ಸುಬ್ರಹ್ಮಣ್ಯ ವಿವಾದ ಇತ್ಯರ್ಥಕ್ಕೆ ಮುನ್ನುಡಿ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ಶ್ರೀ ನರಸಿಂಹ ಮಠ ನಡುವಣ ವಿವಾದ ಬಗೆಹರಿಸಲು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಮುಂದಾಗಿದ್ದು, ಶುಕ್ರವಾರ ಕುಕ್ಕೆಗೆ ಭೇಟಿ ನೀಡಿ ಎರಡೂ ಕಡೆಯವರ ಅಭಿಪ್ರಾಯ ಸಂಗ್ರಹಿಸಿದರು.…

View More ಸುಬ್ರಹ್ಮಣ್ಯ ವಿವಾದ ಇತ್ಯರ್ಥಕ್ಕೆ ಮುನ್ನುಡಿ

ಸುಬ್ರಹ್ಮಣ್ಯದಲ್ಲಿ ಜಲ‘ಧಾರೆ’

ರತ್ನಾಕರ ಸುಬ್ರಹ್ಮಣ್ಯ ಪುಣ್ಯ ನದಿ ಕುಮಾರಧಾರಾ ಜಿಲ್ಲೆಯ ಇತರ ನದಿಗಳಿಗಿಂತ ಅಧಿಕ ಪ್ರಮಾಣದಲ್ಲಿ ನೀರು ತುಂಬಿಕೊಂಡು ಸ್ಥಳೀಯ ಜನರಿಗೆ ನೀರುಣಿಸುವ ಸಂಜೀವಿನಿಯಂತಿದೆ. ಪ್ರತಿವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎಲ್ಲ ಪ್ರದೇಶಗಳಲ್ಲೂ ಸಾಮಾನ್ಯ. ಆದರೆ ಕುಮಾರಧಾರಾ…

View More ಸುಬ್ರಹ್ಮಣ್ಯದಲ್ಲಿ ಜಲ‘ಧಾರೆ’

ಕುಕ್ಕೆ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಶನಿವಾರ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವ ನೆರವೇರಿತು. ಸಹಸ್ರಾರು ಭಕ್ತರ ಪರಾಕುಗಳೊಂದಿಗೆ ತಳಿರು, ತೋರಣ, ಸೀಯಾಳ, ಅಡಕೆ, ಬಾಳೆ, ಬಾಳೆಗೊನೆ ಮತ್ತು ವಿದ್ಯುತ್ ಅಲಂಕಾರದ…

View More ಕುಕ್ಕೆ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವ

ಕುಕ್ಕೆ ಅನ್ನದಾನ, ಸರ್ಪಸಂಸ್ಕಾರ ದಾಖಲೆ

<1.80 ಲಕ್ಷಕ್ಕೂ ಅಧಿಕ ಭಕ್ತರಿಂದ ಭೋಜನ ಸ್ವೀಕಾರ * 720 ಸರ್ಪಸಂಸ್ಕಾರ ಸೇವೆ> ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಕ್ರಿಸ್‌ಮಸ್ ರಜೆಯ ಕಾರಣ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರವೂ ಭಕ್ತಸಾಗರ ಮುಂದುವರಿದಿದ್ದು, ಕ್ಷೇತ್ರದಲ್ಲಿ ನಾಲ್ಕು ದಿನಗಳ ಅನ್ನದಾನ…

View More ಕುಕ್ಕೆ ಅನ್ನದಾನ, ಸರ್ಪಸಂಸ್ಕಾರ ದಾಖಲೆ

ಸುಬ್ರಹ್ಮಣ್ಯ ದೇವಳ ಪ್ರಸಾದ ಸುರಕ್ಷತೆಗೆ ಹೆಚ್ಚಿನ ಕ್ರಮ

ಸುಬ್ರಹ್ಮಣ್ಯ: ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭೋಜನ ಪ್ರಸಾದ ತಯಾರಿ ಮತ್ತು ವಿತರಣೆ ವೇಳೆ ಇನ್ನಷ್ಟು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಅನುರಿಸಲು ದೇವಳದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಅಧ್ಯಕ್ಷ ನಿತ್ಯಾನಂದ ಮುಂಡೋಡಿ…

