hosadurga kumbamela

ಕುಂಭಮೇಳದಲ್ಲಿ ರಾಜ್ಯದ ಮಠಾಧೀಶರು ಭಾಗಿ

ಹೊಸದುರ್ಗ: ರಾಜ್ಯ ಹಿಂದುಳಿದ ಮಠಾಧೀಶರ ಒಕ್ಕೂಟದ ಸದಸ್ಯರು ವಾರಾಣಸಿಯಲ್ಲಿ ನಡೆದ ಶಿವರಾತ್ರಿ ಮಹೋತ್ಸವ ಹಾಗೂ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಪಾಲ್ಗೊಂಡು ಪವಿತ್ರ ಶಾಯಿ ಸ್ನಾನ ಮಾಡಿದರು. ನಂತರ ಕಾಶಿ ವಿಶ್ವನಾಥ ಮಂದಿರ ಸೇರಿ ಇತರ ದೇವಾಲಯಗಳಿಗೆ…

View More ಕುಂಭಮೇಳದಲ್ಲಿ ರಾಜ್ಯದ ಮಠಾಧೀಶರು ಭಾಗಿ

ಯೋಧರ ರಕ್ಷಣೆಗೆ ಅಗತ್ಯ ಸೌಲಭ್ಯ ಒದಗಿಸಿ

ತಿ.ನರಸೀಪುರ: ದೇಶದ ರಕ್ಷಣೆಗೆ ಟೊಂಕ ಕಟ್ಟಿ ನಿಂತ ವೀರ ಯೋಧರ ರಕ್ಷಣೆ ಹಾಗೂ ಅವರ ಕುಟುಂಬಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಸರ್ಕಾರ ಅವರಿಗೆ ಆತ್ಮ ಸ್ಥೈರ್ಯ ತುಂಬಬೇಕು ಎಂದು ನಾಗರಿಕ ಸೇವಾ ವೇದಿಕೆ ಕಾರ್ಯದರ್ಶಿ…

View More ಯೋಧರ ರಕ್ಷಣೆಗೆ ಅಗತ್ಯ ಸೌಲಭ್ಯ ಒದಗಿಸಿ

ಯಶಸ್ವಿಯಾಗಿ ನಡೆದ ಕುಂಭಮೇಳ

ಇಳಕಲ್ಲ: ನಗರದ ಸುಭಾಷ ರಸ್ತೆ ಪಕ್ಕದ ಪಾಂಡುರಂಗ ರುಕ್ಮಿಣಿ ದೇವಸ್ಥಾನದ ಗೋಪುರ ಕಲಶಾರೋಹಣ ಹಾಗೂ ಸಾಮೂಹಿಕ ವಿವಾಹ ನಿಮಿತ್ತ ಹಮ್ಮಿಕೊಂಡಿದ್ದ ಕುಂಭಮೇಳ ಯಶಸ್ವಿಯಾಗಿ ನಡೆಯಿತು. ದೇವಸ್ಥಾನದಿಂದ ಆರಂಭಗೊಂಡ ಕುಂಭಮೇಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ…

View More ಯಶಸ್ವಿಯಾಗಿ ನಡೆದ ಕುಂಭಮೇಳ

ಕುಂಭಮೇಳದಲ್ಲಿ ಪೌರ ಕಾರ್ಮಿಕರ ಕಾಲುತೊಳೆದು ಪೂಜೆ ಮಾಡಿದ ಪ್ರಧಾನಿ ಮೋದಿ

ಪ್ರಯಾಗ್​ರಾಜ್​: ಇಂದು ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿಯವರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಅದಾದ ಬಳಿಕ ಐವರು ಪೌರ ಕಾರ್ಮಿಕರಿಗೆ ಪಾದಪೂಜೆ ನೆರವೇರಿಸಿದರು. ಇಬ್ಬರು ಮಹಿಳೆಯರು, ಮೂವರು ಪುರುಷ ಪೌರ ಕಾರ್ಮಿಕರ…

