ಕಿತ್ತೂರು ಉತ್ಸವ ಉದ್ಘಾಟನೆಗೆ ಸಿಎಂ ಗೈರು

ಚನ್ನಮ್ಮ ಕಿತ್ತೂರು: ಒಂದೆಡೆ ಕಿತ್ತೂರು ಉತ್ಸವಕ್ಕೆ 1.05 ಕೋಟಿ ರೂಪಾಯಿ ಅನುದಾನ ನೀಡಿ ಚನ್ನಮ್ಮನ ಅಭಿಮಾನಿಗಳ ಗೌರವಕ್ಕೆ ಪಾತ್ರವಾಗಿದ್ದ ಸಿಎಂ ಎಚ್‌ಡಿಕುಮಾರಸ್ವಾಮಿ, ಮತ್ತೊಂದೆಡೆ ಕಿತ್ತೂರು ಉತ್ಸವ ಉದ್ಘಾಟನೆಗೆ ಗೈರಾಗುವ ಮುಖಾಂತರ ನಿರಾಸೆ ಮೂಡಿಸಿದರು. ಕಿತ್ತೂರು…

View More ಕಿತ್ತೂರು ಉತ್ಸವ ಉದ್ಘಾಟನೆಗೆ ಸಿಎಂ ಗೈರು

ರಾತ್ರೋರಾತ್ರಿ ಮನೆಯಾಗಿ ಪರಿವರ್ತನೆಯಾಯ್ತು ಬಸ್​ ತಂಗುದಾಣ

ಬೆಳಗಾವಿ : ಕಿತ್ತೂರು ತಾಲೂಕಿನ ಹೊಸಕಾದರವಳ್ಳಿ ಗ್ರಾಮದಲ್ಲಿದ್ದ ತಂಗುದಾಣವನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಮನೆಯನ್ನಾಗಿ ಪರಿವರ್ತಿಸಿದ್ದಾರೆ. ಬುಧವಾರ ರಾತ್ರಿವರೆಗೆ ಬಸ್​ ತಂಗುದಾಣವಾಗಿತ್ತು. ಆದರೆ ರಾತ್ರಿಯಿಡೀ ಕೆಲಸ ಮಾಡಿದವರು, ಅದರ ಸುತ್ತ ಸಿಮೆಂಟ್​ ಇಟ್ಟಿಗೆ ಕಟ್ಟಿ, ಎರಡು…

View More ರಾತ್ರೋರಾತ್ರಿ ಮನೆಯಾಗಿ ಪರಿವರ್ತನೆಯಾಯ್ತು ಬಸ್​ ತಂಗುದಾಣ

ಕಿತ್ತೂರು ಉತ್ಸವಕ್ಕೆ ಈಗಿನಿಂದಲೇ ಸಿದ್ಧತೆ

ಚನ್ನಮ್ಮ ಕಿತ್ತೂರು: ರಾಣಿ ಚನ್ನಮ್ಮಾಜಿ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಈಗಿನಿಂದಲೇ ಸಿದ್ಧತೆ ಕೈಗೊಳ್ಳಲು ಕ್ರಮ ತೆಗೆದುಕೊಳ್ಳಲಾಗುವುದು. ಹೆಚ್ಚಿನ ಅನುದಾನ ತರಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು. ಇಲ್ಲಿಯ ಪಟ್ಟಣ ಪಂಚಾಯಿತಿ…

View More ಕಿತ್ತೂರು ಉತ್ಸವಕ್ಕೆ ಈಗಿನಿಂದಲೇ ಸಿದ್ಧತೆ

ಬಾಬಾಸಾಹೇಬ ಜೆಡಿಎಸ್ ಅಭ್ಯರ್ಥಿ

ಚನ್ನಮ್ಮ ಕಿತ್ತೂರು: ಶಾಸಕ ಡಿ.ಬಿ.ಇನಾಮದಾರ ಅಳಿಯ, ಜಿಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲರು ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ. ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡರನ್ನು ಭೇಟಿ ಮಾಡಿ ಅವರ ನಿವಾಸದಲ್ಲೇ…

View More ಬಾಬಾಸಾಹೇಬ ಜೆಡಿಎಸ್ ಅಭ್ಯರ್ಥಿ

ಊರು ತೊರೆದ ಮತದಾರರತ್ತ ಅಭ್ಯರ್ಥಿಗಳ ಚಿತ್ತ

ಮಂಜುನಾಥ ಕೋಳಿಗುಡ್ಡ ಬೆಳಗಾವಿ: ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಗುಳೆ ಹೋಗಿರುವ ಕೂಲಿ ಕಾರ್ಮಿಕರು, ಉದ್ಯೋಗ ಮತ್ತು ಇತರೆ ಕಾರಣಗಳಿಂದ ಬೇರೆ ಊರುಗಳಲ್ಲಿ ನೆಲೆಸಿರುವ ಕ್ಷೇತ್ರದ ಮತದಾರರರನ್ನು ಚುನಾವಣೆ ಪ್ರಚಾರ ಮತ್ತು ಮತದಾನಕ್ಕಾಗಿ ಕರೆ ತರುವ ಯತ್ನಗಳು…