View More ಸುಬ್ರಹ್ಮಣ್ಯ ದೇವಳ ಪ್ರಸಾದ ಸುರಕ್ಷತೆಗೆ ಹೆಚ್ಚಿನ ಕ್ರಮ

ಕುಕ್ಕೆ ಚಂಪಾಷಷ್ಠಿ ಮಹಾರಥೋತ್ಸವ ಸಂಪನ್ನ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗುರುವಾರ ಮುಂಜಾನೆ ಭಕ್ತ ಜನಸಾಗರದ ಸಮ್ಮುಖ ಭಕ್ತಿ ಸಂಭ್ರಮದ ಚಂಪಾಷಷ್ಠಿ ಮಹಾರಥೋತ್ಸವ ನೆರವೇರಿತು. ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ಉತ್ಸವದ ವಿಧಿವಿಧಾನ ನೆರವೇರಿಸಿದರು. ಮೊದಲಿಗೆ…

View More ಕುಕ್ಕೆ ಚಂಪಾಷಷ್ಠಿ ಮಹಾರಥೋತ್ಸವ ಸಂಪನ್ನ

ಇಂದು ಕುಕ್ಕೆ ಮಹಾರಥೋತ್ಸವ

«ಪಂಚಮಿ ದಿನ ತೈಲಾಭ್ಯಂಜನ, ಪಲ್ಲಪೂಜೆ ಸಂಪನ್ನ * 313 ಭಕ್ತರಿಂದ ಎಡೆಸ್ನಾನ» ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದದಲ್ಲಿ ಕಾರ್ತಿಕ ಶುದ್ಧ ಷಷ್ಠಿ ದಿನವಾದ ಗುರುವಾರ ಬೆಳಗ್ಗೆ 6.41ರ ವೃಶ್ಚಿಕ ಲಗ್ನ…

View More ಇಂದು ಕುಕ್ಕೆ ಮಹಾರಥೋತ್ಸವ

ಕುಕ್ಕೆ ಇಂದು ಹೂ ತೇರಿನ ಉತ್ಸವ

«ಭಕ್ತರಿಂದ ಎಡೆಸ್ನಾನ ಇಂದು ಆರಂಭ» – ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಡಿ.11ರಂದು ಮಧ್ಯಾಹ್ನ ಮಹಾಪೂಜೆ ಬಳಿಕ ಮೂರು ದಿನಗಳ ಎಡೆಸ್ನಾನ ಸೇವೆ…

View More ಕುಕ್ಕೆ ಇಂದು ಹೂ ತೇರಿನ ಉತ್ಸವ

ಕುಕ್ಕೆ ಸುಬ್ರಹ್ಮಣ್ಯನಿಗೆ ಶೇಷವಾಹನೋತ್ಸವ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ದೇವರ ಉತ್ಸವಗಳು ನೆರವೇರಿದವು. ಮಹಾಪೂಜೆಯ ನಂತರ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ನೆರವೇರಿತು. ಬಳಿಕ…

View More ಕುಕ್ಕೆ ಸುಬ್ರಹ್ಮಣ್ಯನಿಗೆ ಶೇಷವಾಹನೋತ್ಸವ

ಕುಕ್ಕೆ ಶ್ರೀ ಸಂಪುಟ ನರಸಿಂಹ ಮಠ ವಿರುದ್ಧ ಆರೋಪ ಸತ್ಯಕ್ಕೆ ದೂರ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಹಣಿ ಪತ್ರದಲ್ಲಿ ಶ್ರೀ ಸಂಪುಟ ನರಸಿಂಹ ಮಠದ ಕಡೆಯಿಂದ ತಿದ್ದುಪಡಿ ಮಾಡಿದ ಆರೋಪ ಸತ್ಯಕ್ಕೆ ದೂರ ಎಂದು ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ…

View More ಕುಕ್ಕೆ ಶ್ರೀ ಸಂಪುಟ ನರಸಿಂಹ ಮಠ ವಿರುದ್ಧ ಆರೋಪ ಸತ್ಯಕ್ಕೆ ದೂರ