ವಾನರಗಳಿಗೆ ಓಣಂ ಭೋಜನ ಗಮ್ಮತ್ತು

ಮುಳ್ಳೇರಿಯ: ಕಾಸರಗೋಡು ಜಿಲ್ಲೆಯ ತೃಕ್ಕರಿಪುರ ಇಡಯಿಲೆಕ್ಕಾಟ್ ಕಾವ್ ಎಂಬಲ್ಲಿ ಕೇರಳದ ನಾಡಹಬ್ಬ ಓಣಂ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಬುಧವಾರ ನೂರಾರು ವಾನರಗಳಿಗೆ ಸಾಮೂಹಿಕವಾಗಿ ಸಾಂಪ್ರದಾಯಿಕ ಔತಣ ಕೂಟ ವಿಶಿಷ್ಟವಾಗಿ ನಡೆಯಿತು. ಅನ್ನ, ಬಾಳೆಹಣ್ಣು,…

View More ವಾನರಗಳಿಗೆ ಓಣಂ ಭೋಜನ ಗಮ್ಮತ್ತು

ತ್ರಿವಳಿ ತಲಾಖ್ ನೀಡಿದ ಪತಿ ಅಂದರ್

ಕುಂದಾಪುರ: ಮದುವೆಯಾದ ಎರಡು ತಿಂಗಳಿಗೆ ತ್ರಿವಳಿ ತಲಾಖ್ ನೀಡಿರುವ ಕುರಿತು ಮೂಡುಗೋಪಾಡಿ ನಿವಾಸಿ ಅಲ್ಫಿಯಾ ಅಖ್ತರ್(29) ಎಂಬುವರು ಕುಂದಾಪುರ ಠಾಣೆಗೆ ಭಾನುವಾರ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ಪತಿ ಹನೀಫ್ ಸಯ್ಯದ್(32) ಎಂಬಾತನನ್ನು ಬಂಧಿಸಲಾಗಿದೆ.…

View More ತ್ರಿವಳಿ ತಲಾಖ್ ನೀಡಿದ ಪತಿ ಅಂದರ್

ದ.ಕ. ಉತ್ತಮ ಮಳೆ ಮುಂದುವರಿಕೆ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಹುತೇಕ ಕಡೆ ಗುರುವಾರವೂ ಉತ್ತಮ ಮಳೆಯಾಗಿದೆ. ಪಶ್ಚಿಮಘಟ್ಟ ಮತ್ತು ತಪ್ಪಲು ಪ್ರದೇಶದಲ್ಲಿ ನಿರಂತರ ಧಾರಾಕಾರ ಮಳೆಯಾಗುತ್ತಿದ್ದು, ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ…

View More ದ.ಕ. ಉತ್ತಮ ಮಳೆ ಮುಂದುವರಿಕೆ

ಚೌತಿ ಆಚರಣೆಗೆ ಮಳೆ ಭೀತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಇಡೀ ದಿನ ಉತ್ತಮ ಮಳೆಯಾಗಿದೆ. ಇನ್ನೂ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು ಈ ಬಾರಿಯ ಗಣೇಶ ಚೌತಿಗೆ ಮಳೆ ಭೀತಿ…

View More ಚೌತಿ ಆಚರಣೆಗೆ ಮಳೆ ಭೀತಿ

ಮರಳುದಂಧೆಗಿಲ್ಲ ಕಡಿವಾಣ

ಪುರುಷೋತ್ತಮ ಪೆರ್ಲ ಕಾಸರಗೋಡು ಮಂಜೇಶ್ವರದಲ್ಲಿ ನಡೆಯುತ್ತಿರುವ ಭಾರಿ ಪ್ರಮಾಣದ ಮರಳು ಲೂಟಿ ಹಾಗೂ ದಂಧೆ ವಿರುದ್ಧ ಕಾರ್ಯಾಚರಣೆಯಿಂದ ಪೊಲೀಸರನ್ನು ವಿಮುಖರನ್ನಾಗಿಸುವ ವ್ಯವಸ್ಥಿತ ಸಂಚೊಂದು ನಡೆಯುತ್ತಿದೆ. ಮಂಜೇಶ್ವರ ಕುಂಡುಕೊಳಕೆ ಪ್ರದೇಶದಲ್ಲಿ ಸುಮಾರು ಮೂರು ಕಿ.ಮೀ. ವರೆಗೆ…

View More ಮರಳುದಂಧೆಗಿಲ್ಲ ಕಡಿವಾಣ

ಕನ್ನಡ ಸ್ನಾತಕೋತ್ತರ ವಿಭಾಗಕ್ಕೆ ವಿದ್ಯಾರ್ಥಿಗಳ ಕೊರತೆ

ಪುರುಷೋತ್ತಮ ಪೆರ್ಲ ಕಾಸರಗೋಡು ಕೇರಳ ಕೇಂದ್ರೀಯ ವಿವಿಯ ಪೆರಿಯ ಕ್ಯಾಂಪಸ್‌ನಲ್ಲಿ 2019ನೇ ಸಾಲಿನಲ್ಲಿ ಆರಂಭಗೊಂಡ ಸ್ನಾತಕೋತ್ತರ ವಿಭಾಗಕ್ಕೆ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ಕನ್ನಡ ಹೋರಾಟಗಾರರ ಹಾಗೂ ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರ ಹೋರಾಟ ಫಲವಾಗಿ ಪೆರಿಯ…

