ಹರಿವು ನಿಲ್ಲಿಸಿದ ನೇತ್ರಾವತಿ

ಉಪ್ಪಿನಂಗಡಿ: ಈ ಬಾರಿ ಬಿಸಿಲ ಬೇಗೆಗೆ ಮಾರ್ಚ್ ಅಂತ್ಯಕ್ಕೆ ನೇತ್ರಾವತಿ ನದಿ ಉಪ್ಪಿನಂಗಡಿಯಲ್ಲಿ ಕುಮಾರಧಾರಾ ನದಿ ಸಂಗಮಿಸುವ ಸ್ಥಳಕ್ಕೆ 150 ಮೀಟರ್ ಅಂತರ ಇರುವಾಗಲೇ ಹರಿವು ನಿಲ್ಲಿಸಿದೆ. ಇದರಿಂದ ನದಿಯ ಇನ್ನೊಂದು ಪಾರ್ಶ್ವದ ಇಳಂತಿಲ…

View More ಹರಿವು ನಿಲ್ಲಿಸಿದ ನೇತ್ರಾವತಿ

ಮಂಗಳೂರಿಗೆ ಇನ್ನು ನಾಲ್ಕುದಿನ ನೀರು, ಎರಡು ದಿನ ಇಲ್ಲ

ಮಂಗಳೂರು: ತುಂಬೆ ಡ್ಯಾಂನಲ್ಲಿ ಸಂಗ್ರಹವಿರುವ ನೀರನ್ನು ಮಳೆಗಾಲ ಪ್ರಾರಂಭವಾಗುವವರೆಗೆ ಸಮರ್ಪಕವಾಗಿ ವಿತರಣೆ ಮಾಡುವ ಉದ್ದೇಶದಿಂದ ಮಂಗಳೂರು ನಗರಕ್ಕೆ ಕುಡಿಯುವ ನೀರು ರೇಷನಿಂಗ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮತ್ತು ಪಾಲಿಕೆ ಆಯುಕ್ತ…

View More ಮಂಗಳೂರಿಗೆ ಇನ್ನು ನಾಲ್ಕುದಿನ ನೀರು, ಎರಡು ದಿನ ಇಲ್ಲ

ಕುಡಿಯುವ ನೀರಿಗೆ ಪರದಾಟ

ಕೋಟ: ಈ ಬಾರಿಯ ಬೇಸಿಗೆ ಜೀವ ಜಲಕ್ಕೆ ಹಾಹಾಕಾರ ಬರುವಂತೆ ಮಾಡಿದೆ. ಕಳೆದ ಮಳೆಗಾಲ ಬೇಗನೆ ಮಾಯವಾದ ಕಾರಣದಿಂದಲೋ ಅಥವಾ ಮನುಷ್ಯ ಅತಿಯಾಗಿ ಪ್ರಕೃತಿಯ ಶೋಷಣೆ ಮಾಡಿದ್ದರಿಮದಲೋ ಏನೋ ನೀರಿನ ಸಮಸ್ಯೆ ಎಲ್ಲ ಕಡೆ…

View More ಕುಡಿಯುವ ನೀರಿಗೆ ಪರದಾಟ

ಬೆಳಗಾಲಪೇಟೆ ಗ್ರಾಮಸ್ಥರಿಂದ ಪ್ರತಿಭಟನೆ

ಹಾನಗಲ್ಲ: ಕುಡಿಯುವ ನೀರಿನ ಹೊಂಡದ ಜಾಗದ ವಿವಾದ ಇತ್ಯರ್ಥಗೊಳಿಸುವಂತೆ ಬೆಳಗಾಲಪೇಟೆ ಗ್ರಾಮಸ್ಥರು ಗ್ರಾಪಂ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಹೊಂಡದ ಜಾಗದ ವಿವಾದ, ಗ್ರಾಮದ ಚಾವಡಿ ಸ್ಥಳದ ಒತ್ತುವರಿ, ಬೆಳಗಾಲ ಕೆರೆ ತುಂಬಿಸುವುದು ಸೇರಿ…

View More ಬೆಳಗಾಲಪೇಟೆ ಗ್ರಾಮಸ್ಥರಿಂದ ಪ್ರತಿಭಟನೆ

ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪ್ರತಿಭಟನೆ

ಬೆಳಗಾವಿ: ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಹಿರಿಸುವಂತೆ ಆಗ್ರಹಿಸಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸವದತ್ತಿ, ರಾಮದುರ್ಗ ತಾಲೂಕಿನ ವಿವಿಧ ಹಳ್ಳಿಗಳ ಜನರು ಪ್ರತಿಭಟನೆ ನಡೆಸಿದರು. ಬಳಿಕ ಪ್ರಾದೇಶ ಆಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಗೆ…

