ಕುಂದಗೋಳ-ಕಲಘಟಗಿಗೆ ಕಾಳಿ ನೀರು

ಹುಬ್ಬಳ್ಳಿ: ಕುಂದಗೋಳ ಹಾಗೂ ಕಲಘಟಗಿ ತಾಲೂಕುಗಳ ಕುಡಿಯುವ ನೀರಿನ ಬವಣೆ ಬಗೆಹರಿಯುವ ಕಾಲ ಸನ್ನಿಹಿತವಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದಲ್ಲಿ ಇನ್ನೂ ಎರಡ್ಮೂರು ವರ್ಷಗಳಲ್ಲಿ ಈ ಎರಡೂ ತಾಲೂಕುಗಳಲ್ಲಿ ತಲೆ ದೋರಿರುವ ನೀರಿನ ಸಮಸ್ಯೆಗೆ ಶಾಶ್ವತ…

View More ಕುಂದಗೋಳ-ಕಲಘಟಗಿಗೆ ಕಾಳಿ ನೀರು

ಹತ್ತು ಸಾವಿರ ಮನೆ ಭರವಸೆ

ಹುಬ್ಬಳ್ಳಿ: ವಿವಿಧ ಇಲಾಖೆಗಳ ಸಮನ್ವಯ ಸಾಧಿಸಿ ನರೇಗಾ ಯೋಜನೆ ಅಡಿ 100 ಕೋಟಿ ರೂ.ಗಳ ಅಂದಾಜು ಪಟ್ಟಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಕ್ರಿಯಾ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಬೇಕು. ವಸತಿ ರಹಿತರಿಗೆ…

View More ಹತ್ತು ಸಾವಿರ ಮನೆ ಭರವಸೆ

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು; ಸಿ.ಸಿ. ಪಾಟೀಲ ವಿಶ್ವಾಸ

ಮುಂಡರಗಿ: ರಾಜ್ಯದಿಂದ 22 ಬಿಜೆಪಿ ಸಂಸದರು ಲೋಕಸಭೆ ಪ್ರವೇಶಿಸಲಿದ್ದಾರೆ. ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಸಿ. ಪಾಟೀಲ ವಿಶ್ವಾಸ…

View More ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು; ಸಿ.ಸಿ. ಪಾಟೀಲ ವಿಶ್ವಾಸ

ಕುಂದಗೋಳ ಮತಕ್ಷೇತ್ರ ಕೊತ ಕೊತ

ಕುಂದಗೋಳ:ಕುಂದಗೋಳ ತಾಲೂಕಿನಲ್ಲಿ ಬಿರು ಬಿಸಿಲ ಜಳದೊಂದಿಗೆ ರಾಜಕೀಯದ ಕಾವು ಸಹ ಹೆಚ್ಚುತ್ತಿದೆ. ಕ್ಷೇತ್ರದಲ್ಲಿ ಎಲ್ಲಿ ನೋಡಿದರೂ ರಾಜಕೀಯ ಪಕ್ಷಗಳ ಪ್ರಚಾರ, ಮನೆ ಮನೆ ಭೇಟಿ, ರೋಡ್ ಶೋ, ಪಾದಯಾತ್ರೆ ಮೂಲಕ ಮತಯಾಚನೆ ದಿನ ನಿತ್ಯದ…

View More ಕುಂದಗೋಳ ಮತಕ್ಷೇತ್ರ ಕೊತ ಕೊತ

ಡಿಕೆಶಿ ಪ್ರವೇಶಕ್ಕೆ ಪಕ್ಷದಲ್ಲೇ ಬೇಸರ

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಣಕ್ಕೆ ಸಚಿವ ಡಿ.ಕೆ. ಶಿವಕುಮಾರ ಇಳಿಯುತ್ತಿದ್ದಂತೆ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಬೇಸರ, ಅಸಮಾಧಾನ ಕಾಣಿಸಿಕೊಂಡಿದೆ. ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿರುವ ಉಪ ಚುನಾವಣೆ ಕದನದಲ್ಲಿ ಈ…