View More ಕುಂಭಮೇಳದಲ್ಲಿ ಪೌರ ಕಾರ್ಮಿಕರ ಕಾಲುತೊಳೆದು ಪೂಜೆ ಮಾಡಿದ ಪ್ರಧಾನಿ ಮೋದಿ

ಕುಂಭಮೇಳದ ಕೊನೇದಿನ ಭಕ್ತರಿಂದ ಪುಣ್ಯಸ್ನಾನ: ನೀರನ್ನು ಮೈಮೇಲೆ ಪ್ರೋಕ್ಷಣೆ ಮಾಡಿಕೊಂಡ ಸಿಎಂ

ಮೈಸೂರು: ತಿ. ನರಸೀಪುರದಲ್ಲಿ ನಡೆಯುತ್ತಿರುವ 11 ನೇ ಕುಂಭಮೇಳದಲ್ಲಿ ಇಂದು ಬೆಳಗ್ಗೆ ಅನೇಕ ಭಕ್ತರು ಪುಣ್ಯ ಸ್ನಾನ ಮಾಡಿದರು. ಸಾಧುಸಂತರೆಲ್ಲ ಒಗ್ಗೂಡಿ ಪೂಜಾ ಕೈಂಕರ್ಯ ನೆರವೇರಿಸಿ ಬಳಿಕ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಕಾವೇರಿ, ಕಪಿಲಾ,…

View More ಕುಂಭಮೇಳದ ಕೊನೇದಿನ ಭಕ್ತರಿಂದ ಪುಣ್ಯಸ್ನಾನ: ನೀರನ್ನು ಮೈಮೇಲೆ ಪ್ರೋಕ್ಷಣೆ ಮಾಡಿಕೊಂಡ ಸಿಎಂ

ದಕ್ಷಿಣ ಭಾರತ ಮಹಾಕುಂಭ ಮೇಳದ 2ನೇ ದಿನವೂ ಹರಿದುಬಂದ ಭಕ್ತರ ದಂಡು

ಮೈಸೂರು: ದಕ್ಷಿಣ ಭಾರತದ ಕುಂಭಮೇಳಕ್ಕೆ ಹೆಸರಾಗಿರುವ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ನಡೆಯುತ್ತಿರುವ 11ನೇ ತಿರುಮಕೂಡಲು ಮಹಾಕುಂಭಮೇಳದ ಎರಡನೇ ದಿನದ ಪೂಜಾ ಕೈಂಕರ್ಯ ಆರಂಭವಾಗಿದ್ದು, ಇಂದು ವಿವಿಧ ಹೋಮ-ಹವನಗಳು ಇಡೀ ದಿನ ಜರುಗಲಿದೆ. ಇಂದು ಯಾಗ…

View More ದಕ್ಷಿಣ ಭಾರತ ಮಹಾಕುಂಭ ಮೇಳದ 2ನೇ ದಿನವೂ ಹರಿದುಬಂದ ಭಕ್ತರ ದಂಡು

ಕುಂಭಮೇಳದಲ್ಲಿ ಒಂಭತ್ತು ವಿದೇಶಿಗರಿಗೆ ನಿರ್ಮೋಹಿ ಆಖಾಡದಿಂದ ‘ಮಹಾಮಂಡಲೇಶ್ವರ’ ಬಿರುದು ಪ್ರದಾನ

ಪ್ರಯಾಗ್​ರಾಜ್​: ಕುಂಭಮೇಳದಲ್ಲಿ ಒಂಭತ್ತು ಜನ ವಿದೇಶಿಯರಿಗೆ ಶನಿವಾರ ‘ಮಹಾಮಂಡಲೇಶ್ವರ’ ಬಿರುದು ನೀಡಲಾಗಿದೆ. ಇವರೆಲ್ಲ ಈಗಾಗಲೇ ಸನಾತನ ಧರ್ಮ ಒಪ್ಪಿಕೊಂಡಿದ್ದು ಅದನ್ನು ಜಗತ್ತಿನಾದ್ಯಂತ ಪಸರಿಸಿ, ಉತ್ತೇಜಿಸಲು ಜವಾಬ್ದಾರಿ ವಹಿಸಿ ನಿರ್ಮೋಹಿ ಆಖಾಡ ಈ ಬಿರುದು ನೀಡಿ…

