ಕುಡಿತ ಬಿಡು ಎಂದ ಪತ್ನಿಯನ್ನೇ ಕತ್ತು ಹಿಸುಕಿ ಕೊಂದ: ಅಮಲಿನಲ್ಲಿ ಶವದ ಪಕ್ಕವೇ ಮಲಗಿ ರಾತ್ರಿ ಕಳೆದ

ನವದೆಹಲಿ: ವಿಪರೀತ ಕುಡಿತ ಹವ್ಯಾಸ ಹೊಂದಿದ್ದ ತನಗೆ ಕುಡಿತ ಬಿಡು ಎಂದು ಬುದ್ಧಿವಾದ ಹೇಳಿದ ಪತ್ನಿಯನ್ನೇ ಕತ್ತು ಹಿಸುಕಿ ಕೊಂದ ಪತಿರಾಯನೊಬ್ಬ, ಶವದ ಪಕ್ಕದಲ್ಲೇ ಮಲಗಿ ರಾತ್ರಿ ಕಳೆದಿದ್ದಾನೆ. ಬಳಿಕ ತನ್ನಿಂದಾಗಿರುವ ಪ್ರಮಾದವನ್ನು ಬೆಳಗ್ಗೆ…

View More ಕುಡಿತ ಬಿಡು ಎಂದ ಪತ್ನಿಯನ್ನೇ ಕತ್ತು ಹಿಸುಕಿ ಕೊಂದ: ಅಮಲಿನಲ್ಲಿ ಶವದ ಪಕ್ಕವೇ ಮಲಗಿ ರಾತ್ರಿ ಕಳೆದ