ಒಕ್ಕಲಕೊಪ್ಪದಲ್ಲೊಂದು ಅವಿಭಕ್ತ ಕುಟುಂಬ!

ಮಂಜುನಾಥ ಸಾಯೀಮನೆ ಶಿರಸಿ:ಈ ಮನೆಯ ಸದಸ್ಯರ ಸಂಖ್ಯೆ 43! ಗಂಡ – ಹೆಂಡತಿ ಜಗಳವಾಡಿ ಕೋರ್ಟ್ ಮೆಟ್ಟಿಲು ಹತ್ತುವ ಇಂದಿನ ದಿನಗಳಲ್ಲಿ ತಾಲೂಕಿನ ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಕ್ಕಲಕೊಪ್ಪದ ಕೆರ್ಯಾ ನಾಗು ಗೌಡ…

View More ಒಕ್ಕಲಕೊಪ್ಪದಲ್ಲೊಂದು ಅವಿಭಕ್ತ ಕುಟುಂಬ!

ಅಭಿವೃದ್ಧಿಗೆ ಮುಖ್ಯಮಂತ್ರಿ ನಿರಾಸಕ್ತಿ

ಶೃಂಗೇರಿ: ವಿಧಾನಸಭೆಯಲ್ಲಿ ಕೇವಲ 37 ಸ್ಥಾನ ಪಡೆದಿರುವ ಜೆಡಿಎಸ್ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಕುಟುಂಬ ರಾಜಕಾರಣಕ್ಕಷ್ಟೇ ಸೀಮಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು. ಶೃಂಗೇರಿ ಶ್ರೀಮಠದ ಉಭಯ ಶ್ರೀಗಳ ಆಶೀರ್ವಾದ ಪಡೆದ…

View More ಅಭಿವೃದ್ಧಿಗೆ ಮುಖ್ಯಮಂತ್ರಿ ನಿರಾಸಕ್ತಿ

ಸೈನಿಕರ ಕುಟುಂಬ ಸದಸ್ಯರಿಗೆ ‘ಅಭಿನಂದನ್ ಆಫರ್’

< ತರಬೇತಿಯೊಂದರ ಶುಲ್ಕದಲ್ಲಿ ಭಾರಿ ರಿಯಾಯಿತಿ ಅಂಗ ಸಾಧನ ಸಂಸ್ಥೆಯ ವಿನೂತನ ಸೇನಾಭಿಮಾನ>  ಪ್ರಕಾಶ್ ಮಂಜೇಶ್ವರ ಮಂಗಳೂರು ಪಾಕ್ ವಿಮಾನ ಹೊಡೆದುರುಳಿಸಿ ಸುರಕ್ಷಿತವಾಗಿ ವಾಪಸಾದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ ಹೆಸರಿನಲ್ಲಿ ಮಂಗಳೂರು ಕರಂಗಲ್ಪಾಡಿಯ…

View More ಸೈನಿಕರ ಕುಟುಂಬ ಸದಸ್ಯರಿಗೆ ‘ಅಭಿನಂದನ್ ಆಫರ್’

ಸೈನಿಕರ ಕುಟುಂಬಕ್ಕೆ ಧೈರ್ಯ ತುಂಬಲಿ

ಹೂವಿನಹಡಗಲಿ: ಪ್ರತಿಯೊಬ್ಬರೂ ದೇಶ ಕಾಯುವ ಸೈನಿಕರ ಕುಟುಂಬಕ್ಕೆ ನೈತಿಕ ಸ್ಥೈರ್ಯ ಹಾಗೂ ಧೈರ್ಯ ತುಂಬಬೇಕು ಎಂದು ತಾಪಂ ಇಒ ಯು. ಎಚ್.ಸೋಮಶೇಖರ್ ಹೇಳಿದರು. ತಾಪಂ ಸಭಾಂಗಣದಲ್ಲಿ ಮಲ್ಲಿಗೆ ಪ್ರಕಾಶನ, ಸರ್ಕಾರಿ ನೌಕರರ ಸಂಘ, ಜನಪದ…

View More ಸೈನಿಕರ ಕುಟುಂಬಕ್ಕೆ ಧೈರ್ಯ ತುಂಬಲಿ

ಮಂಗಳಕರ ನುಡಿಗಳನ್ನಾಡಿ ಕುಟುಂಬ ಮುನ್ನಡೆಸಿ

ಗೋಣಿಕೊಪ್ಪಲು: ಮನೆಯಲ್ಲಿ ಮಂಗಳಕರ ನುಡಿಗಳನ್ನಾಡುವ ಅಭ್ಯಾಸವನ್ನು ರೂಢಿಸಿಕೊಂಡು ಕುಟುಂಬವನ್ನು ಮುನ್ನಡೆಸುವಂತೆ ಮಹಿಳೆಯರಿಗೆ ಬೆಂಗಳೂರಿನ ಅಫೆಕ್ಸ್ ಬ್ಯಾಂಕ್ ನಿವೃತ್ತ ಡೆಪ್ಯುಟಿ ಜನರಲ್ ಮ್ಯಾನೇಜರ್ ಮಾಧುರಿ ಚಂಗಪ್ಪ ಸಲಹೆ ನೀಡಿದರು. ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ…