View More ಕುಂಭಮೇಳದಲ್ಲಿ ಒಂಭತ್ತು ವಿದೇಶಿಗರಿಗೆ ನಿರ್ಮೋಹಿ ಆಖಾಡದಿಂದ ‘ಮಹಾಮಂಡಲೇಶ್ವರ’ ಬಿರುದು ಪ್ರದಾನ

ಅರ್ಧ ಕುಂಭಮೇಳದಲ್ಲೂ ಗಣರಾಜ್ಯೋತ್ಸವ ಸಂಭ್ರಮ

ಪ್ರಯಾಗ್ ರಾಜ್: ಇಲ್ಲಿ ನಡೆದಿರುವ ಅರ್ಧ ಕುಂಭಮೇಳದಲ್ಲಿ ಪಾಲ್ಗೊಂಡಿರುವ ಸಾಧುಸಂತರು ರಾಷ್ಟ್ರ ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದಿದ್ದ ಸಾಧುಸಂತರು ರಾಷ್ಟ್ರಗೀತೆಯನ್ನು ಹಾಡಿದರು.

View More ಅರ್ಧ ಕುಂಭಮೇಳದಲ್ಲೂ ಗಣರಾಜ್ಯೋತ್ಸವ ಸಂಭ್ರಮ

ಕುಂಭಮೇಳಕ್ಕೆ ಸಕಲ ಸಿದ್ಧತೆ ಕೈಗೊಳ್ಳಲು ಸಿಎಂ ಸೂಚನೆ

ವಿಜಯವಾಣಿ ಸುದ್ದಿಜಾಲ ಮೈಸೂರು ತಿ.ನರಸೀಪುರದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಫೆ.17 ರಿಂದ ನಡೆಯುವ ಕುಂಭಮೇಳ ರಾಜ್ಯದ ಘನತೆ ಹೆಚ್ಚಿಸುವ ರೀತಿಯಲ್ಲಿ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.…

View More ಕುಂಭಮೇಳಕ್ಕೆ ಸಕಲ ಸಿದ್ಧತೆ ಕೈಗೊಳ್ಳಲು ಸಿಎಂ ಸೂಚನೆ

ಕುಂಭಮೇಳಕ್ಕೆ ವಿಧ್ಯುಕ್ತ ಚಾಲನೆ: ಪುಣ್ಯಸ್ನಾನ ಮಾಡಿದ ಲಕ್ಷಾಂತರ ಭಕ್ತರು

ಪ್ರಯಾಗ್​ರಾಜ್​ (ಅಲಹಾಬಾದ್​): ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಎಂಬ ದಾಖಲೆ ಬರೆಯಲು ಸಜ್ಜಾಗಿರುವ ಅರ್ಧ ಕುಂಭ ಮೇಳಕ್ಕೆ ಇಂದು ವಿಧ್ಯುಕ್ತವಾಗಿ ಚಾಲನೆ ದೊರೆತಿದ್ದು, ಲಕ್ಷಾಂತರ ಭಕ್ತರು ಬೆಳಗ್ಗೆ ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದಾರೆ. ಉತ್ತರಾಯಣ…

View More ಕುಂಭಮೇಳಕ್ಕೆ ವಿಧ್ಯುಕ್ತ ಚಾಲನೆ: ಪುಣ್ಯಸ್ನಾನ ಮಾಡಿದ ಲಕ್ಷಾಂತರ ಭಕ್ತರು