View More ಕನ್ನಡ ಸ್ನಾತಕೋತ್ತರ ವಿಭಾಗಕ್ಕೆ ವಿದ್ಯಾರ್ಥಿಗಳ ಕೊರತೆ

ಜಲಾಗಾರಗಳಿಗೆ ಕ್ವಾರಿ ಕುತ್ತು

ಪುರುಷೋತ್ತಮ ಪೆರ್ಲ ಕಾಸರಗೋಡು ಜಿಲ್ಲೆಯಲ್ಲಿ ಜಲಸಂರಕ್ಷಣಾ ಕಾರ್ಯಕ್ಕೆ ಕೇಂದ್ರದ ಜಲಶಕ್ತಿ ಅಭಿಯಾನ್ ಯೋಜನೆ ತಯಾರಿಸುತ್ತಿದ್ದರೆ, ಇನ್ನೊಂದೆಡೆ ಪ್ರಕೃತಿಯ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಅಧಿಕಾರಿಗಳೇ ಬೆಂಬಲವಾಗಿ ನಿಂತಿದ್ದಾರೆ. ಕಾಸರಗೋಡು ಜಿಲ್ಲೆಯ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯಲ್ಲಿ…

View More ಜಲಾಗಾರಗಳಿಗೆ ಕ್ವಾರಿ ಕುತ್ತು

ಸುಬ್ರಹ್ಮಣ್ಯನಿಗೆ ಲಂಕಾ ಪ್ರಧಾನಿ ಆಶ್ಲೇಷ ಬಲಿ

ಕಾಸರಗೋಡು: ಶ್ರೀಲಂಕಾ ಪ್ರಧಾನಮಂತ್ರಿ ರನಿಲ್ ವಿಕ್ರಮ ಸಿಂಘೆ ಕುಂಬಳೆ ಸನಿಹದ ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿದರು. ಪ್ರಧಾನಿ ತಮ್ಮ ಪತ್ನಿ ಮೈತ್ರೇಯಿ ಹಾಗೂ ಆಪ್ತರೊಂದಿಗೆ ಬೆಳಗ್ಗೆ 8.50ಕ್ಕೆ…

View More ಸುಬ್ರಹ್ಮಣ್ಯನಿಗೆ ಲಂಕಾ ಪ್ರಧಾನಿ ಆಶ್ಲೇಷ ಬಲಿ

ಕೇರಳದಲ್ಲಿ ಭಾರಿ ಮಳೆಗೆ ನಾಲ್ವರ ಬಲಿ, ಮೂವರು ನಾಪತ್ತೆ: ಹಲವು ಜಿಲ್ಲೆಯಲ್ಲಿ ಕೆಂಪು ಎಚ್ಚರಿಕೆ

ತಿರುವನಂತಪುರ: ಕೇರಳದಾದ್ಯಂತ ಭಾನುವಾರ ಕೂಡ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾದ ಅನಾಹುತಗಳಲ್ಲಿ ಇದುವರೆಗೆ ನಾಲ್ವರು ಮೃತಪಟ್ಟಿದ್ದರೆ, ಮೂವರು ನಾಪತ್ತೆಯಾಗಿದ್ದಾರೆ. ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಿದ ಹೊರತಾಗಿಯೂ ಮೀನು ಹಿಡಿಯಲು ಸಮುದ್ರಕ್ಕೆ ಇಳಿದ ಮೂವರ ಪೈಕಿ ಇಬ್ಬರು…

View More ಕೇರಳದಲ್ಲಿ ಭಾರಿ ಮಳೆಗೆ ನಾಲ್ವರ ಬಲಿ, ಮೂವರು ನಾಪತ್ತೆ: ಹಲವು ಜಿಲ್ಲೆಯಲ್ಲಿ ಕೆಂಪು ಎಚ್ಚರಿಕೆ

ಅನುದಾನವಿದ್ದರೂ ಅಭಿವೃದ್ಧಿ ಇಲ್ಲ

ಗಂಗಾಧರ ಕಲ್ಲಪಳ್ಳಿ ಸುಳ್ಯ ಸುಳ್ಯ ಮತ್ತು ಮಡಿಕೇರಿ ಸಂಪರ್ಕಕ್ಕೆ ಇರುವ ಪ್ರಮುಖ ಪರ್ಯಾಯ ರಸ್ತೆ ಸುಳ್ಯದಿಂದ ಆಲೆಟ್ಟಿ, ಬಡ್ಡಡ್ಕ, ಪಾಣತ್ತೂರು, ಕರಿಕೆ ಭಾಗಮಂಡಲ ಮೂಲಕ ಮಡಿಕೇರಿ ತಲುಪುವ ರಸ್ತೆ. ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು…

View More ಅನುದಾನವಿದ್ದರೂ ಅಭಿವೃದ್ಧಿ ಇಲ್ಲ