ತೀರ್ಥಹಳ್ಳಿ ಕ್ಷೇತ್ರದಲ್ಲಿ 5 ಹಂತದ ಪಾದಯಾತ್ರೆ

ತೀರ್ಥಹಳ್ಳಿ: ರಾಜ್ಯದಲ್ಲಿ ಅತಿವೃಷ್ಟಿ ಅನಾವೃಷ್ಟಿಯಿಂದ ಒಂದು ಲಕ್ಷ ಕೋಟಿ ರೂ.ಗೂ ಅಧಿಕ ಹಾನಿ ಸಂಭವಿಸಿದ್ದು ಲಕ್ಷಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ. 34 ಸಾವಿರ ಕೋಟಿ ರೂ. ನಷ್ಟದ ಬಗ್ಗೆ ರಾಜ್ಯ ಸರ್ಕಾರವೇ ಶಿಫಾರಸು ಮಾಡಿದ್ದರೂ…

View More ತೀರ್ಥಹಳ್ಳಿ ಕ್ಷೇತ್ರದಲ್ಲಿ 5 ಹಂತದ ಪಾದಯಾತ್ರೆ

ಅನಿರ್ದಿಷ್ಟ ಧರಣಿ ಎಚ್ಚರಿಕೆ ನೀಡಿದ ಕಿಮ್ಮನೆ

ಹೊಸನಗರ: ನಗರ ಹೋಬಳಿಯ 94ಸಿ ಹಕ್ಕುಪತ್ರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಮೂರು ದಿನಗಳಿಂದ ತಾಲೂಕು ಕಚೇರಿ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟ ಕಾಲದ ಹೋರಾಟದಲ್ಲಿ ಶನಿವಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಾಲ್ಗೊಂಡು ಪ್ರತಿಭಟನೆ ಬೆಂಬಲಿಸಿದರು.…

View More ಅನಿರ್ದಿಷ್ಟ ಧರಣಿ ಎಚ್ಚರಿಕೆ ನೀಡಿದ ಕಿಮ್ಮನೆ

ನಗರದಿಂದ ಹೊಸನಗರಕ್ಕೆ ಪಾದಯಾತ್ರೆ

ನಗರ: ಅಗತ್ಯ ದಾಖಲೆ ನೀಡಿದರೂ ಹಕ್ಕುಪತ್ರ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ತಾಲೂಕು ಕಚೇರಿ ಅಧಿಕಾರಿಗಳ ವರ್ತನೆ ಖಂಡಿಸಿ ಗುರುವಾರ ಫಲಾನುಭವಿಗಳು ಹೋಬಳಿ ಕೇಂದ್ರ ನಗರದಿಂದ ಹೊಸನಗರ ತಾಲೂಕು ಕಚೇರಿವರೆಗೆ ಪಾದಯಾತ್ರೆ ಮೂಲಕ ಆಗಮಿಸಿ…

View More ನಗರದಿಂದ ಹೊಸನಗರಕ್ಕೆ ಪಾದಯಾತ್ರೆ

ಬಿಜೆಪಿಯಿಂದ ಕಾಂಗ್ರೆಸ್​ನ ದಲಿತ ಮುಖಂಡರ ಹಣಿಯುವ ಯತ್ನ

ತೀರ್ಥಹಳ್ಳಿ: ಮಾಜಿ ಡಿಸಿಎಂ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಸಾವಿನ ಘಟನೆ ಖಂಡಿಸಿ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು…

View More ಬಿಜೆಪಿಯಿಂದ ಕಾಂಗ್ರೆಸ್​ನ ದಲಿತ ಮುಖಂಡರ ಹಣಿಯುವ ಯತ್ನ

ಕೇಂದ್ರಕ್ಕೆ ರಾಜ್ಯ ಸರ್ಕಾರದ ಮನವಿ ಏನು?

ಹೊಸನಗರ: ರಾಜ್ಯದಲ್ಲಿ ಮಳೆಯಿಂದ ಆಗಿರುವ ಹಾನಿಯ ತೀವ್ರತೆಯ ಅರಿವಿದ್ದರೂ ರಾಷ್ಟ್ರೀಯ ವಿಪತ್ತು ಎಂದು ಘೊಷಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ಮೌನವಾಗಿದೆ. ಹಾಗಾದರೆ ಕೇಂದ್ರಕ್ಕೆ ಮಳೆ ಹಾನಿಯ ಕುರಿತು ರಾಜ್ಯದ…

View More ಕೇಂದ್ರಕ್ಕೆ ರಾಜ್ಯ ಸರ್ಕಾರದ ಮನವಿ ಏನು?

