ನಾಗಲಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ

ಬ್ಯಾಡಗಿ: ಕುಡಿಯುವ ನೀರು ಒದಗಿಸದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕು ಆಡಳಿತದ ನಿರ್ಲಕ್ಷ್ಯ ಖಂಡಿಸಿ ಗುರುವಾರ ನಾಗಲಾಪುರ ಗ್ರಾಮಸ್ಥರು ಖಾಲಿ ಕೊಡ ಹಿಡಿದು ತಹಸೀಲ್ದಾರ್ ಕಾರ್ಯಾಲಯ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ…

View More ನಾಗಲಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ

ಚರಂಡಿ ಸೇರುತ್ತಿದೆ ಜೀವಜಲ

ಶಿರಸಿ: ನಗರದ ಅಂಚಿನ, ಹುತ್ಗಾರ ಗ್ರಾಮ ಪಂಚಾಯಿತಿಗೆ ಸೇರಿದ ಗಣೇಶನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಿದೆ. ಸರಬರಾಜಿನ ಪೈಪ್​ಗಳು ಒಡೆದು ನೀರು ಪೋಲಾಗುತ್ತಿದ್ದು, ಇನ್ನೊಂದೆಡೆ ಸಂಗ್ರಹ ಟ್ಯಾಂಕ್ ತುಂಬದೇ ಗಣೇಶನಗರದಲ್ಲಿ 2-3 ದಿನಗಳಿಗೆ ಒಮ್ಮೆ…

View More ಚರಂಡಿ ಸೇರುತ್ತಿದೆ ಜೀವಜಲ

ನೀರಿಗಾಗಿ ಮುಖ್ಯಾಧಿಕಾರಿಗೆ ದಿಗ್ಬಂಧನ

ಗಜೇಂದ್ರಗಡ: ಕುಡಿಯುವ ನೀರಿನ ಸಮಸ್ಯೆಯಿಂದ ಬೇಸತ್ತ ಪಟ್ಟಣದ ಹಿರೇಬಜಾರದ ನಿವಾಸಿಗಳು ಸಮಸೆಯ ಬಗೆಹರಿಸುವಂತೆ ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಅವರಿಗೆ ದಿಗ್ಬಂಧನ ಹಾಕಿ ಶನಿವಾರ ಪ್ರತಿಭಟನೆ ನಡೆಸಿದರು. ಪಟ್ಟಣದಲ್ಲಿ ಈ ಹಿಂದೆ 10…

View More ನೀರಿಗಾಗಿ ಮುಖ್ಯಾಧಿಕಾರಿಗೆ ದಿಗ್ಬಂಧನ

ಬೇಸಿಗೆ ಮುನ್ನವೇ ಜೀವಜಲ ಕೊರತೆ!

ಹಾವೇರಿ: ಜಿಲ್ಲೆಯಲ್ಲಿ ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಆರಂಭಗೊಂಡಿದೆ. ಜನರ ದಾಹ ತಣಿಸಲು ಪ್ರಮುಖವಾಗಿದ್ದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಮ್ಮಿಯಾಗುತ್ತಿದ್ದು, ಆತಂಕ ಎದುರಾಗಿದೆ. ಒಟ್ಟು 118 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ…

View More ಬೇಸಿಗೆ ಮುನ್ನವೇ ಜೀವಜಲ ಕೊರತೆ!

ನೀರು ಸರಬರಾಜಿಗೆ ಆಗ್ರಹಿಸಿ ಪ್ರತಿಭಟನೆ

ಹೊನ್ನಾವರ: ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಆಗ್ರಹಿಸಿ ನಾಗರಿಕರು ಪಟ್ಟಣ ಪಂಚಾಯಿತಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗಾಂಧಿನಗರ, ಪ್ರಭಾತನಗರ ನಿವಾಸಿಗಳು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹಾಗೂ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಜನರು…

