ಸಾಹಿತ್ಯದ ಪೂರ್ಣ ದೃಷ್ಟಿ ತೆರೆದಿಡುವ ಶ್ರೀ ರಾಮಾಯಣ ದರ್ಶನಂ

ಶೃಂಗೇರಿ: ದೇವಾಲಯಕ್ಕೆ ಹೋದಾಗ ಭಗವಂತನನ್ನು ದರ್ಶಿಸಿದಾಗ ನಮ್ಮ ಅಂತರಂಗದಲ್ಲಿ ಆಗುವ ಪರಿವರ್ತನೆಯಂತೆ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಸಾಹಿತ್ಯದ ಪೂರ್ಣದೃಷ್ಟಿ ತೆರೆದಿಡುತ್ತದೆ ಎಂದು ತೀರ್ಥಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.…

View More ಸಾಹಿತ್ಯದ ಪೂರ್ಣ ದೃಷ್ಟಿ ತೆರೆದಿಡುವ ಶ್ರೀ ರಾಮಾಯಣ ದರ್ಶನಂ

ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯು ಕಿರುಕುಳ ತಪ್ಪಿಸಿ

ತರೀಕೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯು ಡಾ. ಎಚ್.ಪಿ.ತಬ್ಸಮ್ ನಾಜ್ ದುರ್ವತನೆ ತೋರುತ್ತಿದ್ದಾರೆ ಎಂದು ಆರೋಪಿಸಿ ಅತಿಥಿ ಉಪನ್ಯಾಸಕರು ಕಾಲೇಜು ಎದುರು ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಅತಿಥಿ ಉಪನ್ಯಾಸಕ ರಮೇಶ್ ಬರ್ಗೆ ಮಾತನಾಡಿ,…

View More ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯು ಕಿರುಕುಳ ತಪ್ಪಿಸಿ

ಸಚಿವ ಚವ್ಹಾಣ್ ಮೇಲಿದೆ ಬೆಟ್ಟದಷ್ಟು ನಿರೀಕ್ಷೆ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿಸಮ್ಮಿಶ್ರ ಸರ್ಕಾರ ಪತನದ ನಂತರ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ನೂತನ ಬಿಜೆಪಿ ಸರ್ಕಾರ ಯಾದಗಿರಿ ಜಿಲ್ಲಾ ಉಸ್ತುವಾರಿ (ಹೆಚ್ಚುವರಿ)ಸಚಿವರನ್ನಾಗಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರಿಗೆ ನೇಮಕ ಮಾಡಿದ್ದು, ನೂತನ…

View More ಸಚಿವ ಚವ್ಹಾಣ್ ಮೇಲಿದೆ ಬೆಟ್ಟದಷ್ಟು ನಿರೀಕ್ಷೆ

ಗೋಗಟೆ ಕಾಲೇಜು ಚಾಂಪಿಯನ್

ಬೆಳಗಾವಿ: ಸಾವಗಾಂವ ರಸ್ತೆಯ ಅಂಗಡಿ ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ‘ಕಲಾಸಂಗಮ’ ಸಾಂಸ್ಕೃತಿಕ ಸ್ಪರ್ಧೆಯ ಕಾಲೇಜು ವಿಭಾಗದಲ್ಲಿ ಗೋಗಟೆ ಕಾಲೇಜು ತಂಡ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದರೆ, ಜ್ಯೋತಿ ಕಾಲೇಜು…

View More ಗೋಗಟೆ ಕಾಲೇಜು ಚಾಂಪಿಯನ್

ಮೊಬೈಲ್ ಗೇಮ್ ನಿಷೇಧಕ್ಕೆ ಪ್ರಧಾನಿಗೆ ಪತ್ರ

ಶಿವಮೊಗ್ಗ: ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿರುವ ಪಬ್​ಜೀ ಹಾಗೂ ಬ್ಲೂವೇಲ್ ಮೊಬೈಲ್ ಗೇಮ್ ನಿಷೇಧಿಸುವಂತೆ ಶಿವಮೊಗ್ಗ ಜಿಪಂನಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ…

