ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ

ಕಿಕ್ಕೇರಿ: ಸರ್ಕಾರದ ಅಭಿವೃದ್ಧಿ ಕಾಮಗಾರಿ ಬಗ್ಗೆ ಜನರು ನಂಬಿಕೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿರುವುದರಿಂದ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡುವಂತೆ ಶಾಸಕ ಕೆ.ಸಿ.ನಾರಾಯಣಗೌಡ ಹೇಳಿದರು. ಗ್ರಾಮದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ನೆಲಹಾಸಿನ ಕಾಂಕ್ರಿಟೀಕರಣಗೊಳಿಸುವ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ…

View More ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ

ಭಕ್ತರ ಶಕ್ತಿಯೇ ಕೆಂಕೇರಮ್ಮ

ಕಿಕ್ಕೇರಿ: ಗಡಿಯಂಚಿನ ಮಾದಾಪುರ ಗ್ರಾಮದಲ್ಲಿರುವ ಕೆಂಕೇರಮ್ಮ ಭಕ್ತರ ಪಾಲಿನ ಆರಾಧ್ಯ ದೈವ. ಹಲವು ವೈಶಿಷ್ಟ್ಯತೆಯ ತವರೂರಾಗಿರುವ ಮಾದಾಪುರದಲ್ಲಿ ನೆಲೆಸಿರುವ ಕೆಂಕೇರಮ್ಮ ಅಸಂಖ್ಯಾತ ಭಕ್ತರ ಶಕ್ತಿಯಾಗಿ ರೂಪುಗೊಂಡಿದ್ದಾಳೆ. ಅಂತೆಯೇ, ಪೂಜಾರಾಧನೆ ನಡೆಯುತ್ತಿರುವ ಪ್ರತೀಕವಾಗಿ ಕೆಂಕೇರಮ್ಮ, ತ್ರಯಂಭಕೇಶ್ವರ,…

View More ಭಕ್ತರ ಶಕ್ತಿಯೇ ಕೆಂಕೇರಮ್ಮ

ಚಿರತೆ ದಾಳಿಗೆ ಕರು ಬಲಿ

ಕೊಟ್ಟಿಗೆಯಿಂದ ಹಗ್ಗದ ಸಮೇತ ಎಳೆದೋಯ್ದ ಚಿರತೆ ಕಿಕ್ಕೇರಿ : ಹೋಬಳಿಯ ತೆಂಗಿನಘಟ್ಟ ಗ್ರಾಮದಲ್ಲಿನ ಹೊರವಲಯದಲ್ಲಿನ ತೋಟದ ಮನೆಗೆ ನುಗ್ಗಿದ ಚಿರತೆ ಹೋರಿ ಕರುವನ್ನು ಹೊತ್ತೊಯ್ದಿದಿದೆ. ಗ್ರಾಮದ ಮುದ್ದೇಗೌಡರಿಗೆ ಸೇರಿದ ಕರುವನ್ನು ಗುರುವಾರ ರಾತ್ರಿ ಮನೆಯ…

View More ಚಿರತೆ ದಾಳಿಗೆ ಕರು ಬಲಿ

ಬೈಕ್ ಡಿಕ್ಕಿಯಾಗಿ ಪಾದಚಾರಿ ಸಾವು

ವಿಜಯವಾಣಿ ಸುದ್ದಿಜಾಲ ಕಿಕ್ಕೇರಿ ಹೋಬಳಿಯ ಲಕ್ಷ್ಮೀಪುರ ಗ್ರಾಮದ ಬಳಿ ಶುಕ್ರವಾರ ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗ್ರಾಮದ ಹುಣಸೆ ಕಾಳೇಗೌಡ(55) ಮೃತ ವ್ಯಕ್ತಿ. ಮನೆಯಿಂದ ತಿಪ್ಪೆಗೆ ಕಸ ಸುರಿದು ವಾಪಸ್ ಮನೆಗೆ…

View More ಬೈಕ್ ಡಿಕ್ಕಿಯಾಗಿ ಪಾದಚಾರಿ ಸಾವು

ಕಿಕ್ಕೇರಿ ಪ್ರೌಢಶಾಲೆಯಲ್ಲಿ ಶಾರದಾ ಪೂಜೆ

ವಿಜಯವಾಣಿ ಸುದ್ದಿಜಾಲ ಕಿಕ್ಕೇರಿ ಮಕ್ಕಳು ಶಿಕ್ಷಣದ ಹಸಿವನ್ನು ಬೆಳೆಸಿಕೊಂಡಲ್ಲಿ ಭವಿಷ್ಯದಲ್ಲಿ ಸತ್ಪ್ರಜೆಗಳಾಗಲು ಸಾಧ್ಯ ಎಂದು ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ರೇವಣ್ಣ ಅಭಿಪ್ರಾಯಪಟ್ಟರು. ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಶಾರದಾಪೂಜೆ, ಬೀಳ್ಕೊಡುಗೆ, ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ…

