VIDEO| ಬೇಟೆಗಾಗಿ ಬಂದು ಕಾದಾಟಕ್ಕಿಳಿದ ಕಾಳಿಂಗ ಸರ್ಪ-ಹೆಬ್ಬಾವು: ಮೊಬೈಲ್​ನಲ್ಲಿ ಸೆರೆಯಾಯ್ತು ಸರಿಸೃಪಗಳ ಕಿತ್ತಾಟ!

ಉಡುಪಿ: ಕುಂದಾಪುರ ತಾಲೂಕು ಎಡಮೊಗೆ ಗ್ರಾಮದ ಮಡಿವಾಳಮಕ್ಕಿ ಎಂಬಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಕಾದಾಟ ನಡೆಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಡಿವಾಳಮಕ್ಕಿ ಶೇಖರ ಬೋವಿಯವರ ಮನೆಯ ಕೊಟ್ಟಿಗೆಯ ಪಕ್ಕದಲ್ಲಿ ಈ ಎರಡು ದೈತ್ಯ…

View More VIDEO| ಬೇಟೆಗಾಗಿ ಬಂದು ಕಾದಾಟಕ್ಕಿಳಿದ ಕಾಳಿಂಗ ಸರ್ಪ-ಹೆಬ್ಬಾವು: ಮೊಬೈಲ್​ನಲ್ಲಿ ಸೆರೆಯಾಯ್ತು ಸರಿಸೃಪಗಳ ಕಿತ್ತಾಟ!

67 ಸಾವಿರ ರೈತರಿಗೆ ಹಣ

ಗೋಪಾಲಕೃಷ್ಣ ಪಾದೂರು ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿರುವ ರೈತರಲ್ಲಿ ಆರ್ಧದಷ್ಟು ಫಲಾನುಭವಿಗಳಿಗೆ ಮಾತ್ರ ಹಣ ಪಾವತಿಯಾಗಿದೆ. ಜಿಲ್ಲೆಯಲ್ಲಿ 1,31,829 ರೈತರು ನೋಂದಣಿ ಮಾಡಿಕೊಂಡಿದ್ದು, 67 ಸಾವಿರ ರೈತರ…

View More 67 ಸಾವಿರ ರೈತರಿಗೆ ಹಣ

ಸಾಂತ್ವನ ಕೇಂದ್ರದಲ್ಲಿ ಪ್ರೇಮಿಗಳಿಗೆ ವಿವಾಹ

ಕುಂದಾಪುರ: ಒಂದೇ ಕೋಮಿನ ಪ್ರೇಮಿಗಳ ವಿವಾಹಕ್ಕೆ ಹೆತ್ತವರ ಪ್ರಬಲ ವಿರೋಧ ಹಿನ್ನೆಲೆಯಲ್ಲಿ ಇಲ್ಲಿನ ಸಾಂತ್ವನ ಕೇಂದ್ರದಲ್ಲಿ ಯುವ ಜೋಡಿ ಹಸೆಮಣೆ ಏರಿದರು. ಶಿವಮೊಗ್ಗ ಜಿಲ್ಲೆ, ಆನಂದಪುರ ಖಲಿಮುಲ್ಲಾ ಬೇಗ್ ಎಂಬುವರ ಪುತ್ರ ರೆಹಮತುಲ್ಲಾ ಹಾಗೂ…

View More ಸಾಂತ್ವನ ಕೇಂದ್ರದಲ್ಲಿ ಪ್ರೇಮಿಗಳಿಗೆ ವಿವಾಹ

ವಿಪತ್ತು ನಿರ್ವಹಣೆಗೆ ಯುವ ಪಡೆ

ಅವಿನ್ ಶೆಟ್ಟಿ ಉಡುಪಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸಿ ಜನ, ಜಾನುವಾರುಗಳನ್ನು ರಕ್ಷಿಸಲು ಯುವಕರಿಗೆ ವಿಪತ್ತು ನಿರ್ವಹಣೆ ತರಬೇತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಾಯೋಗಿಕ ಯೋಜನೆಯಾಗಿ 28 ರಾಜ್ಯಗಳ 32 ಜಿಲ್ಲೆಗಳ ಯುವಜನರಿಗೆ ತರಬೇತಿ…

View More ವಿಪತ್ತು ನಿರ್ವಹಣೆಗೆ ಯುವ ಪಡೆ

ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಸೋರಿಕೆ; ಎಪ್ಪತ್ತಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥ

