ಜೀವಜಲಕ್ಕಾಗಿ ನಿತ್ಯ ಪರದಾಟ

ವಿಜಯವಾಣಿ ವಿಶೇಷ ರಾಣೆಬೆನ್ನೂರ ತಾಲೂಕಿನ ಜೋಯಿಸರಹರಳಹಳ್ಳಿಯಲ್ಲಿ ಕುಡಿಯುವ ನೀರಿಗೆ ತತ್ವಾರ. ನೀರಿಗೂ ಪರದಾಡುವ ದುಸ್ಥಿತಿ ಗ್ರಾಮಸ್ಥರದ್ದು. ಬ್ಯಾಡಗಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ 5 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಗ್ರಾಮದ ಸುತ್ತಮುತ್ತ…

View More ಜೀವಜಲಕ್ಕಾಗಿ ನಿತ್ಯ ಪರದಾಟ

ಹಳ್ಳದ ನೀರು ತೋಟಕ್ಕೆ ಬಳಕೆ, ಕ್ರಮಕ್ಕೆ ಆಗ್ರಹ

ಚಿಕ್ಕಮಗಳೂರು: ಒಮ್ಮೆ ಅತಿವೃಷ್ಟಿ, ಇನ್ನೊಮ್ಮೆ ಅನಾವೃಷ್ಟಿ ತಲೆದೋರಿ ಬೇಸಿಗೆ ಕಾಲಿಟ್ಟಿರುವ ಈ ಹಂತದಲ್ಲಿ ಬಹುತೇಕ ಹಳ್ಳಕೊಳ್ಳಗಳಲ್ಲಿ ನೀರು ಬತ್ತಿ ಬರಿದಾಗಿದ್ದು, ಜನ ಜಾನುವಾರುಗಳು ನರಳುವ ಸ್ಥಿತಿ ಸನ್ನಿಹಿತವಾಗುತ್ತಿದೆ. ಆದರೂ ತೋಟಗಳಿಗಾಗಿ ಪಂಪ್​ಸೆಟ್ ಇರಿಸಿ ನೀರೆತ್ತಲಾಗುತ್ತಿದೆ.…

View More ಹಳ್ಳದ ನೀರು ತೋಟಕ್ಕೆ ಬಳಕೆ, ಕ್ರಮಕ್ಕೆ ಆಗ್ರಹ

ಜಲಮೂಲ ಬತ್ತಿ ಸಂಕಷ್ಟ

<<ಕೊಕ್ಕರ್ಣೆಯಲ್ಲಿ ಕುಡಿಯುವ ನೀರಿಗೂ ತತ್ವಾರ * ಬಾಳ್ಕಟ್ಟು ಹೊಳೆಯಲ್ಲಿ ನೀರಿನ ಕೊರತೆ>> ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ ಉಡುಪಿ ಜಿಲ್ಲೆಯ ಬಾಳ್ಕಟ್ಟು ಸೂರಾಲು ಹೊಳೆ, ಮೊಗವೀರಪೇಟೆ ಹೊಳೆ, ಕೊಕ್ಕರ್ಣೆ ಸೀತಾನದಿ, ಆವರ್ಸೆ ಸಮೀಪದ ಸೀತಾನದಿ,…

View More ಜಲಮೂಲ ಬತ್ತಿ ಸಂಕಷ್ಟ

ಹಳ್ಳಿ ಜನರಿಗೀಗ ನೀರ ಹೈರಾಣ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿದಿನಗಳೆದಂತೆ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಬೇಸಿಗೆ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಿರಲಿ ಎಂದು ಜಿಲ್ಲಾಡಳಿತ ನಡೆಸಿದ್ದ ಪೂರ್ವಭಾವಿ ಸಭೆಗಳು…

View More ಹಳ್ಳಿ ಜನರಿಗೀಗ ನೀರ ಹೈರಾಣ

ನದಿಯಲ್ಲಿ ಗುಂಡಿ ತೋಡುತ್ತಿರುವ ರೈತರು

ರಾಜಕುಮಾರ ಹೊನ್ನಾಡೆ ಹುಲಸೂರುಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಅಂತರ್ಜಲ ಮಟ್ಟ ತೀವ್ರ ಕುಸಿದಿದೆ. ಹೊಲಗದ್ದೆಗಳಲ್ಲಿ ಜಾನುವಾರುಗಳಿಗೆ ಕುಡಿಯಲು ನೀರು ಸಿಗದೆ ಪರದಾಡುತ್ತಿದ್ದರೆ, ಕುಡಿಯಲು ನೀರು ಹುಡುಕಿಕೊಂಡು ನದಿಯಲ್ಲಿ ಗುಂಡಿ ತೋಡುತ್ತಿದ್ದಾರೆ ರೈತರು. ಹುಲಸೂರು ಸೇರಿ ಸುತ್ತಲಿನ…