View More ಮಂಗಳಕರ ನುಡಿಗಳನ್ನಾಡಿ ಕುಟುಂಬ ಮುನ್ನಡೆಸಿ

ಚಂಡಿಕಾಯಾಗ ನಡೆಸಿದ ಸಿಎಂ

ಶೃಂಗೇರಿ: ಬುಧವಾರ ಸಂಜೆ ಶೃಂಗೇರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬದ ಸದಸ್ಯರು ಗುರುವಾರ ಬೆಳಗ್ಗೆ ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ…

View More ಚಂಡಿಕಾಯಾಗ ನಡೆಸಿದ ಸಿಎಂ

ದ.ಕ, ಉಡುಪಿ 3853 ಕುಟುಂಬಗಳಿಗೆ ಭೀತಿ

<ಅರಣ್ಯ ಪ್ರದೇಶದ ನಿವಾಸಿಗಳ ಒಕ್ಕಲೆಬ್ಬಿಸಲು ಸುಪ್ರೀಂ ಸೂಚನೆ ಹಿನ್ನೆಲೆ> ಮಂಗಳೂರು/ಉಡುಪಿ: ಸುಪ್ರೀಂ ಕೋರ್ಟ್ ಫೆ.13ರಂದು ನೀಡಿರುವ ಆದೇಶದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸುಮಾರು 3853 ಅರಣ್ಯವಾಸಿ ಕುಟುಂಬಗಳು ಒಕ್ಕಲೇಳಬೇಕಾದ ಭೀತಿ ಎದುರಿಸುತ್ತಿವೆ. ಸ್ಥಳೀಯ…

View More ದ.ಕ, ಉಡುಪಿ 3853 ಕುಟುಂಬಗಳಿಗೆ ಭೀತಿ

ಹೆದ್ದಾರಿ ಬದಿಯ ಶೌಚಗೃಹಕ್ಕೆ ಕಾರು ಡಿಕ್ಕಿ: ದಂಪತಿ ಸೇರಿ ಇಬ್ಬರು ಮಕ್ಕಳು ಸಾವು

ಹಾಸನ: ಉದಯಪುರ ಬಳಿಯ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸೇರಿ ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿದ್ದಾರೆ. ಬೆಂಗಳೂರು ವಿನಾಯಕನಗರ ನಿವಾಸಿ ರೇಷ್ಮಾ ನಾಯಕ್ ಹಾಗೂ ವಿವೇಕ್ ನಾಯಕ್…

View More ಹೆದ್ದಾರಿ ಬದಿಯ ಶೌಚಗೃಹಕ್ಕೆ ಕಾರು ಡಿಕ್ಕಿ: ದಂಪತಿ ಸೇರಿ ಇಬ್ಬರು ಮಕ್ಕಳು ಸಾವು

ಮೃತ ಯೋಧನ ಕುಟುಂಬಕ್ಕೆ ತಿಂಗಳ ಸಂಬಳ ನೀಡಿದ ಪಿಎಸ್‌ಐ ಅಗ್ನಿ

ರಾಯಚೂರು: ಉಗ್ರರ ದಾಳಿಯಲ್ಲಿ ಹುತಾತ್ಮನಾದ ಮಂಡ್ಯದ ಯೋಧ ಗುರು ಕುಟುಂಬಕ್ಕೆ ಪಿಎಸ್‌ಐ ತಮ್ಮ ಒಂದು ತಿಂಗಳ ವೇತನ ನೀಡಿ ಪಿಎಸ್‌ಐ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯ ಪಿಎಸ್‌ಐ ಎಲ್.ಬಿ.ಅಗ್ನಿ ತಮ್ಮ ಒಂದು…

View More ಮೃತ ಯೋಧನ ಕುಟುಂಬಕ್ಕೆ ತಿಂಗಳ ಸಂಬಳ ನೀಡಿದ ಪಿಎಸ್‌ಐ ಅಗ್ನಿ

ನಿಶ್ಚಿತಾರ್ಥ ಮುಗಿಸಿಕೊಂಡು ಬರುತ್ತಿದ್ದವರಲ್ಲಿ ಮಸಣ ಸೇರಿದ ಒಂದೇ ಕುಟುಂಬದ ಮೂವರು

ನವದೆಹಲಿ: ಡಂಪರ್‌ ಟ್ರಕ್‌ ಉರುಳಿದ ಪರಿಣಾಮ ಆಡಿ ಕಾರಿನಲ್ಲಿದ್ದ ಒಂದೇ ಕುಟುಂಬದ 29 ವರ್ಷದ ವ್ಯಕ್ತಿ, ಆತನ ತಾಯಿ ಮತ್ತು ಹೆಂಡತಿ ಮೃತಪಟ್ಟಿದ್ದು, ನಾಲ್ಕು ವರ್ಷದ ಮಗುವಿಗೆ ಗಂಭೀರ ಗಾಯವಾಗಿರುವ ಘಟನೆ ದೆಹಲಿ ಹೊರವಲಯದ…

View More ನಿಶ್ಚಿತಾರ್ಥ ಮುಗಿಸಿಕೊಂಡು ಬರುತ್ತಿದ್ದವರಲ್ಲಿ ಮಸಣ ಸೇರಿದ ಒಂದೇ ಕುಟುಂಬದ ಮೂವರು