View More ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪ್ರತಿಭಟನೆ

ಕುಡಿಯುವ ನೀರು ಪೂರೈಸಲು ಒತ್ತಾಯ

ಲಕ್ಷ್ಮೇಶ್ವರ: ತಾಲೂಕಿನ ಆದ್ರಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಅಧಿಕಾರಿಗಳು ಟ್ಯಾಂಕರ್ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಗ್ರಾಮದಲ್ಲಿ 7 ಬೋರ್​ವೆಲ್​ಗಳಿದ್ದು, ಅದರಲ್ಲಿ 2ರಲ್ಲಿ ಮಾತ್ರ ಸಾಧಾರಣ ನೀರು…

View More ಕುಡಿಯುವ ನೀರು ಪೂರೈಸಲು ಒತ್ತಾಯ

ನಾಗಲಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ

ಬ್ಯಾಡಗಿ: ಕುಡಿಯುವ ನೀರು ಒದಗಿಸದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕು ಆಡಳಿತದ ನಿರ್ಲಕ್ಷ್ಯ ಖಂಡಿಸಿ ಗುರುವಾರ ನಾಗಲಾಪುರ ಗ್ರಾಮಸ್ಥರು ಖಾಲಿ ಕೊಡ ಹಿಡಿದು ತಹಸೀಲ್ದಾರ್ ಕಾರ್ಯಾಲಯ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ…

View More ನಾಗಲಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ

ಚರಂಡಿ ಸೇರುತ್ತಿದೆ ಜೀವಜಲ

ಶಿರಸಿ: ನಗರದ ಅಂಚಿನ, ಹುತ್ಗಾರ ಗ್ರಾಮ ಪಂಚಾಯಿತಿಗೆ ಸೇರಿದ ಗಣೇಶನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಿದೆ. ಸರಬರಾಜಿನ ಪೈಪ್​ಗಳು ಒಡೆದು ನೀರು ಪೋಲಾಗುತ್ತಿದ್ದು, ಇನ್ನೊಂದೆಡೆ ಸಂಗ್ರಹ ಟ್ಯಾಂಕ್ ತುಂಬದೇ ಗಣೇಶನಗರದಲ್ಲಿ 2-3 ದಿನಗಳಿಗೆ ಒಮ್ಮೆ…

View More ಚರಂಡಿ ಸೇರುತ್ತಿದೆ ಜೀವಜಲ

ನೀರಿಗಾಗಿ ಮುಖ್ಯಾಧಿಕಾರಿಗೆ ದಿಗ್ಬಂಧನ

ಗಜೇಂದ್ರಗಡ: ಕುಡಿಯುವ ನೀರಿನ ಸಮಸ್ಯೆಯಿಂದ ಬೇಸತ್ತ ಪಟ್ಟಣದ ಹಿರೇಬಜಾರದ ನಿವಾಸಿಗಳು ಸಮಸೆಯ ಬಗೆಹರಿಸುವಂತೆ ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಅವರಿಗೆ ದಿಗ್ಬಂಧನ ಹಾಕಿ ಶನಿವಾರ ಪ್ರತಿಭಟನೆ ನಡೆಸಿದರು. ಪಟ್ಟಣದಲ್ಲಿ ಈ ಹಿಂದೆ 10…

View More ನೀರಿಗಾಗಿ ಮುಖ್ಯಾಧಿಕಾರಿಗೆ ದಿಗ್ಬಂಧನ

ಬೇಸಿಗೆ ಮುನ್ನವೇ ಜೀವಜಲ ಕೊರತೆ!

ಹಾವೇರಿ: ಜಿಲ್ಲೆಯಲ್ಲಿ ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಆರಂಭಗೊಂಡಿದೆ. ಜನರ ದಾಹ ತಣಿಸಲು ಪ್ರಮುಖವಾಗಿದ್ದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಮ್ಮಿಯಾಗುತ್ತಿದ್ದು, ಆತಂಕ ಎದುರಾಗಿದೆ. ಒಟ್ಟು 118 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ…

View More ಬೇಸಿಗೆ ಮುನ್ನವೇ ಜೀವಜಲ ಕೊರತೆ!