View More ಡಿಕೆಶಿ ಪ್ರವೇಶಕ್ಕೆ ಪಕ್ಷದಲ್ಲೇ ಬೇಸರ

ಚುನಾವಣೆಗಾಗಿ ಕುರಿಗಳಿಗೆ ಚಿತ್ರಹಿಂಸೆ

ಕುಂದಗೋಳ: ಎರಡು ಕುರಿಗಳನ್ನು ಮರವೊಂದಕ್ಕೆ ಜೀವಂತವಾಗಿ ನೇತುಹಾಕಿ ಹಿಂಸಾತ್ಮಕವಾಗಿ ಸಾವಿಗೀಡಾಗುವಂತೆ ಮಾಡಿರುವ ಘಟನೆ ತಾಲೂಕಿನ ಯರಗುಪ್ಪಿ ಗ್ರಾಮದ ಹೊಲವೊಂದರಲ್ಲಿ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ. ಉಪಚುನಾವಣೆ ಹಿನ್ನೆಲೆಯಲ್ಲಿ ವಾಮಾಚಾರದ ಭಾಗವಾಗಿ ಇಂಥ ಕಿರಾತಕ ಕೃತ್ಯ ನಡೆಸಲಾಗಿದೆ…

View More ಚುನಾವಣೆಗಾಗಿ ಕುರಿಗಳಿಗೆ ಚಿತ್ರಹಿಂಸೆ

ಆಮಿಷಗಳಿಗೆ ಒಳಗಾಗದೇ ಅಭಿವೃದ್ಧಿಗೆ ಮತ ನೀಡಿ

ಕುಂದಗೋಳ: ಕಾಂಗ್ರೆಸ್​ನವರು ಹಣ- ಹೆಂಡ ಹಾಗೂ ಬಲ ಪ್ರದರ್ಶನದೊಂದಿದೆ ಉಪಚುನಾವಣೆ ಮಾಡಲು ಪಣ ತೊಟ್ಟಿದ್ದಾರೆ. ಸ್ವಾಭಿಮಾನಿಗಳಾದ ಕುಂದಗೋಳ ತಾಲೂಕಿನ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೇ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ಅವರನ್ನು ಬಹá-ಮತದಿಂದ ಆಯ್ಕೆ…

View More ಆಮಿಷಗಳಿಗೆ ಒಳಗಾಗದೇ ಅಭಿವೃದ್ಧಿಗೆ ಮತ ನೀಡಿ

ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಶಾಸಕ

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪ ಚುನಾವಣೆಯನ್ನು ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯನ್ನಾಗಿ ಸ್ವೀಕರಿಸಿರುವ ಕಾಂಗ್ರೆಸ್ ಪ್ರತಿ ಗ್ರಾಪಂ ವ್ಯಾಪ್ತಿಯ ಚುನಾವಣಾ ಪ್ರಚಾರದ ಹೊಣೆಯನ್ನು ತಲಾ ಒಬ್ಬ ಶಾಸಕ (ಎಂಎಲ್​ಎ, ಎಂಎಲ್​ಸಿ)ರಿಗೆ ನೀಡಲು ನಿರ್ಧರಿಸಿದೆ. ಕ್ಷೇತ್ರ…

View More ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಶಾಸಕ

ದಿ. ಶಿವಳ್ಳಿ ಕನಸಿಗೆ ನೀರೆರೆಯಲು ಕೈ ಗೆಲ್ಲಿಸಿ

ಕುಂದಗೋಳ: ಕುಂದಗೋಳ ಕ್ಷೇತ್ರದ ಚುನಾವಣೆ ಸ್ವಾಭಿಮಾನಕ್ಕೆ ಸಂಬಂಧಪಟ್ಟಿದ್ದಾಗಿದೆ. ಡೋಂಗಿ ಬಿಜೆಪಿಯವರಿಗೆ ಮತಹಾಕದೇ, ನಿಮ್ಮೊಂದಿಗೆ ಉಸಿರಾಗಿ ಸದಾ ಜೀವನ ತೇದ ಶಿವಳ್ಳಿಯವರಿಗೆ ಮತ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು. ತಾಲೂಕಿನ ಸಂಶಿ…

View More ದಿ. ಶಿವಳ್ಳಿ ಕನಸಿಗೆ ನೀರೆರೆಯಲು ಕೈ ಗೆಲ್ಲಿಸಿ

ಕಾಂಗ್ರೆಸ್​ ಬಂಡಾಯ ಥಂಡಾಯ!

ಕುಂದಗೋಳ: ಕುಂದಗೋಳ ಕ್ಷೇತ್ರದ ಉಪಚುನಾವಣೆಯಲ್ಲಿ ಎದುರಾಗಿದ್ದ ಬಂಡಾಯವನ್ನು ಶಮನಗೊಳಿಸಿ ಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದ್ದ ಗುರುವಾರ, ಕಾಂಗ್ರೆಸ್​ನ 7 ಬಂಡಾಯ ಅಭ್ಯರ್ಥಿಗಳು ಅರ್ಜಿ ವಾಪಸ್ ಪಡೆದರು. ಒಟ್ಟು 14…

View More ಕಾಂಗ್ರೆಸ್​ ಬಂಡಾಯ ಥಂಡಾಯ!