View More ನದಿಯಲ್ಲಿ ಗುಂಡಿ ತೋಡುತ್ತಿರುವ ರೈತರು

ಹಕ್ಲಾಡಿಗಿಲ್ಲ ನೀರಿನ ಬರ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಶಿಲೆಕಲ್ಲು ಕ್ವಾರಿಯಲ್ಲಿ ನಿರುಪಯುಕ್ತ, ಅಗಾಧ ಪ್ರಮಾಣದ ನೀರು ಬಳಸಿಕೊಳ್ಳುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಉತ್ತರ ಕಂಡುಕೊಂಡು ಹಕ್ಲಾಡಿ ಗ್ರಾಪಂ ಉಡುಪಿ ಜಿಲ್ಲೆಯ ಇತರ ಗ್ರಾಮಗಳಿಗೆ ಮಾದರಿ. ಕುಡಿಯುವ…

View More ಹಕ್ಲಾಡಿಗಿಲ್ಲ ನೀರಿನ ಬರ

ಕುಡಿಯುವ ನೀರು ಪೂರೈಕೆ ಸ್ಥಗಿತ

ಯಳಂದೂರು: 15 ದಿನದಿಂದ ಕುಡಿಯುವ ನೀರಿನ ಪೂರೈಕೆ ಮಾಡುವ ಘಟಕಕ್ಕೆ ವಿದ್ಯುತ್ ಪೂರೈಕೆ ಮಾಡುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕೆಟ್ಟಿರುವ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದ್ದು, ಕೆಲ ಬಡಾವಣೆಯ ನಿವಾಸಿಗಳು ನೀರಿಗಾಗಿ ಪರದಾಡುವ ಸ್ಥಿತಿ…

View More ಕುಡಿಯುವ ನೀರು ಪೂರೈಕೆ ಸ್ಥಗಿತ

ಕ್ಷೇತ್ರದ ಎಲ್ಲ ಗ್ರಾಮಗಳಲ್ಲೂ ಡಾಂಬರೀಕರಣ, ಸಿಸಿ ರಸ್ತೆ ನಿರ್ಮಾಣ

ಹೊರ್ತಿ: ನಾಗಠಾಣ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಡಾಂಬರೀಕರಣ ಹಾಗೂ ಸಿಸಿ ರಸ್ತೆ ನಿರ್ಮಿಸಲಾಗುವುದಲ್ಲದೆ, ಕುಡಿಯುವ ನೀರು ಒಳಚರಂಡಿ, ವಿದ್ಯುತ್ ಸೌಕರ್ಯಗಳನ್ನು ಒದಗಿಸಲಾಗುವುದೆಂದು ನಾಗಠಾಣ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಡಾ. ದೇವಾನಂದ…

View More ಕ್ಷೇತ್ರದ ಎಲ್ಲ ಗ್ರಾಮಗಳಲ್ಲೂ ಡಾಂಬರೀಕರಣ, ಸಿಸಿ ರಸ್ತೆ ನಿರ್ಮಾಣ

ಮೂರು ನದಿಯಿದ್ರೂ ನೀರಿಗೆ ಬರ!

ಬಿ.ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ ತಾಲೂಕಿನ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾದ ಗಂಗೊಳ್ಳಿಯ ಸುತ್ತ ಮೂರು ನದಿಗಳು ಹರಿಯುತ್ತಿದ್ದರೂ ಬೇಸಿಗೆಯಲ್ಲಿ ನೀರಿಗೆ ಪರದಾಡಬೇಕಾಗಿದ್ದು, ಗ್ರಾಮದ ಬಹುತೇಕ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಏಳುವ ಸಾಧ್ಯತೆ…

View More ಮೂರು ನದಿಯಿದ್ರೂ ನೀರಿಗೆ ಬರ!

ನರಗುಂದಕ್ಕೆ ಇನ್ನು 24/7 ನೀರು

ನರಗುಂದ: ರೇಣುಕಾ ಸಾಗರ ಜಲಾಶಯದಿಂದ ಪಟ್ಟಣಕ್ಕೆ ಪೂರೈಸುವ ಮಹತ್ವಾಕಾಂಕ್ಷಿಯ 24/7 ಕುಡಿಯುವ ನೀರಿನ ಯೋಜನೆಯನ್ನು ಶಾಸಕ ಸಿ.ಸಿ. ಪಾಟೀಲ ಸೋಮವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಿ.ಸಿ. ಪಾಟೀಲ, ನೀರು ಪ್ರತಿಯೊಬ್ಬ ಮನುಷ್ಯ, ಪ್ರಾಣಿ, ಪಕ್ಷಿ,…

View More ನರಗುಂದಕ್ಕೆ ಇನ್ನು 24/7 ನೀರು