View More ಊರು ತೊರೆದ ಮತದಾರರತ್ತ ಅಭ್ಯರ್ಥಿಗಳ ಚಿತ್ತ

ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ

ಬೆಳಗಾವಿ: ಸವದತ್ತಿ, ಕಿತ್ತೂರು, ಮೂಡಲಗಿ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಗೊಂದಲದಿಂದ ಪ್ರತಿಭಟನೆಗಳು ಭುಗಿಲ್ಲೆದ್ದಿವೆ. ಕಿತ್ತೂರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಇನ್ನೂ ಘೋಷಣೆಯಾಗದಿರುವುದಕ್ಕೆ ಹಾಲಿ ಶಾಸಕ ಡಿ.ಬಿ.ಇನಾಮದಾರ್ ಅವರ ಬೆಂಬಲಿಗರು ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ…

View More ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ

ಕಿತ್ತೂರಿಂದ ಕಮಲ ಕಹಳೆ ಮೊಳಗಿಸಿದ ಷಾ

ಕಿತ್ತೂರು, ಮುಧೋಳ, ಗೋಕಾಕ: ಮುಂಬೈ ಕರ್ನಾಟಕ ಎಂದು ಒಂದೇ ಮಾತಲ್ಲಿ ಹೇಳಿದರೂ ಅತ್ಯಂತ ವೈವಿಧ್ಯಮಯ ಸಾಮಾಜಿಕ ಸಂರಚನೆ ಹೊಂದಿರುವ ಪ್ರದೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಎರಡು ದಿನದ ಪ್ರವಾಸ ನಡೆಸಿದರು. ಮೊದಲ…

View More ಕಿತ್ತೂರಿಂದ ಕಮಲ ಕಹಳೆ ಮೊಳಗಿಸಿದ ಷಾ

ಬೆಳಗಾವಿಯಲ್ಲಿ ಇಂದು ಅಮಿತ್​ ಷಾ ಪ್ರವಾಸ

ಬೆಳಗಾವಿ: 2 ದಿನಗಳ ಧಾರವಾಡ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳ ಪ್ರವಾಸಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರು ಇಂದು ಬೆಳಗಾವಿ ಜಿಲ್ಲೆಗೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಗುರುವಾರ…

View More ಬೆಳಗಾವಿಯಲ್ಲಿ ಇಂದು ಅಮಿತ್​ ಷಾ ಪ್ರವಾಸ

ಬೆಳಗಾವಿಯಲ್ಲಿ ಬೆವರಿಳಿಸೋ ಭಿನ್ನಮತ!

| ರಾಜೇಶ ವೈದ್ಯ ಬೆಳಗಾವಿ ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ, ಕಿತ್ತೂರು, ಖಾನಾಪುರ ಹಾಗೂ ಬೈಲಹೊಂಗಲ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಎಂಇಎಸ್ ತಲಾ ಇಬ್ಬರು ಶಾಸಕರೊಂದಿಗೆ ಸಮಬಲ ಹೊಂದಿವೆ.…

View More ಬೆಳಗಾವಿಯಲ್ಲಿ ಬೆವರಿಳಿಸೋ ಭಿನ್ನಮತ!

ಬಾಲಕಿಯರಿಗಾಗಿಯೇ ನೂರಾರು ಸೈನಿಕ ಶಾಲೆ ತೆರೆಯಬೇಕಿದೆ

ಚನ್ನಮ್ಮ ಕಿತ್ತೂರು: ಭಾರತದಲ್ಲಿ ಬಾಲಕಿಯರಿಗಾಗಿ ಏಕೈಕ ಸೈನಿಕ ವಸತಿ ಶಾಲೆ ಕಿತ್ತೂರಿನಲ್ಲಿದೆ. ಇದು ನಮ್ಮ ಹೆಮ್ಮೆ. ಇಂಥ ನೂರು ಸೈನಿಕ ಶಾಲೆಗಳನ್ನು ದೇಶಾದ್ಯಂತ ತೆರೆಯುವ ಅವಶ್ಯಕತೆ ಇದೆ. ಹಾಗಾಗಿ, ಹೆಣ್ಣು ಮಕ್ಕಳ ಮೇಲೆ ಅಭಿಮಾನ…

View More ಬಾಲಕಿಯರಿಗಾಗಿಯೇ ನೂರಾರು ಸೈನಿಕ ಶಾಲೆ ತೆರೆಯಬೇಕಿದೆ