View More ಮೊಬೈಲ್ ಗೇಮ್ ನಿಷೇಧಕ್ಕೆ ಪ್ರಧಾನಿಗೆ ಪತ್ರ

ಕಾಮಗಾರಿ ಕಳಪೆಯಾದರೆ ನಿರ್ದಾಕ್ಷಿಣ್ಯ ಕ್ರಮ

ಸಾಗರ: ಅಭಿವೃದ್ಧಿ ಕಾಮಗಾರಿಯಲ್ಲಿ ಲೋಪ ಕಂಡುಬಂದರೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ ಎಂದು ಶಾಸಕ ಹರತಾಳು ಹಾಲಪ್ಪ ಎಚ್ಚರಿಸಿದ್ದಾರೆ. ನರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ 1.25 ಕೋಟಿ…

View More ಕಾಮಗಾರಿ ಕಳಪೆಯಾದರೆ ನಿರ್ದಾಕ್ಷಿಣ್ಯ ಕ್ರಮ

ರಸ್ತೆ ತಡೆ ನಡೆಸಿ ವಿದ್ಯಾರ್ಥಿಗಳ ಪ್ರತಿಭಟನೆ

ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯವನ್ನು ಬೊಮ್ಮನಕಟ್ಟೆ ಸಮೀಪದ ನೂತನ ಕಟ್ಟಕ್ಕೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಶುಕ್ರವಾರ ಡಿಸಿ ಕಚೇರಿ ಎದುರು ರಸ್ತೆ ತಡೆ ನಡೆಸಿದರು. ವಿದ್ಯಾನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ…

View More ರಸ್ತೆ ತಡೆ ನಡೆಸಿ ವಿದ್ಯಾರ್ಥಿಗಳ ಪ್ರತಿಭಟನೆ

ಮಲೇಬೆನ್ನೂರಿನ ವಿವಿಧೆಡೆ ಸ್ವಾತಂತ್ರೊೃೀತ್ಸವ

ಮಲೇಬೆನ್ನೂರು: ಪಟ್ಟಣದ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಪಟ್ಟಣದ ಹಳೇ ವೃತ್ತದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ, ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಸದಸ್ಯರಾದ ಎ.ಆರೀಫ್ ಅಲಿ, ಬಿ.ಎಂ.ಚನ್ನೇಶ್‌ಸ್ವಾಮಿ, ದಾದವಲಿ,…

View More ಮಲೇಬೆನ್ನೂರಿನ ವಿವಿಧೆಡೆ ಸ್ವಾತಂತ್ರೊೃೀತ್ಸವ

ವಿವಿಧೆಡೆ ಸ್ವಾತಂತ್ರೃ ದಿನ ಸಂಭ್ರಮ

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳಲ್ಲಿ ಗುರುವಾರ 73ನೇ ಸ್ವಾತಂತ್ರೃ ದಿನ ಆಚರಿಸಲಾಯಿತು. ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಕಾಲೇಜಿನಲ್ಲಿ ಗುರುವಾರ 73ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು.…

View More ವಿವಿಧೆಡೆ ಸ್ವಾತಂತ್ರೃ ದಿನ ಸಂಭ್ರಮ

ಹುದ್ದೆಗೆ ಬೇಕು ಕೌಶಲ, ಸ್ವಯಂ ನಿಯಂತ್ರಣೆ

ದಾವಣಗೆರೆ: ಭವಿಷ್ಯದಲ್ಲಿ ಹೊಸ ತರನಾದ ಹುದ್ದೆಗಳು ಸ್ಮಾರ್ಟ್ ಜನರನ್ನು ಅರಸಿ ಬರಲಿವೆ. ಹಾಗಾಗಿ ಆಳ ಅಧ್ಯಯನಶೀಲತೆ, ಶೇಷ್ಠ ವರ್ತನೆ ಹಾಗೂ ಕ್ರಿಯಾಶೀಲ ಗುಣಗಳನ್ನು ವಿದ್ಯಾರ್ಥಿಗಳು ಹೊಂದಬೇಕಾದ್ದು ಅನಿವಾರ್ಯ ಎಂದು ಮಹಾರಾಜ ಸೋಪ್ ಇಂಡಸ್ಟ್ರೀಸ್‌ನ ಸಿಇಒ…

View More ಹುದ್ದೆಗೆ ಬೇಕು ಕೌಶಲ, ಸ್ವಯಂ ನಿಯಂತ್ರಣೆ