ಟ್ವಿಟರ್​ನಲ್ಲೂ ಪಾಕ್​ಗೆ ಭಾರಿ ಹಿನ್ನಡೆ: #BalochistanSolidarityDay ಮತ್ತು #14AugustBlackDay ಭಾರಿ ಟ್ರೆಂಡಿಂಗ್​

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಷಯವಾಗಿ ಜಾಗತಿಕವಾಗಿ ಮುಖಭಂಗಕ್ಕೆ ಒಳಗಾಗಿರುವ ಪಾಕಿಸ್ತಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಮುಖಭಂಗ ಅನುಭವಿಸುತ್ತಿದೆ. 2019ರ ಆ.14ರ ಸ್ವಾತಂತ್ರ್ಯೋತ್ಸವವನ್ನು ಕಾಶ್ಮೀರ ಏಕತಾ ದಿನವಾಗಿ ಆಚರಿಸುತ್ತಿದೆ. ಆದರೆ ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದಿಂದ…

View More ಟ್ವಿಟರ್​ನಲ್ಲೂ ಪಾಕ್​ಗೆ ಭಾರಿ ಹಿನ್ನಡೆ: #BalochistanSolidarityDay ಮತ್ತು #14AugustBlackDay ಭಾರಿ ಟ್ರೆಂಡಿಂಗ್​