ಹೆಮ್ಮಾಡಿ (ಉಡುಪಿ): ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿ ಎಪ್ಪತ್ತಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಮ್ಮಾಡಿಯ ಬಗ್ವಾಡಿ ಸಮೀಪದ ದೇವಲ್ಕುಂದದಲ್ಲಿರುವ ಮಲ್ಪೆಫ್ರೆಶ್​ ಮರೈನ್​ ಎಕ್ಸ್​ಪೋರ್ಟ್​ ಪ್ರೈ. ಲಿ.ನ…

View More ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಸೋರಿಕೆ; ಎಪ್ಪತ್ತಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥ

ಉಡುಪಿಯಲ್ಲಿ ರೆಡ್ ಅಲರ್ಟ್

ಉಡುಪಿ: ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಆ.7ರಿಂದ ಆ.9ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ತೀರ ಪ್ರದೇಶಗಳಲ್ಲಿ ಭಾರಿ ಗಾಳಿ ಬೀಸುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿದೆ. ಸಮುದ್ರ ಹಾಗೂ…

View More ಉಡುಪಿಯಲ್ಲಿ ರೆಡ್ ಅಲರ್ಟ್

ವೈದ್ಯರ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಉಡುಪಿ: ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ವಿಧೇಯಕ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಬುಧವಾರ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಉಡುಪಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ನಗರದಲ್ಲಿ ಮಾತ್ರ ಖಾಸಗಿ ಆಸ್ಪತ್ರೆಗಳು ಹೊರರೋಗಿ ಸೇವೆ (ಒಪಿಡಿ)…

View More ವೈದ್ಯರ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಆಸಾಡಿಗೆ ವಿಶ್ವ ಕುಂದಾಪ್ರ ಕನ್ನಡ ದಿನ

ಅವಿನ್ ಶೆಟ್ಟಿ, ಉಡುಪಿ ಹಳೆಗನ್ನಡಕ್ಕೆ ಸರಿಸಮಾನವಾಗಿರುವ ಕುಂದಗನ್ನಡದ ಅನೇಕ ಪದಗಳು ಪ್ರಸ್ತುತ ಮಾಯವಾಗಿವೆ. ಭಾಷೆ, ಸಂಸ್ಕೃತಿ ಬೇರು ಗಟ್ಟಿಗೊಳಿಸುವ ಉದ್ದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಮಾನಮನಸ್ಕ ಯುವಕರು ಒಟ್ಟಾಗಿ ಪ್ರತೀ ವರ್ಷ ವಿಶ್ವ ಕುಂದಾಪ್ರ ಕನ್ನಡ…

View More ಆಸಾಡಿಗೆ ವಿಶ್ವ ಕುಂದಾಪ್ರ ಕನ್ನಡ ದಿನ

ಉಡುಪಿಯಲ್ಲಿ ಧಾರಾಕಾರ ಮಳೆ

ಮಂಗಳೂರು/ಉಡುಪಿ ಕರಾವಳಿಯಲ್ಲಿ ಮೂರು ದಿನ ಅಧಿಕ ಪ್ರಮಾಣದಲ್ಲಿ ಮಳೆ ಸಾಧ್ಯತೆ ಬಗ್ಗೆ ಇಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮಳೆಯ ತೀವ್ರತೆಯಲ್ಲಿ ಇಳಿಕೆ ಕಂಡುಬಂತು. ಉಡುಪಿಯಲ್ಲಿ ಧಾರಾಕಾರ ಮಳೆಯಾಗಿ ಸಾಕಷ್ಟು…

View More ಉಡುಪಿಯಲ್ಲಿ ಧಾರಾಕಾರ ಮಳೆ

ಪೇಪರ್ ಲೋಟದಲ್ಲಿ ಭತ್ತ ಕೃಷಿ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಉಪ್ಪು ನೀರು ಹರಿಯುವ ಕಾರಣ ಸಮೃದ್ಧ ಭತ್ತ ಕೃಷಿ ಭೂಮಿ ಹಡೀಲು ಬೀಳುತ್ತಿದ್ದು, ಇದಕ್ಕೆ ಪರಿಹಾರವಾಗಿ ರೈತರೊಬ್ಬರು ಪೇಪರ್ ಲೋಟ ಮೂಲಕ ಭತ್ತ ಕೃಷಿ ಮಾಡುವ ಪ್ರಾಯೋಗಿಕ ಪ್ರಯತ್ನಕ್ಕೆ…

View More ಪೇಪರ್ ಲೋಟದಲ್ಲಿ ಭತ್ತ ಕೃಷಿ