View More ನೀರು ಸರಬರಾಜಿಗೆ ಆಗ್ರಹಿಸಿ ಪ್ರತಿಭಟನೆ

ಒಳಚರಂಡಿಗಾಗಿ ಹೆದ್ದಾರಿ ಅಗೆತ

ಬ್ಯಾಡಗಿ: ವರ್ಷದ ಹಿಂದೆ 9 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ ಪಟ್ಟಣದ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿಯನ್ನು ಒಳಚರಂಡಿ ಹಾಗೂ 24*7 ಕುಡಿಯುವ ನೀರು ಯೋಜನೆಗಾಗಿ ಕಿತ್ತುಹಾಕಲಾಗುತ್ತಿದ್ದು, ಕೋಟಿಗಟ್ಟಲೇ ಹಣ ನೀರುಪಾಲಾಗುವಂತಾಗಿದೆ. ಮುಖ್ಯರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ…

View More ಒಳಚರಂಡಿಗಾಗಿ ಹೆದ್ದಾರಿ ಅಗೆತ

ಬೇಸಿಗೆ ಮುನ್ನವೇ ಕುಡಿಯುವ ನೀರಿಗೆ ಬರ!

ಹಾವೇರಿ: ಬರದಿಂದ ಜಿಲ್ಲೆಯಾದ್ಯಂತ ಕೆರೆಗಳಲ್ಲಿ ನೀರಿಲ್ಲದಂತಾಗಿದ್ದು, ಕೊಳವೆ ಬಾವಿಗಳಿಂದಲೂ ನೀರು ಲಭ್ಯವಾಗುತ್ತಿಲ್ಲ. ಹೀಗಾಗಿ ಬೇಸಿಗೆ ಮುನ್ನವೇ ಜಿಲ್ಲೆಯ 84 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ 84…

View More ಬೇಸಿಗೆ ಮುನ್ನವೇ ಕುಡಿಯುವ ನೀರಿಗೆ ಬರ!

ಹಿರೇಮಲ್ಲೂರಲ್ಲಿ ಜೀವಜಲ ಸಮಸ್ಯೆ ಶಾಶ್ವತ

ಶಿಗ್ಗಾಂವಿ: ಈ ಗ್ರಾಮದ ಜನರಿಗೆ ನೀರು ಅಂದರೆ ಅಮೃತ. ಕೊಳವೆ ಬಾವಿ ಕೊರೆದರೂ ನೀರು ಬರುತ್ತಿಲ್ಲ. ಕಳೆದ ಒಂದೂವರೆ ದಶಕದಿಂದಲೂ ಇಲ್ಲಿನ ಜನತೆ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ…

View More ಹಿರೇಮಲ್ಲೂರಲ್ಲಿ ಜೀವಜಲ ಸಮಸ್ಯೆ ಶಾಶ್ವತ

ಮುಗಳಿಕಟ್ಟಿಯಲ್ಲಿ ಕುಡಿಯುವ ನೀರಿಗೆ ತತ್ವಾರ

ಬಂಕಾಪುರ: ಬೋರ್​ವೆಲ್​ಗಳಲ್ಲಿ ಸಾಕಷ್ಟು ನೀರು ಇದ್ದರೂ, ಗ್ರಾ.ಪಂ. ಆಡಳಿತ ಮಂಡಳಿ ಸಮರ್ಪಕವಾಗಿ ಪೂರೈಕೆಗೆ ಮುಂದಾಗದ ಪರಿಣಾಮ ಮುಗಳಿಕಟ್ಟಿ ಗ್ರಾಮಸ್ಥರು ಮಳೆಗಾಲದಲ್ಲಿಯೇ ನೀರಿಗಾಗಿ ಪರದಾಡುವಂತಾಗಿದೆ. ಸಮೀಪದ ಹುನಗುಂದ ಗ್ರಾ.ಪಂ. ವ್ಯಾಪ್ತಿಯ ಮುಗಳಿಕಟ್ಟಿ ಗ್ರಾಮ 1500ಕ್ಕೂ ಅಧಿಕ…

View More ಮುಗಳಿಕಟ್ಟಿಯಲ್ಲಿ ಕುಡಿಯುವ ನೀರಿಗೆ ತತ್ವಾರ