ಕಾರ್ ಪಲ್ಟಿಯಾಗಿ ಲಿಂಗನಗೌಡ ಬಯ್ಯಾಪುರ ಸಾವು

ಮುದಗಲ್: ಸಮೀಪದ ಕತ್ತೆಹಳ್ಳದ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಕಾರ್ ಪಲ್ಟಿಯಾಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಮೊಮ್ಮಗ ಲಿಂಗನಗೌಡ(23) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದ ಅರುಣಕುಮಾರ, ಮಂಜುನಾಥ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು,…

View More ಕಾರ್ ಪಲ್ಟಿಯಾಗಿ ಲಿಂಗನಗೌಡ ಬಯ್ಯಾಪುರ ಸಾವು