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ತಾಲೂಕಿನ ಯದ್ಲಾಪುರ…

View More ಕುಡಿವ ನೀರಿಗಾಗಿ ಮತದಾನ ಬಹಿಷ್ಕಾರದ ಎಚ್ಚರಿಕೆ – ಜಿಲ್ಲಾಧಿಕಾರಿಗೆ ಗ್ರಾಮಸ್ಥರ ಪತ್ರ