ಮಾಜಿ ಶಾಸಕರಿಂದ ಕೀಳು ರಾಜಕಾರಣ

ತೀರ್ಥಹಳ್ಳಿ: ಬಗರ್​ಹುಕುಂ ಮಂಜೂರಾತಿಗೆ ಸಂಬಂಧಿಸಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದು ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ. ಬಗರ್​ಹುಕುಂ ಮಂಜೂರಾತಿಗೆ ಸಂಬಂಧಿಸಿ ತನಿಖೆಗೆ ಆಗ್ರಹಿಸಿದವನು ನಾನಲ್ಲ.…

View More ಮಾಜಿ ಶಾಸಕರಿಂದ ಕೀಳು ರಾಜಕಾರಣ

ಮೋದಿಯದ್ದು ಸರ್ವಾಧಿಕಾರಿ ಆಡಳಿತ

ಹೊಸನಗರ: ಪ್ರಜಾತಂತ್ರ ವ್ಯವಸ್ಥೆ ಇರುವ ದೇಶದಲ್ಲಿ ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕೆನ್ನುವ ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು. ಮಧು ಬಂಗಾರಪ್ಪ ಪರ…

View More ಮೋದಿಯದ್ದು ಸರ್ವಾಧಿಕಾರಿ ಆಡಳಿತ

ಮೋದಿ ಬಿಟ್ಟರೆ ಬಿಜೆಪಿಗೆ ಮತ ಕೇಳುವುದಕ್ಕೇನಿಲ್ಲ

ಹೊಸನಗರ: ಜನಪರ ಕಾಳಜಿ ಇಲ್ಲದ ಬಿಜೆಪಿಯವರು ತಮ್ಮ ಯಾವ ಸಾಧನೆಯನ್ನು ಜನರ ಮುಂದಿಟ್ಟು ಮತ ಕೇಳುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಮೋದಿ ಹೆಸರಿನಲ್ಲಿ ಮಾತ್ರ ಅವರು ಮತಯಾಚಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಲೇವಡಿ…

View More ಮೋದಿ ಬಿಟ್ಟರೆ ಬಿಜೆಪಿಗೆ ಮತ ಕೇಳುವುದಕ್ಕೇನಿಲ್ಲ

ಉಮೇದುವಾರಿಕೆ ಸಲ್ಲಿಸಿದ ಮಧು: ಶಿವಮೊಗ್ಗ ಮೂಲಕ ದೇಶಕ್ಕೆ ಸಂದೇಶ ರವಾನಿಸುತ್ತೇವೆ ಎಂದ ಎಚ್ಡಿಕೆ

ಶಿವಮೊಗ್ಗ: ಶಿವಮೊಗ್ಗ ಲೋಕಸಭೆ ಸ್ಥಾನಕ್ಕೆ ಎದುರಾಗಿರುವ ಉಪಚುನಾವಣೆಗೆ ಜೆಡಿಎಸ್​-ಕಾಂಗ್ರೆಸ್​ ಒಮ್ಮತದ ಅಭ್ಯರ್ಥಿಯಾಗಿ ಮಂಗಳವಾರ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಜೆಡಿಎಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು.…

View More ಉಮೇದುವಾರಿಕೆ ಸಲ್ಲಿಸಿದ ಮಧು: ಶಿವಮೊಗ್ಗ ಮೂಲಕ ದೇಶಕ್ಕೆ ಸಂದೇಶ ರವಾನಿಸುತ್ತೇವೆ ಎಂದ ಎಚ್ಡಿಕೆ

ಎಷ್ಟಾದ್ರೂ ತಿನ್ನಿ, ಕೈಲಾದಷ್ಟು ದುಡ್ಡು ಕೊಡಿ!

ತೀರ್ಥಹಳ್ಳಿ: ಈ ಹೋಟೆಲ್​ನಲ್ಲಿ ನೀವು ಎಷ್ಟಾದ್ರೂ ಊಟ ಮಾಡಿ ಇಲ್ಲ ಅನ್ನೋಲ್ಲ, ಬಳಿಕ ನೀವು ಎಷ್ಟಾದ್ರೂ ದುಡ್ಡು ಕೊಡಿ ಇಂತಿಷ್ಟೇ ಎಂದು ಫಿಕ್ಸ್ ಇಲ್ಲ. ಈ ಸೇವೆ ಪ್ರತಿದಿನವೂ ಇರುತ್ತೆ, ಆದರೆ ಇದಕ್ಕೆ ಸಮಯ ನಿಗದಿಯಾಗಿದೆ.…

View More ಎಷ್ಟಾದ್ರೂ ತಿನ್ನಿ, ಕೈಲಾದಷ್ಟು ದುಡ್ಡು ಕೊಡಿ!