View More ಕಿಕ್ಕೇರಿ ಪ್ರೌಢಶಾಲೆಯಲ್ಲಿ ಶಾರದಾ ಪೂಜೆ

ರೈತರಿಗೆ ಮೇವಿನ ಬಿತ್ತನೆ ಬೀಜ ವಿತರಣೆ

ಕಿಕ್ಕೇರಿ: ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಅಣಿಯಾಗಲು ಸರ್ಕಾರವು ರೈತರಿಗೆ ಬಿತ್ತನೆಗಾಗಿ ಮೇವಿನ ಬೀಜ ವಿತರಿಸಲಾಗುತ್ತಿದೆ ಎಂದು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಕಾರ್ತಿಕ್ ತಿಳಿಸಿದರು. ಗ್ರಾಮದಲ್ಲಿನ ಪಶು ಆಸ್ಪತ್ರೆಯಲ್ಲಿ ಪಶುಪಾಲನಾ ಹಾಗೂ ಪಶು…

View More ರೈತರಿಗೆ ಮೇವಿನ ಬಿತ್ತನೆ ಬೀಜ ವಿತರಣೆ

ಶಿಕ್ಷಣ ಬಡವರ ಸ್ವತ್ತಾಗಲಿ

ಕಿಕ್ಕೇರಿ: ಶಿಕ್ಷಣ ನಿಂತ ನೀರಾಗದೆ ಬಡವರ ಸ್ವತ್ತಾಗಬೇಕು. ಆಗಾದಾಗ ಮಾತ್ರ ದೇಶ ಸಂಪೂರ್ಣ ಸಾಕ್ಷರತೆ ಸಾಧಿಸಬಹುದು ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್. ರಾಮಕೃಷ್ಣೇಗೌಡ ತಿಳಿಸಿದರು. ಹೋಬಳಿಯ ಐಕನಹಳ್ಳಿ…

View More ಶಿಕ್ಷಣ ಬಡವರ ಸ್ವತ್ತಾಗಲಿ

ನಾಯಿ ಹೊತ್ತೊಯ್ದ ಚಿರತೆ

ಸಿಸಿ ಕ್ಯಾಮರಾದಲ್ಲಿ ಸೆರೆ ಕಿಕ್ಕೇರಿ : ಕಾಳೇನಹಳ್ಳಿ ಬಳಿಯ ಫಾರಂ ಹೌಸ್‌ಗೆ ಶನಿವಾರ ರಾತ್ರಿ ಚಿರತೆ ನುಗ್ಗಿ ನಾಯಿಯನ್ನು ಹೊತ್ತುಕೊಂಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಭಾನುವಾರ ಬೆಳಗ್ಗೆ ತೋಟದ ಮಾಲೀಕರು ಎದ್ದು ನೋಡಿದಾಗ ನಾಯಿ ನಾಪತ್ತೆಯಾಗಿತ್ತು.…

View More ನಾಯಿ ಹೊತ್ತೊಯ್ದ ಚಿರತೆ

ಮಾದಾಪುರದಲ್ಲಿ ಸಿಡಿ ಹಬ್ಬದ ಜಾತ್ರೆ

ರಥ ಎಳೆದು ಭಕ್ತರ ಸಂಭ್ರಮ ಕಿಕ್ಕೇರಿ: ಮಾದಾಪುರದಲ್ಲಿ ಸಿಡಿ ಹಬ್ಬದ ಜಾತ್ರೆ ವಿಜೃಂಭಣೆಯಿಂದ ಜರುಗಿತು. ಗ್ರಾಮ ಹೊರವಲಯದ ಸಿಂಗಮ್ಮ ದೇವಿ ಹಾಗೂ ಕೆಂಕೇರಮ್ಮನವರಿಗೆ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಪೂಜಾ ಕೈಂಕರ್ಯದ ನಂತರ ಸಿಡಿ ಜಾತ್ರೆಗೆ…

View More ಮಾದಾಪುರದಲ್ಲಿ ಸಿಡಿ ಹಬ್ಬದ ಜಾತ್ರೆ